tag:blogger.com,1999:blog-28251881.post2104478768619444098..comments2023-10-08T16:40:08.453+05:30Comments on ತುಂತುರು ಹನಿಗಳು: ಅಪ್ಪಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger26125tag:blogger.com,1999:blog-28251881.post-89485894421876215662014-11-11T15:49:26.696+05:302014-11-11T15:49:26.696+05:30Very nice article Shreenidhi anna...:-) Tumbaa ch...Very nice article Shreenidhi anna...:-) Tumbaa channagi baritira...:-)Medini M Bhathttps://www.blogger.com/profile/07817514504689682195noreply@blogger.comtag:blogger.com,1999:blog-28251881.post-8606075007645810022011-02-10T00:56:00.474+05:302011-02-10T00:56:00.474+05:30thats mava-rikk!!!!!thats mava-rikk!!!!!ಪೂರ್ಣ ವಿ-ರಾಮhttps://www.blogger.com/profile/09865920028633801765noreply@blogger.comtag:blogger.com,1999:blog-28251881.post-81743060359588200342010-09-27T14:59:50.196+05:302010-09-27T14:59:50.196+05:30ನನ್ನ ಶಿಷ್ಯೋತ್ತಮನ ಅಪ್ಪ ಮೊದಲು ನನ್ನ ಗುರುಗಳಾಗಿ, ನಂತರ ನ...ನನ್ನ ಶಿಷ್ಯೋತ್ತಮನ ಅಪ್ಪ ಮೊದಲು ನನ್ನ ಗುರುಗಳಾಗಿ, ನಂತರ ನನ್ನ ಸಹೋದ್ಯೋಗಿಯಾಗಿದ್ದವರು...

ಅಪ್ಪ ಗುರು- ಮಗ ಶಿಷ್ಯರಾಗಿ ಒಂದೇ ಕಾಲೇಜಿನಲ್ಲಿರುವ ಸಂದರ್ಭದಲ್ಲಿ ಅದೇ ಕಾಲೇಜಿನಲ್ಲಿ ನಾನೂ ಕಾರ್ಯ ನಿರ್ವಹಿಸುತ್ತಿದ್ದೆ.

ಬಹಳ ಹತ್ತಿರದಲ್ಲಿ ನೋಡಿದವನು ನಾನು.

ಇಲ್ಲಿ ಬರ್ದಿರೋದಕ್ಕಿಂತಲೂ ಹೆಚ್ಚು ಅಪ್ಪ-ಮಗ ಒಡನಾಡಿಗಳಾಗಿರುವ ಬಗ್ಗೆ ನಾನು ಕೇಳಿ ತಿಳಿದಿದ್ದೇನೆ..

ನಿಧಿ..., ತಂದೆ ಹಾಗೂ ಗುರು ಇವರಡು ಸಂಬಂಧಗಳ ಮಧ್ಯೆ ಆ ಎರಡು ವರ್ಷಗಳಲ್ಲಿ ನಿನ್ನ ಅನುಭವ ಹೇಗಿತ್ತು.. ಅದನ್ನು ನಿಭಾಯಿಸಿದ ರೀತಿಯನ್ನು ನಮಗೂ ಮುಂದಿನ ಬ್ಲಾಗಂಕಣದಲ್ಲಿ ವಿವರಿಸು...

ಓದಲು ಉತ್ಸುಕರಾಗಿದ್ದೇವೆ.Prakash Shettyhttps://www.blogger.com/profile/01669946172436488984noreply@blogger.comtag:blogger.com,1999:blog-28251881.post-47358175694666362562010-09-10T18:05:25.866+05:302010-09-10T18:05:25.866+05:30ಶ್ರೀನಿಧಿ,
ನೀವೇ ಲಕ್ಕಿ ಬಿಡಿ. ನಮ್ಮಪ್ಪನೂ ಕನ್ನಡ ಮೇಷ್ಟ್ರ...ಶ್ರೀನಿಧಿ,
ನೀವೇ ಲಕ್ಕಿ ಬಿಡಿ. ನಮ್ಮಪ್ಪನೂ ಕನ್ನಡ ಮೇಷ್ಟ್ರೇ. ಪ್ರಾಸದ ಮೇಲೆ ಪ್ರಾಸ ಜೋಡಿಸ್ತಾ, ಸಂದರ್ಭಾನುಸಾರ ಚಿತ್ರ ಬಿಡಿಸುತ್ತ ರಸವತ್ತಾಗಿ ಪಾಠ ಮಾಡ್ತಾರೆ ಅಂತ ಬೇರೆಯವ್ರ ಬಾಯಲ್ಲಿ ಕೇಳಿದ್ದೀನಿ ಬಿಟ್ರೆ ಕ್ಲಾಸಲ್ಲಿ ಅವ್ರ ಪಾಠ ಕೇಳೋ ಯೋಗ ಸಿಗ್ಲಿಲ್ಲ ನಂಗೆ. ಆದ್ರೆ ಮನೇಲಿ ಚೆನ್ನಾಗಿ ತಲೆ ತಿಂತಿದ್ದೆ ಅನ್ನಿ ;-) ಪೇಪರ್ ತಿದ್ದುವಾಗೆಲ್ಲ ನಾನೂ ತಿದ್ತೀನಿ ಅಂತ ರಗಳೆ ಮಾಡಿದ್ದೆಲ್ಲ ನೆನಪಾಯ್ತು ನಿಮ್ಮ ಲೇಖನ ಓದಿ.ನಿಮ್ಮ ತಂದೆಯವರ ನಿವೃತ್ತ ಜೀವನ ಸಂತಸದಾಯಕವಾಗಿರಲಿ. ನಿಮಗೂ ಹಾರ್ದಿಕ ಶುಭಾಶಯಗಳು :-)Shubhadahttps://www.blogger.com/profile/16499445649223615204noreply@blogger.comtag:blogger.com,1999:blog-28251881.post-10217056784801982702010-09-09T19:04:03.612+05:302010-09-09T19:04:03.612+05:30@arun- :)
@Sapna- hun, khanditha!
@rajesh- thank...@arun- :)

@Sapna- hun, khanditha!

@rajesh- thanks sir,

@sandeepa, shiv and vikasa, thanksrpa:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-43044044118821048232010-09-07T10:32:04.307+05:302010-09-07T10:32:04.307+05:30ಶುಭಾಶಯಗಳು..:-)ಶುಭಾಶಯಗಳು..:-)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-28251881.post-8031532109834599712010-09-06T06:45:21.179+05:302010-09-06T06:45:21.179+05:30ಶ್ರೀನಿಧಿ,
ಸುಂದರವಾದ ಲೇಖನ.
ಅಪ್ಪನಿಗೆ ಮುಂದಿನ ದಿನಗಳಲ್...ಶ್ರೀನಿಧಿ,

ಸುಂದರವಾದ ಲೇಖನ.

ಅಪ್ಪನಿಗೆ ಮುಂದಿನ ದಿನಗಳಲ್ಲಿ ಸಹ ನೆಮ್ಮದಿ-ಸಂತಸಗಳಿಂದ ತುಂಬಿರಲಿ..

ಬೌಂಡರಿ ಹೊಡೆದ ತುಂತುರು ಹನಿಗಳಿಗೆ ಅಭಿನಂದನೆಗಳು !Shivhttps://www.blogger.com/profile/00914167328185472713noreply@blogger.comtag:blogger.com,1999:blog-28251881.post-50872169711969158342010-09-05T22:59:51.874+05:302010-09-05T22:59:51.874+05:30ಶುಭಾಶಯಗಳು,
ನಾಲ್ಕು ಜನರಿಗೂ :-)ಶುಭಾಶಯಗಳು,
ನಾಲ್ಕು ಜನರಿಗೂ :-)Sandeepahttps://www.blogger.com/profile/01156968462151168925noreply@blogger.comtag:blogger.com,1999:blog-28251881.post-85312970530374801562010-09-03T22:17:12.373+05:302010-09-03T22:17:12.373+05:30ಶ್ರೀನಿಧಿ,
ಪ್ರೀತಿ ತುಂಬಿದ ಬರಹ. ನನ್ನ ಅಪ್ಪ ಅಮ್ಮ ಹೀಗೆ ನ...ಶ್ರೀನಿಧಿ,
ಪ್ರೀತಿ ತುಂಬಿದ ಬರಹ. ನನ್ನ ಅಪ್ಪ ಅಮ್ಮ ಹೀಗೆ ನಿವೃತ್ತರಾದ ದಿನ ನೆನಪಾಯಿತು. ಮಾರ್ಕ್ಸ್ ಚೆನ್ನಾಗಿ ಬರದಿದ್ರೇನಂತೆ.... ಕನ್ನಡದಲ್ಲಿ ಅಭಿರುಚಿ ಹುಟ್ಟುವಂತೆ ಮಾಡಿದರಲ್ಲವೇ... ಅದು ಗ್ರೇಟ್. ನಾಲ್ಕು ವರ್ಷ ತುಂಬಿದ ’ತುಂತುರು ಹನಿ’ಗೂ ಶುಭಾಶಯಗಳು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-28251881.post-61456243817950263332010-09-03T17:54:37.682+05:302010-09-03T17:54:37.682+05:30nice shree nidhi avre. halegannada patana enjoy ma...nice shree nidhi avre. halegannada patana enjoy mado thara elrigu madak agalla. kelave mandi irthare antha teachers. nim tande kooda haagene alva?sapnahttps://www.blogger.com/profile/05558210480120831408noreply@blogger.comtag:blogger.com,1999:blog-28251881.post-67819471824314208652010-09-03T11:56:54.300+05:302010-09-03T11:56:54.300+05:30teachers day ge oLLe giftu kaNayya nimm tande ge i...teachers day ge oLLe giftu kaNayya nimm tande ge idu... :-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-28251881.post-16436496986448301202010-09-03T11:56:39.874+05:302010-09-03T11:56:39.874+05:30teachers day ge oLLe giftu kaNayya nimm tande ge i...teachers day ge oLLe giftu kaNayya nimm tande ge idu... :-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-28251881.post-35174178370062961742010-09-03T10:50:12.293+05:302010-09-03T10:50:12.293+05:30@ವಿಜಯಾ,
ತಲುಪಿಸಲಾಗುವುದು!
@ ಮಿಥುನ,
ನಿಮ್ಮ ಆಶೀರ್ವಾದ:)...@ವಿಜಯಾ,
ತಲುಪಿಸಲಾಗುವುದು!

@ ಮಿಥುನ,
ನಿಮ್ಮ ಆಶೀರ್ವಾದ:)

@ ಸಿಂಧೂ,

ನಿನ್ನ ಪ್ರೀತಿಯ ಹಾರಯಿಕೆಗೆ ಧನ್ಯ. ಸಲಹೆ ನೆನಪಿಟ್ಟುಕೊಳ್ಳುತ್ತೇನೆ,

@ ವನಿತಾ,
ಥ್ಯಾಂಕ್ಸ್

@ಜಲನಯನ,
ನಿಮ್ಮ ಶುಭ ಹಾರೈಕೆಗೆ ವಂದೇ. ಬ್ಲಾಗಿಗೆ ಸ್ವಾಗತ.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-84301661211048667882010-09-03T10:45:28.659+05:302010-09-03T10:45:28.659+05:30@harsha,
but inno sumar kathe iddo:)
@ಪ್ರಗತಿ ಹೆಗಡ...@harsha,
but inno sumar kathe iddo:)

@ಪ್ರಗತಿ ಹೆಗಡೆ,
ನಿಮ್ಮ ಹಾರೈಕೆ ಧನ್ಯವಾದಗಳು,

@ ರವೀ,
:) ಹೆಂಗಾರು ಮಾಡ್ಲಕ್ಕು ನೋಡು.. ಥ್ಯಾಂಕ್ಸು.

ತೇಜತ್ಗೇ, ಧನ್ಯವಾದಗಳು..

ದಿವ್ಯಾ,
ಏನ್ ಮಾಡೋದು ಹೇಳಿ, ಅಪ್ಪ ನಂಗೆ ಹೆಚ್ಗೆ ಮಾರ್ಕ್ಸೇ ಕೊಡ್ತಿರ್ಲಿಲ್ಲ!

ವಿ.ಆರ್.ಭಟ್, ಥ್ಯಾಂಕ್ಸು:)

ಸುಶ್ರುತಾ,
ನಿನ್ನ ಪ್ರೀತಿಗೆ ಅದರ ರೀತಿಗೆ...:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-31867219455000884782010-09-03T05:33:59.338+05:302010-09-03T05:33:59.338+05:30ಶ್ರೀನಿಧಿ...ನಿಜಕ್ಕೂ ತಂದೆಯವರ ನಿರೀಕ್ಷಕ ಕಣ್ಣುಗಳ ಮತ್ತು ...ಶ್ರೀನಿಧಿ...ನಿಜಕ್ಕೂ ತಂದೆಯವರ ನಿರೀಕ್ಷಕ ಕಣ್ಣುಗಳ ಮತ್ತು ಮೇಸ್ಟ್ರ ತಿದ್ದು-ತೀಡಿವಿಕೆಗೆ ಒಳಪಟ್ಟ ನೀವೇ ಧನ್ಯರು...
ಅವರ ನಿವೃತ್ತ ಜೀವನ ಸುಖಮಯವಾಗಲೆಂದು ಹಾರೈಸುತ್ತೇವೆ.
ತೇಜಸ್ವಿನಿಯವರು ಕೊಟ್ಟ ಬಜ್ ಲಿಂಕ್ ನಿಮ್ಮಲ್ಲಿಗೆ ನನ್ನನ್ನ ಎಳೆದು ತಂದಿತು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-28251881.post-23788054458916370942010-09-02T18:53:05.709+05:302010-09-02T18:53:05.709+05:30Beautiful :-)
ಅಪ್ಪ ಮತ್ತು ಮಗನಿಗೆ ಶುಭಾಶಯಗಳು..:-)Beautiful :-)
ಅಪ್ಪ ಮತ್ತು ಮಗನಿಗೆ ಶುಭಾಶಯಗಳು..:-)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-28251881.post-58682729447703964752010-09-02T12:12:46.410+05:302010-09-02T12:12:46.410+05:30ಪ್ರೀತಿಯ ನಿಧಿ,
ಪುಟ್ಟ ಘಟನೆ, ಕೆಲವೇ ಸಾಲು ಕೊಟ್ಟು ನಮನಮಗ...ಪ್ರೀತಿಯ ನಿಧಿ,

ಪುಟ್ಟ ಘಟನೆ, ಕೆಲವೇ ಸಾಲು ಕೊಟ್ಟು ನಮನಮಗೇ ನಿನ್ನ ಅಪ್ಪನನ್ನ, ನಿಮ್ಮಿಬ್ಬರ ಅನುಬಂಧವನ್ನ ನಮ್ಮ ಭಾವಜಗತ್ತಿನಲ್ಲಿ ವಿಶಾಲವಾಗಿ ವಿಸ್ತರಿಸಲಿಕ್ಕೆ ಕೊಟ್ಟಿದ್ದೀ.
it's beautiful.

ಅಪ್ಪಯ್ಯನಿಗೆ ನನ್ನ ಶುಭಾಶಯಗಳು. ಅವರು ಇನ್ನು ಕನ್ನಡಕ್ಕಾಗಿ ಮುಂದೆ ಬರಲಿರುವ ಮೊಮ್ಮಕ್ಕಳ ಜನರೇಷನ್ ಗಾಗಿ ಏನೆಲ್ಲ ಮಾಡಬಹುದು ಅಂತ ಊಹಿಸಿಕೊಂಡು ಪುಳಕವಾಗ್ತಿದೆ.

ಇನ್ನೊಂದಿನ ಅಪ್ಪಯ್ಯನ ಬಾಳಗೆಳತಿಯ ಬಗೆಗೊಂದು ಇಂತಹದೇ ಕೆಲಿಡೋಸ್ಕೋಪಿಕೆ ಪೋಸ್ಟ್ ಹಾಕು.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-28251881.post-75205101784142996512010-09-02T11:12:35.585+05:302010-09-02T11:12:35.585+05:30Atmiya baraha. chennagide.
shubhavagali appangu ma...Atmiya baraha. chennagide.
shubhavagali appangu maganigoo.ಮಿಥುನ ಕೊಡೆತ್ತೂರುhttps://www.blogger.com/profile/00270368465182854103noreply@blogger.comtag:blogger.com,1999:blog-28251881.post-34392152522801322682010-09-02T10:52:25.092+05:302010-09-02T10:52:25.092+05:30:-) nan wishes-u ...:-) nan wishes-u ...Vijayahttps://www.blogger.com/profile/17454348005914706853noreply@blogger.comtag:blogger.com,1999:blog-28251881.post-53685767630190405032010-09-02T09:40:42.868+05:302010-09-02T09:40:42.868+05:30ಬರ್ದಿದ್ದು ಮೃದು-ಮಧುರವಾಗಿದ್ದು. ಭಾರ ಆಗೋದ್ರೊಳಗೆ ಹಗುರ ಆ...ಬರ್ದಿದ್ದು ಮೃದು-ಮಧುರವಾಗಿದ್ದು. ಭಾರ ಆಗೋದ್ರೊಳಗೆ ಹಗುರ ಆಗ್ತು, ಕಹಿ ಆಗೋದ್ರೊಳಗೆ ಸಿಹಿ ಆಗ್ತು. :-) ಅಪ್ಪಂಗೆ ಒಳ್ಳೇದಾಗ್ಲಿ.

ನಿಂಗೂ ಒಳ್ಳೇದೇ ಆಗ್ಲಿ. ಲವ್ಯೂ (ಇನ್ನೂ!). :-)Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-28251881.post-31394021217512024292010-09-02T08:45:02.723+05:302010-09-02T08:45:02.723+05:30Anubhavadalli amrutatva adagide ! ThanksAnubhavadalli amrutatva adagide ! ThanksV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-28251881.post-36624936437992958872010-09-02T08:22:27.130+05:302010-09-02T08:22:27.130+05:30ಏನ್ರಿ ಶ್ರೀನಿಧಿ, ನಿಮ್ಮ ಅಪ್ಪನೇ ಕನ್ನಡ ಅದ್ಯಾಪಕರಾಗಿದ್ರು...ಏನ್ರಿ ಶ್ರೀನಿಧಿ, ನಿಮ್ಮ ಅಪ್ಪನೇ ಕನ್ನಡ ಅದ್ಯಾಪಕರಾಗಿದ್ರು ಒಂದು ಸಾರಿನಾದ್ರು ಕನ್ನಡಕ್ಕೆ highest marks ತೊಗೊಬಾರ್ದೇನ್ರಿ?? ... :D
ನಿಮ್ಮ ತಂದೆಯವರಿಗೆ ದೇವರು ಒಳ್ಳೆ ಅರೋಗ್ಯ ಕೊಟ್ಟು ,ನಿವ್ರತ್ತಿಯ ಜೀವನವನ್ನು ಸುಖಮಯವಾಗಿಸಲಿ.. :)
ಹಾಗೆ ನಿಮಗೆ congratsugalu !!! ... All the best for 5th year ... :)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-28251881.post-37870332201005540492010-09-02T00:11:50.052+05:302010-09-02T00:11:50.052+05:30ಶ್ರೀನಿಧಿ,
ಸರ್ಗೆ ನನ್ನ ಹಾಗೂ ನನ್ನವರ ಕಡೆಯಿಂದಲೂ ಹಾರ್ದ...ಶ್ರೀನಿಧಿ,

ಸರ್ಗೆ ನನ್ನ ಹಾಗೂ ನನ್ನವರ ಕಡೆಯಿಂದಲೂ ಹಾರ್ದಿಕ ಅಭಿನಂದನೆಗಳು. ಅವರ ಈ ವರೆಗಿನ ಯಶಸ್ವಿ ಜೀವನ ಮುಂದೆಯೂ ಮುಂದುವರಿಯಲೆಂದು ಮನಃಪೂರ್ವಕವಾಗಿ ಹಾರೈಸುವೆ.

ತುಂತುರು ಹನಿಗೂ ಹಾರ್ದಿಕ ಅಭಿನಂದನೆಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-28251881.post-73479337438126989402010-09-01T21:37:57.541+05:302010-09-01T21:37:57.541+05:301st incident is superb. Like Harsha said, we will ...1st incident is superb. Like Harsha said, we will miss them for sure. Anda hage retirement ge enanta wish madbeku? like: cograts, all the best, good luck? Blog anniversary ge congrats.Non Sensehttps://www.blogger.com/profile/11339051325135935201noreply@blogger.comtag:blogger.com,1999:blog-28251881.post-62803016965520056862010-09-01T19:08:08.885+05:302010-09-01T19:08:08.885+05:30ನಿಮ್ಮ ತಂದೆಯವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಆಶಿಸ...ನಿಮ್ಮ ತಂದೆಯವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಆಶಿಸುತ್ತೇನೆ.. ಬ್ಲಾಗ್ ನ ೪ ನೆ ವರ್ಷಕ್ಕೆ ಅಭಿನಂದನೆಗಳು..ಪ್ರಗತಿ ಹೆಗಡೆhttps://www.blogger.com/profile/03975302378445820241noreply@blogger.com