tag:blogger.com,1999:blog-28251881.post3454259626061077347..comments2023-10-08T16:40:08.453+05:30Comments on ತುಂತುರು ಹನಿಗಳು: ಗೋರಿ ತೇರೆ ಆಂಖೇ ಕಹೇ..ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger8125tag:blogger.com,1999:blog-28251881.post-51107122022524354102009-03-02T23:39:00.000+05:302009-03-02T23:39:00.000+05:30ಎಲ್ಲಾ ಹಾಡೂ ಚೆನಾಗಿದ್ದು." ಮೈನೆ ಪಾಯಲ್ ಹೈ ಚಾನ್ಕಾಯಿ" ನ...ಎಲ್ಲಾ ಹಾಡೂ ಚೆನಾಗಿದ್ದು." ಮೈನೆ ಪಾಯಲ್ ಹೈ ಚಾನ್ಕಾಯಿ" ನನ್ fav, ಈ ಹಾಡಲ್ಲಿ ಆಯಿಶಾ ಟಾಕಿಯ ಅಂತ ನೆನಪೇ ಇರ್ಲೆ! "ಯಾದ್ ಪಿಯ ಕಿ ಆನೆ ಲಗಿ" ಇದು ಸೇರ್ಸ್ಲಕ್ಕು ಈ ಲಿಸ್ಟ್ ಗೆ.Greeshmahttps://www.blogger.com/profile/08137000379418083522noreply@blogger.comtag:blogger.com,1999:blog-28251881.post-75266584299892121262009-03-02T17:17:00.000+05:302009-03-02T17:17:00.000+05:30ಈ ಹಾಡುಗಳು ನನ್ನ ಪ್ರೀತಿಯ ಹಾಡುಗಳೂ ಆಗಿವೆ. ಇವುಗಳ ವಿಡಿಯೋ...ಈ ಹಾಡುಗಳು ನನ್ನ ಪ್ರೀತಿಯ ಹಾಡುಗಳೂ ಆಗಿವೆ. ಇವುಗಳ ವಿಡಿಯೋ ಕೊಟ್ಟಿದ್ದಕ್ಕೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-28251881.post-43531863484565220922009-03-02T10:43:00.000+05:302009-03-02T10:43:00.000+05:30ಶ್ರೀನಿಧಿ,ಹಲವು ಸಮಯಗಳ ನಂತರ "ಗೋರಿ ತೇರಿ.." ಹಾಡು ಕೇಳಿ ತ...ಶ್ರೀನಿಧಿ,

ಹಲವು ಸಮಯಗಳ ನಂತರ "ಗೋರಿ ತೇರಿ.." ಹಾಡು ಕೇಳಿ ತುಂಬಾ ತುಂಬಾ ಸಂತೋಷವಾಯಿತು. ಅಬ್ಬಾ! ಈ ಹಾಡು ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲೊಂದು. ಅದೇ ರೀತಿ "ಓ.. ಸನಮ್" ಹಾಗೂ "ಪಿಯಾ ಬಸಂತೀ ರೇ.." ಹಾಡುಗಳೂ ಕೂಡಾ ತುಂಬ ಇಂಪಾಗಿವೆ.

ಆದರೆ ನೀಣು ಇದೇ ಸಮಾಯದಲ್ಲಿ ಬಿಡುಗಡೆಯಾಗಿದ್ದ ಇನ್ನೊಂದು ಜನಪ್ರಿಯ ಇಂಡಿಪಾಪ್ ಹಾಡನ್ನು ಮರೆತಿದ್ದಿ(?)
"ದಿಲ್ ಚೀಸ್ ಹೈ ಕ್ಯಾ ಜಾನಾ.. ಯೆ ಜಾನ್ ಭಿ ತುಮ್ಹಾರೀ ಹೈ.." ಕೇಳಿದ್ಯಾ ಈ ಹಾಡ್ನಾ?ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-28251881.post-76643151142797081432009-03-02T10:15:00.000+05:302009-03-02T10:15:00.000+05:30ಧನ್ಯವಾದಗಳು ಈ ಹಾಡುಗಳಿಗಾಗಿ.. ಇವುಗಳನ್ನೆಲ್ಲ ಕೇಳುತ್ತ, ಹ...ಧನ್ಯವಾದಗಳು ಈ ಹಾಡುಗಳಿಗಾಗಿ..
ಇವುಗಳನ್ನೆಲ್ಲ ಕೇಳುತ್ತ, ಹಿಂದೆ ಕೇಳಿದಾಗ ಮೂಡಿದ ಹಳೆಯ ಭಾವಗಳು, ಸ್ಥಳದ ನೆನಪನ್ನೂ ಸೇರಿಸಿಕೊಂಡು ಬರುತ್ತಿವೆ..Anonymousnoreply@blogger.comtag:blogger.com,1999:blog-28251881.post-40170576288518942752009-03-02T04:36:00.000+05:302009-03-02T04:36:00.000+05:30Thanks a lot! Specially for ಮೇರೀ ಚೂನರ್ ಉಡ್ ಉಡ್ ಜಾಯ...Thanks a lot! Specially for ಮೇರೀ ಚೂನರ್ ಉಡ್ ಉಡ್ ಜಾಯೇ- ಫಾಲ್ಗುಣಿ ಪಾಠಕ್. ಕಾಲೇಜಿನ ದಿನಗಳಲ್ಲಿ ಮಧ್ಯಾಹ್ನ ಮನೆಗೆ ಊಟಕ್ಕೆ ಬಂದಾಗೆಲ್ಲ ಈ ಹಾಡು ನೋಡಿದ್ರೇನೆ ತಿಂದನ್ನ ಅರಗ್ತಾ ಇದ್ದದ್ದು!ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-28251881.post-90469892574837934082009-03-02T04:34:00.000+05:302009-03-02T04:34:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-28251881.post-20435577120818807752009-03-02T01:05:00.000+05:302009-03-02T01:05:00.000+05:30hmm...most of them are my fav's too! special thank...hmm...most of them are my fav's too! special thanks for 'gori theri aankhen'!Sreehttps://www.blogger.com/profile/17769955193753066109noreply@blogger.comtag:blogger.com,1999:blog-28251881.post-23586161216153977602009-03-01T22:07:00.000+05:302009-03-01T22:07:00.000+05:30ಏನೇನೋ ನೆನಪಾಗುತ್ತೆ ಜನಕ್ಕೆ..ಏನೇನೋ ನೆನಪಾಗುತ್ತೆ ಜನಕ್ಕೆ..Parisarapremihttps://www.blogger.com/profile/03306989114076932751noreply@blogger.com