tag:blogger.com,1999:blog-28251881.post2321476914172092760..comments2023-10-08T16:40:08.453+05:30Comments on ತುಂತುರು ಹನಿಗಳು: ಹಕ್ಕಿ ಕಥೆ.ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger11125tag:blogger.com,1999:blog-28251881.post-12036935139061090902007-06-19T18:19:00.000+05:302007-06-19T18:19:00.000+05:30ದೇವ್ರೂ .... ಆ ಹೆಣ್ಣು ಹಕ್ಕಿಗೆ ಮರಿಗಳಿವೆ, ಆಗಲೇ ಮತ್ತೆ ...ದೇವ್ರೂ .... ಆ ಹೆಣ್ಣು ಹಕ್ಕಿಗೆ ಮರಿಗಳಿವೆ, ಆಗಲೇ ಮತ್ತೆ ಗರ್ಭಿಣಿಯಾಗಿದೆ !!! ಹ್ಮ್.. ಇರ್ಬೋದು.. ಈ ಬೆಂಗಳೂರಲ್ಲಿ ಹೀಗೂ ಆಗತ್ತೇನೋ.. ?!! ಕಲ್ಪನೆ, ಭಾವನೆ ಇತ್ಯಾದಿ ಸಿಕ್ಕಾಪಟ್ಟೆ ಜಾಸ್ತಿಯಾದಾಗ Matrix ಸಿನೆಮಾ ಕೂಡ ವಾಸ್ತವ ಎನಿಸುತ್ತದೆ.

ಇದು ಹರಿವ ಝರಿಯಲ್ಲಿ ಗಾಳ ಹಾಕಿರೋದೋ ,ಗಾಳ ಹಾಕಿರೋ ಕಡೆಯೇ ಝರಿ ತಿರುಗಿಸುವ ಪ್ರಯತ್ನವೋ ಅಥವಾ ಮೌನವಾಗಿ ಇನ್ನೆನನ್ನೋ ಹೇಳ್ತಿರೋದೋ ಗೊತ್ತಾಗ್ಲಿಲ್ಲ.. ಅದ್ಕೇ ನಂಗೆ ಸರಿ ಕಾಣ್ತಿಲ್ಲ ಅನ್ಸತ್ತೆ. :-)Anonymousnoreply@blogger.comtag:blogger.com,1999:blog-28251881.post-11692401152594110142007-06-19T11:38:00.000+05:302007-06-19T11:38:00.000+05:30ವಿಚಿತ್ರಾನ್ನ ಭಟ್ಟರೇ,ಸಾಗುತಿಹ ಈ ಜೀವಯಾನದಿ ಭೋಗ ಭಾಗ್ಯವೆ ...ವಿಚಿತ್ರಾನ್ನ ಭಟ್ಟರೇ,

ಸಾಗುತಿಹ ಈ ಜೀವಯಾನದಿ
ಭೋಗ ಭಾಗ್ಯವೆ ಎಲ್ಲ ತಳಹದಿ
ಯಾಗಿರಲ್ಕದನಲ್ಲವೆಂಬುದು ನನ್ನ ಅಶಯವು
ಖಗದ ಘಟನೆಯು ನೆಪವದಷ್ಟೆಯೆ
ಸಗ್ಗವಿಹುದೀ ನಿತ್ಯ ಬಾಳಲಿ
ಸೊಗದ ಜೊತೆಗೇ ಹರಡಿಕೊಳ್ಳಲಿ ನಿತ್ಯ ಸಂತಸವು.

ಧನ್ಯವಾದಗಳು ಸರ್, ನಿಮ್ಮ ಭಾಮಿನಿಗೆ!
ಭಾಮಿನಿಗೆ ಭಾಮಿನಿಯುತ್ತರ ! ಇದೂ ಮೊದಲನೇ ಪ್ರಯತ್ನವೇನೋ, (?) ಅಲ್ಲವೇ?:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-65592961167950165502007-06-19T10:54:00.000+05:302007-06-19T10:54:00.000+05:30ಸಿಂಧು,ಬರಿಯೋವಾಗ ಒಂದು ಹೊಸ ರೀತಿಯಲ್ಲೇ ಬರೀಬೇಕು ಅಂತ ಕೂತಿ...ಸಿಂಧು,
ಬರಿಯೋವಾಗ ಒಂದು ಹೊಸ ರೀತಿಯಲ್ಲೇ ಬರೀಬೇಕು ಅಂತ ಕೂತಿದ್ದೆ. ಏನೋ ಒಂದಾಗಿದೆ. ಹೊಗಳೋ ತರಾ ಇದ್ದನೇ ಅಕ್ಕಾ?ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-78644489990383195572007-06-19T10:50:00.000+05:302007-06-19T10:50:00.000+05:30ಹರ್ಷಾ,ಥ್ಯಾಂಕ್ಸ್ ರೀ ಯಪ್ಪಾ:)ಶ್ಯಾಮಾ,ಹಮ್.. ಹಕ್ಕಿಗಳು ಯಾ...ಹರ್ಷಾ,
ಥ್ಯಾಂಕ್ಸ್ ರೀ ಯಪ್ಪಾ:)

ಶ್ಯಾಮಾ,
ಹಮ್.. ಹಕ್ಕಿಗಳು ಯಾಕೋ ತಮ್ಮ ಪುಟ್ಟ ಜೀವದಿಂದ ಆಪ್ತ ಅನಿಸ್ತ. ನಂಗು ಇಂತ ಅನುಭವ ಆಯ್ದು..

ಮಲ್ನಾಡ್ ಹುಡ್ಗಿ,
೯೦% ಕ್ರೆಡಿಟ್ಟು ಸುಶ್ ಗೇ ಹೋಗ್ಬೇಕು! ಅವ್ನು ಹೇಳ್ದೇ ಹೊಗಿದಿದ್ದ್ರೆ ನಂಗೆ ಹಕ್ಕಿ ಬಗ್ಗೆ ಗೊತ್ತೇ ಆಗ್ತಿರ್ಲಿಲ್ಲ! :)

ಚಿನ್ಮಯಾ!,
ಎಂತೇನ ಮಾರಾಯ್ನೇ,ನಂಗೆ ತಿಳಿತಾ ಇಲ್ಲೆ. ಯಾವಾಗ್ಲೂ ಬರಿಯ ಹಾಂಗೆ ಬರದ್ದಿ .. ಮುಂದಿನ ಸಲ ಶೈಲಿ- ವಿಷಯದ ಬಗ್ಗೆ ಗಮನ ನೀಡಲಾಗುವುದು!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-68770932795045744522007-06-19T10:13:00.000+05:302007-06-19T10:13:00.000+05:30ಶ್ರೀ ತುಂಬಾ ಚೆನ್ನಾಗಿದೆ ಕಣೋ..... ಅಪ್ಪ ಹಕ್ಕಿ..... ತಾಯ...ಶ್ರೀ ತುಂಬಾ ಚೆನ್ನಾಗಿದೆ ಕಣೋ.....
ಅಪ್ಪ ಹಕ್ಕಿ.....
ತಾಯಿ ಹಕ್ಕಿ.....
ಮತ್ತೆ ಮೂರು ಮರಿ ಹಕ್ಕಿ.....
ಎಲ್ಲರೂ ಚೆನ್ನಾಗಿದಾರೆ ತಾನೆ.... ಮತ್ತೆ ಮರಿ ಹಕ್ಕಿ ಬರುತ್ತಲ್ಲ... ಅವಾಗ ತಿಳಿಸಪ್ಪ....

-ವೀರೇಶ ಹೊಗೆಸೊಪ್ಪಿನವರMember1https://www.blogger.com/profile/11502556243626820245noreply@blogger.comtag:blogger.com,1999:blog-28251881.post-15593065099219692822007-06-19T05:22:00.000+05:302007-06-19T05:22:00.000+05:30ಬೇಗ ಮರಳುವೆನೆಂದು ಹೇಳಿದಖಗದ ಜಾಡನು ತಿಳಿಯದಾಗಿಹಮುಗುದೆ ಹಕ...ಬೇಗ ಮರಳುವೆನೆಂದು ಹೇಳಿದ
ಖಗದ ಜಾಡನು ತಿಳಿಯದಾಗಿಹ
ಮುಗುದೆ ಹಕ್ಕಿಯ ನೋವ ಕತೆಯನು ಕೇಳಿ ನೀವೆಲ್ಲ
ಆಗ ಬಂದಿಹ ಫೋನಿನಲ್ಲಿಯು
ಬ್ಲಾಗು ಬರಹದ ಜಾಡಿನಲ್ಲಿಯು
ಜಾಗ ತಲುಪಿದ ಹಕ್ಕಿ ಬಳಗಕೆ ಚಿಂತೆ ಇನ್ನಿಲ್ಲ ||

"ಭಾಮಿನಿಷಟ್ಪದಿಯಲ್ಲಿ ಕಾಮೆಂಟ್ ಪಡೆದ ಮೊಟ್ಟಮೊದಲ(?) ಬ್ಲಾಗ್ ಪೋಸ್ಟ್ "ಎಂಬ ಖ್ಯಾತಿ ಇದಕ್ಕೆ :-)
ಶ್ರೀನಿಧಿಗೆ ಅಭಿನಂದನೆಗಳು!Anonymousnoreply@blogger.comtag:blogger.com,1999:blog-28251881.post-33923029287844126442007-06-18T19:19:00.000+05:302007-06-18T19:19:00.000+05:30ಶ್ರೀನಿಧಿ,ಒಂದು ಉತ್ತಮ ಮತ್ತು ವಿಶಿಷ್ಟ ಪ್ರಯತ್ನ. ಯಂಡಮೂರಿ...ಶ್ರೀನಿಧಿ,

ಒಂದು ಉತ್ತಮ ಮತ್ತು ವಿಶಿಷ್ಟ ಪ್ರಯತ್ನ. ಯಂಡಮೂರಿಯವರ ಕತೆಯ ರೋಚಕತೆ ಮತ್ತು ನಿಶ್ಚಿತ ಸಂಭಾವ್ಯತೆ..
ಕಲ್ಪಕ ಕತೆಯಲ್ಲಿನ ಈ ಕಲ್ಪಿತ ಸಾಲು ತುಂಬ ನಿಜವಾಗಿ ಕಂಡು ಇಷ್ಟವಾಯಿತು - "ತನ್ನ ಪುಟ್ಟ ರೆಕ್ಕೆಯಡಿ ಮತ್ತೂ ಪುಟ್ಟ ಮರಿಗಳನ್ನ ಕೂರಿಸಿಕೊಂಡು ಹೆಂಡತಿ ಹಕ್ಕಿಯ ಪಕ್ಕ ಬೆಚ್ಚಗೆ ಕೂತಿರಬಹುದು."

ಪ್ರೀತಿಯಿರಲಿ,
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-28251881.post-51025619855729193472007-06-18T15:54:00.000+05:302007-06-18T15:54:00.000+05:30Shreenidhi:Congratulations for writing posssibly y...Shreenidhi:

Congratulations for writing posssibly your worst post..

Ninna barvanigeya problemma athva yanna sensitivity problemma gottille..

[not to be taken personally]

keep posting...

Love,
ChinAnonymousnoreply@blogger.comtag:blogger.com,1999:blog-28251881.post-84773181882432393212007-06-18T12:23:00.000+05:302007-06-18T12:23:00.000+05:30Nenne Sush msg nodidmele nangu nidde barlille.Chin...Nenne Sush msg nodidmele nangu nidde barlille.Chinte aagittu..
paristhiti hingideyalla innelliya gudnightu? paapa hakkigalu ande. adakke gudnite anta harasu olledaagutte anda.. eega nodidre ninge gandu hakki sikki mane daari torsidya kushi aaytu nodu.

Chanda bardidiyaAnonymousnoreply@blogger.comtag:blogger.com,1999:blog-28251881.post-70836678408154698552007-06-18T12:15:00.000+05:302007-06-18T12:15:00.000+05:30ಹಕ್ಕಿ ಕಥೆ ತುಂಬಾ ಚೆನ್ನಾಗಿದ್ದು.. ನಮ್ಮನೇ ಎದುರಿಗೆ ಗೂಡು...ಹಕ್ಕಿ ಕಥೆ ತುಂಬಾ ಚೆನ್ನಾಗಿದ್ದು.. ನಮ್ಮನೇ ಎದುರಿಗೆ ಗೂಡು ಕಟ್ಟಿದ್ದ ಹಕ್ಕಿಗಳು , 2 ಮರಿಗಳು ದಿನಾ ಅವುಗಳನ್ನ ನೋಡ್ತಿದ್ದಿದ್ದು, ಆಮೇಲೆ ಅವರ ಕಥೆಯ ದುಃಖಾಂತ್ಯ, ನಾನು ಅಕ್ಕ ಅತ್ತಿದ್ದು ಎಲ್ಲ ನೆನಪಾತು :(ಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-28251881.post-6797087007576259522007-06-18T11:49:00.000+05:302007-06-18T11:49:00.000+05:30nimma hakki kathi maja ada tagori... chanda ada.nimma hakki kathi maja ada tagori...

chanda ada.Harsha Bhathttps://www.blogger.com/profile/04389663604945664142noreply@blogger.com