tag:blogger.com,1999:blog-28251881.post1281715323439452076..comments2023-10-08T16:40:08.453+05:30Comments on ತುಂತುರು ಹನಿಗಳು: ಎಫ್ ಎಮ್ ರೇಡಿಯೋ ಚಾನಲುಗಳು ಮತ್ತು ಅವುಗಳ ಬಧ್ಧತೆ.ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger10125tag:blogger.com,1999:blog-28251881.post-67385736790687879032007-05-17T13:20:00.000+05:302007-05-17T13:20:00.000+05:30Nanagu comapny bus alli baruvaga radio keelidaaga ...Nanagu comapny bus alli baruvaga radio keelidaaga hege annisuttade ... Namma FM channelgalu dinada swalpa gante galaadaru buddi belasuva karyakrama needabeekuSuma Udupahttps://www.blogger.com/profile/05279109121400421828noreply@blogger.comtag:blogger.com,1999:blog-28251881.post-88293722591234956942006-12-21T01:19:00.000+05:302006-12-21T01:19:00.000+05:30ನಿಮ್ಮ ಲೇಖನ ನೂರಕ್ಕೆ ನೂರು ಸತ್ಯ. ಹಿಂದೆ ಆಕಾಶವಾಣಿ ಇತ್ತ...ನಿಮ್ಮ ಲೇಖನ ನೂರಕ್ಕೆ ನೂರು ಸತ್ಯ. ಹಿಂದೆ ಆಕಾಶವಾಣಿ ಇತ್ತು, ಸರ್ಕಾರದ ಮುಖವಾಣಿಯೆಂದು ದೂರುಗಳಿದ್ದರು, ನಮ್ಮ ಸಂಸ್ಕೃತಿ heritageನ ಕಾಯ್ದಿಟ್ಟುಕೊಳ್ಳುವಲ್ಲಿ, ಬೆಳೆಸುವಲ್ಲಿ ಅದರ ಕೊಡುಗೆ ಅಪಾರ. ಅನಂತರ ಬಂದ ದೂರದರ್ಶನದ ಹಾವಳಿಗೆ ಆಕಾಶವಾಣಿ ನಿಧಾನವಾಗಿ ತೆರೆಮರೆ ಸರಿಯಿತು ಎಂದು ನಾವು ಹಲುಬುತ್ತಿರುವಾಗಲೇ TV ವಿವಿಧ channelಗಳ ಹಾವಳಿ, ಇದ್ದ ರಾಷ್ಟ್ರೀಯ ದೂರದರ್ಶನವೇ ಎಷ್ಟೋ ವಾಸಿ ಎನ್ನಿಸಿಬಿಟ್ಟಿತು. ಇನ್ನೀಗ FM Channelಗಳ ಹಾವಳಿ.

ಮುಂಚೆ ಇದ್ದ ರೇಡಿಯೋ ಟಿವಿ ಸಂಸ್ಥೆಗಳಿಗೂ ಇವಕ್ಕೂ ನನಗೆ ಕಾಣುವ ದೊಡ್ಡ ವ್ಯತ್ಯಾಸವೆಂದರೆ, ವ್ಯಾಪಾರಿ ದೃಷ್ಟಿ. ಇವುಗಳ ಆದಾಯದ ಮೂಲ ಜಾಹೀರಾತು/ಪ್ರಾಯೋಜಕರು. ಅವರ ಬೇಳೆ ಬೇಯಬೇಕಾದರೆ ಜನಕ್ಕೆ ಹೊಸತು HOT ಕಾರ್ಯಕ್ರಮಗಳನ್ನು ಕೊಡಬೇಕು. ದಿನಾ ಅದೇ ಅಳುಮುಂಜಿ ಸಾ ಪಾ ಸಾ ಸಂಗೀತ/ಸಾಹಿತ್ಯಗಳನ್ನು ಬಿತ್ತರಿಸಿದರೆ ಯಾರು ಕೇಳಬೇಕು, ಇದು ಈ ಕಂಪನಿಗಳ ಧೋರಣೆ. ಒಳ್ಳೆಯದರ ಅನುಪಸ್ಥಿತಿಯಲ್ಲಿ ಕಳಪೆಯೇ ಸರ್ವಶ್ರೇಷ್ಟ, ಅಲ್ಲವೇ? ಹೀಗಾಗಿ ಇದನ್ನೇ ಕೇಳಿ ಕೇಳಿ ನಮ್ಮ ಕಿವಿಗಳೂ ಇದಕ್ಕೆ ಒಗ್ಗಿ ಹೋಗುವುವುManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-28251881.post-25414407455444723502006-11-15T14:23:00.000+05:302006-11-15T14:23:00.000+05:30ಅನಾ,
ತಮ್ಮ ಮಾತುಗಳು ನಿಜ,ಹಗುರಾದ ವಿಷಯಗಳ ಬಗ್ಗೆ ಕೇಂದ್ರೀಕ...ಅನಾ,
ತಮ್ಮ ಮಾತುಗಳು ನಿಜ,ಹಗುರಾದ ವಿಷಯಗಳ ಬಗ್ಗೆ ಕೇಂದ್ರೀಕರಿಸ ಹೋಗಿ "ಗುಣಮಟ್ಟ" ಪಾತಾಳಕ್ಕೆ ಸಾಗುತ್ತಿದೆ!

ಗಿರಿ,
ಹೌದು,ಆ ಚಾನಲುಗಳ ಬಗ್ಗೆ ಸರಿಯಾಗಿ ನಾನು ಪ್ರಸ್ತಾಪಿಸಿಲ್ಲ, ಉದ್ದ ಲೇಖನವಾಗಬಹುದೆಂಬ ಭಯವಿತ್ತು!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-80543151974752531192006-11-13T10:39:00.000+05:302006-11-13T10:39:00.000+05:30ನೀನು ಹೆಳಿದ್ದು ಸತ್ಯ. ಆದ್ರೆ ನೀನು ಅರ್ಮತವರ್ಷಿಣಿ ಮತ್ತೆ ...ನೀನು ಹೆಳಿದ್ದು ಸತ್ಯ. ಆದ್ರೆ ನೀನು ಅರ್ಮತವರ್ಷಿಣಿ ಮತ್ತೆ ಜ್ಞಾನಭಾರತಿ ಬಗ್ಗೆ ಹೇಳಲ್ಲೆ. ಆವು ೨ ಚಾನಲ್ಲುಗಳು ನಿಯಮಿತ ಸಮಯಾವಕಾಶದಲ್ಲಿ ಒಳ್ಳೇ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ.Anonymoushttps://www.blogger.com/profile/17838462379598786601noreply@blogger.comtag:blogger.com,1999:blog-28251881.post-83113706438965160942006-11-10T19:24:00.000+05:302006-11-10T19:24:00.000+05:30your blog page is very difficult to read because o...your blog page is very difficult to read because of the contrast & heavy background imageAnonymousnoreply@blogger.comtag:blogger.com,1999:blog-28251881.post-25459259688865848852006-11-10T13:36:00.000+05:302006-11-10T13:36:00.000+05:30ಲೇಖನ ಚೆನ್ನಾಗಿದೆ.... ಸತ್ಯ ಇದೆ...
ಜನಸಾಮಾನ್ಯರಿಗೆ, ಅದ...ಲೇಖನ ಚೆನ್ನಾಗಿದೆ.... ಸತ್ಯ ಇದೆ...

ಜನಸಾಮಾನ್ಯರಿಗೆ, ಅದರಲ್ಲೂ ಬಸ್ನಲ್ಲಿ ಕೇಳೋರಿಗೆ, ಕೆಲಸ ಮಾಡೋರಿಗೆ ಎಲ್ಲ, ಗಂಭೀರ ವಿಷಯಗಳನ್ನು ಕೇಳಲು, ಚಿಂತಿಸಲು ಕಷ್ಟವಾದ್ದರಿಂದ, ಜನ ಇಂಥದ್ದನ್ನ, ಅಂದ್ರೆ ಜಾಸ್ತಿ ತಲೆ ಉಪಯೋಗಿಸುವ ಅಗತ್ಯವಿಲ್ಲದುದನ್ನು ಇಷ್ಟಪಡುತ್ತಾರೆ, ಮತ್ತು ಎಂದಿನಂತೆ (ಇದು ಶೋಚನೀಯವಾದರೂ) `ಇನ್ನೊಬ್ಬರ ವೈಯುಕ್ತಿಕ' ವಿಚಾರಗಳೇ ಯಾವತ್ತೂ ಜನಕ್ಕೆ ಮುದ ಕೊಡುತ್ತೆ.... .

ಹಾಗಾಗಿ ಲೈಟ್ ಮ್ಯೊಸಿಕ್ಸ್ ಪ್ರಸಾರ, ಬರ್ತ್ಡೇ ಬಕ್ರಾ ಮುಂತಾದುವು ಇದ್ದರೂ, ನೀವು ಹೇಳಿದಂತೆ ಕೆಲವೊಂದು ಮೌಲ್ಯವಿರುವ ವಿಷಯಗಳ ಪ್ರಸಾರ ಮಾಡಿದರೆ ಎಲ್ಲರಿಗೂ ಸಂತೋಷವಾಗುತ್ತದೆ. (ಬರೀ `ತೂಕ' ವಿರುವ ವಿಷಯಗಳಾದರೆ ಎಲ್ಲರೂ ಕೇಳಲಿಷ್ಟಪಡುವುದಿಲ್ಲ....)
ಇದು ನನ್ನ ಅನಿಸಿಕೆ.....Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-28251881.post-33604903736722865812006-11-09T11:54:00.000+05:302006-11-09T11:54:00.000+05:30ಸುಶ್,
"ಅವನ್ನು tune ಮಾಡೋದಕ್ಕಿಂತ ಕಿವಿಗೆ rest ಕೊಡೋದೇ ...ಸುಶ್,
"ಅವನ್ನು tune ಮಾಡೋದಕ್ಕಿಂತ ಕಿವಿಗೆ rest ಕೊಡೋದೇ ಒಳ್ಳೇದು ಅನ್ಸುತ್ತೆ"- ಅನ್ನೋ ಮಾತು ಸತ್ಯ ನೋಡು! ಈ ಎಫ್ ಎಮ್ ಗಳ ಹುಚ್ಚಾಟ ದ ಬರಿಯೋಕೆ ಹೊರಟರೆ ಥಾನುಗಟ್ಟಲೆ ಬರೀ ಬಹುದು ನೋಡು! ಇವತ್ ಬೆಳಗ್ಗೆ ಒಂದು ಚಾನಲಿನ RJ ಅನು ಪ್ರಭಾಕರ್ ಗೆ phone ಮಾಡಿ "ಬರ್ತ್ ಡೇ ಬಕ್ರಾ" ಮಾಡ್ತಾ ಇದ್ದ, ಪಾಪ ಅವಳು ಜ್ವರ ಅಂತ ಮನೇಲಿ ಮಲಗಿದ್ಲಂತೆ! ಅದ್ರೂ ಆಸಾಮಿ ಅವಳನ್ನ ಬಿಡೋಕೇ ತಯಾರಿಲ್ಲ!
ನಮ್ಮ ಬೆಂಗಳೂರಿಗರ ಕತೆ ಏನಾಗಿದೆ ಅಂದ್ರೆ, ಒಳ್ಳೆ ಕಾರ್ಯಕ್ರಮ ಬೇಕಾ ಅಂತ ಆಲೋಚ್ನೆ ಮಾಡೋಕೂ ಯಾರಿಗೂ ಸಮಯ ಇಲ್ಲ! ತೀರಾ ಬಾಲಿಶ, ಹಾಸ್ಯಾಸ್ಪದ ಕಾರ್ಯಕ್ರಮಗಳಿಂದಲೇ ತೃಪಭಾವ ಹೊಂದಿ , ಆರಾಮಾಗಿದ್ದಾರೆ.ಏನು ಮಾಡೋಣ!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-8030339022716772632006-11-09T11:20:00.000+05:302006-11-09T11:20:00.000+05:30ನೀನು ಗಮನಿಸಿದ ಅಂಶಗಳು ನೂರಕ್ಕೆ ನೂರು ಸತ್ಯ ನಿಧಿ. ನಮ್ಮ ಮ...ನೀನು ಗಮನಿಸಿದ ಅಂಶಗಳು ನೂರಕ್ಕೆ ನೂರು ಸತ್ಯ ನಿಧಿ. ನಮ್ಮ ಮನೆಗೆ (ಊರಿನಲ್ಲಿ) ಟಿವಿ ಬರುವ ಮುಂಚೆ ನಾವೆಲ್ಲಾ ರೇಡಿಯೋಗೇ ದಾಸರಾಗಿದ್ದೆವು. ಆಗ ಅದರಲ್ಲಿ ಬರುತ್ತಿದ್ದ ನಾಟಕಗಳು, ಚಲನಚಿತ್ರ ಧ್ವನಿವಾಹಿನಿಗಳು ನಮ್ಮ ನೆಚ್ಚಿನ ಕಾರ್ಯಕ್ರಮಗಳಾಗಿದ್ದವು. ಟಿವಿ ಬಂದು ರೇಡಿಯೋ ಮಾಧ್ಯಮವಂದು ತಿಂದು ಹಾಕಿತು ಅಂದುಕೊಳ್ಳುತ್ತಿರುವ ಹಾಗೇ, ಈಗ ಈ ಎಫ್ಫೆಮ್ಗಳು ದಾಳಿಯಿಟ್ಟು ಟಿವಿ ಹುಚ್ಚನ್ನು ಸಹ ಕಡಿಮೆ ಮಾಡುವಂತಿವೆ. ಮೂರೋ ನಾಲ್ಕೋ ಚಾನಲ್ಲುಗಳು ಇದ್ದಾಗ ಚೆನ್ನಾಗಿತ್ತು; ಈಗ ಯಾವ್ದನ್ನ ಕೇಳ್ಬೇಕು ಯಾವ್ದನ್ನ ಬಿಡ್ಬೇಕು ಅಂತಾನೇ ಗೊತ್ತಾಗಲ್ಲ. ಎಲ್ಲಾದ್ರಲ್ಲೂ ಅವೇ 'ಹಿಟ್'(?) ಹಾಡುಗಳು. ಅವನ್ನು tune ಮಾಡೋದಕ್ಕಿಂತ ಕಿವಿಗೆ rest ಕೊಡೋದೇ ಒಳ್ಳೇದು ಅನ್ಸುತ್ತೆ. ಒಂದರಲ್ಲೂ different ಆದ, ವಿಶೇಷವಾದ ಕಾರ್ಯಕ್ರಮ ಅಂತ ಇಲ್ಲ. ಕೆಲ government channelಗಳು ಇದ್ದಿದ್ದರಲ್ಲೇ ಒಂದಷ್ಟು ಸಾಹಿತ್ಯ, ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ.

ಒಳ್ಳೆಯ ಲೇಖನಕ್ಕೆ ಅಭಿನಂದನೆಗಳು.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-28251881.post-35618213147786178692006-11-08T17:51:00.000+05:302006-11-08T17:51:00.000+05:30Nice article with reality review !Nice article with reality review !Avanihttps://www.blogger.com/profile/14016994551565959532noreply@blogger.comtag:blogger.com,1999:blog-28251881.post-47687175633105947722006-11-08T17:00:00.000+05:302006-11-08T17:00:00.000+05:30This article is very True.... it reflects the mind...This article is very True.... it reflects the mindset of today's generation..... & also "HISTORY REPEATS" will be the best word to describe the intrest of people towards radio.......Anonymousnoreply@blogger.com