tag:blogger.com,1999:blog-28251881.post434248683257346512..comments2023-10-08T16:40:08.453+05:30Comments on ತುಂತುರು ಹನಿಗಳು: "ಷ".ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger12125tag:blogger.com,1999:blog-28251881.post-57761897584827962462008-03-31T01:57:00.000+05:302008-03-31T01:57:00.000+05:30[ಶ್ರೀಕಾಂತ್] "ಅರುಣ: "ಷ" ಡಿಸ್ಲೆಕ್ಸಿಯಾ ಇರ್ಬೇಕು" - ಇದ್...[ಶ್ರೀಕಾಂತ್] "ಅರುಣ: "ಷ" ಡಿಸ್ಲೆಕ್ಸಿಯಾ ಇರ್ಬೇಕು" - ಇದ್ಯಾಕೋ ಕೇಳೋಕೆ ಅಷ್ಟು ಚೆನ್ನಾಗಿಲ್ಲ ಅಂತ ಹೇಳೋಕೆ ಇಷ್ಟ ಪಡ್ತೀನಿ.Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-28251881.post-1785002281050113672008-03-28T23:58:00.000+05:302008-03-28T23:58:00.000+05:30ವಿಜಯ್,ನಿಂಗೂ ಟೈಮ್ ಬರತ್ತಪಾ, ನಾಟ್ ಟು ವರಿ!:)ಶ್ರೀ೨,:D,ಶ...ವಿಜಯ್,
ನಿಂಗೂ ಟೈಮ್ ಬರತ್ತಪಾ, ನಾಟ್ ಟು ವರಿ!:)

ಶ್ರೀ೨,
:D,

ಶಾಂತಲಾ ಮೇಡಮ್,
ಇವತ್ತಿಗೂ ಇಂತಹ ಕಟುನುಡಿಗಳಿಂದ ನಲುಗಿ ಹೋಗ್ತಿರೋ ಎಸ್ಟ್ ಮಕ್ಳಿದಾರೇನೋ:(

ಕಾರ್ತೀಕ್,

ಹುಡುಗಿ ಮುಂದೆ ಮಾನ ಹೋಗಿದ್ದು ವಿಚಾರನೇ ಅಲ್ಲ, ಜೀವನದಲ್ಲಿ ಮೊತ್ತ ಮೊದಲ ಬಾರಿ ಇನ್ಫೀರಿಯಾರಿಟಿ ಕಾಂಪ್ಲೆಕ್ಸು ಹುಟ್ಕೊಂಡಿತ್ತು ಆ ಘಳ್ಗೆ...ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-63541000696002416492008-03-28T23:55:00.000+05:302008-03-28T23:55:00.000+05:30ಅರುಣ್,ಇದ್ರೂ ಇರ್ಬೋದು ಕಣಯ್ಯ!! ನಂಗಿದು ಹೋಳ್ದೇ ಇರ್ಲಿಲ್ಲ...ಅರುಣ್,
ಇದ್ರೂ ಇರ್ಬೋದು ಕಣಯ್ಯ!! ನಂಗಿದು ಹೋಳ್ದೇ ಇರ್ಲಿಲ್ಲ!

ಶ್ರೀಕಾಂತ್,

:D, ಇರ್ಲಿ ಇರ್ಲಿ, ನೋಡ್ಕೋತೀನಿ!

ಶ್ರೀ೧,
ಬೆಕ್ಕಿನ್ ಕೊರ್ಳಿಗೆ ಗಂಟೆ ಕಟ್ಟೋರು ಯಾರು ಅನ್ನೋದೇ ಪ್ರಶ್ನೆ!

ಅಮರ,
ಹೂಂ ಕಣಯ್ಯ, ಏನ್ ಮಾಡೋದು ನಸೀಬಿರ್ಬೇಕೆ!:(ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-74085421463418766722008-03-27T10:01:00.000+05:302008-03-27T10:01:00.000+05:30"ನನ್ನನ್ನ ನನ್ನದೇ ತರಗತಿ ಮತ್ತೊಂದು ಹುಡುಗಿಯ ಎದುರು ಎಳೆದು..."ನನ್ನನ್ನ ನನ್ನದೇ ತರಗತಿ ಮತ್ತೊಂದು ಹುಡುಗಿಯ ಎದುರು ಎಳೆದು ನಿಲ್ಲಿಸಿ "ಇವನಿಗೆ ಅ ಆ ಇ ಈ ಹೇಳಿಕೊಡು" ಅಂದು ಬಿಟ್ಟರು"

-ಛೆ! ಹುಡುಗಿ ಮುಂದೆ ಮಾನ ಬೇರೆ ಹೋಯ್ತು :( . ಹೋಗ್ಲಿ ಬಿಡು ಏನ್ ಮಾದೋಕ್ಕಾಗತ್ತೆ

ನಮ್ ಸ್ಕೂಲ್ನಲ್ಲೂ ಭಾಷಣ, ಚರ್ಚೆ, ಹಾಡು ಇತ್ಯಾದಿಗಳು ಸಿಕ್ಕಾಪಟ್ಟೆ ಇದ್ವು. ತುಂಬ ಕಲ್ತ್ವಿ. ನಿಜವಾಗ್ಲೂ ಪ್ರಾಥಮಿಕ ಹಂತದ ಶಿಕ್ಷಣ ತುಂಬ ಮುಖ್ಯ. ತಳಹದಿ ಸರಿ ಇದ್ರೆ ತಾನೆ ಮುಂದೆ ಬಿಲ್ಡಿಂಗ್ ಗಟ್ಟಿಯಾಗಿರೋದು.Karthik CShttps://www.blogger.com/profile/09717295839734576250noreply@blogger.comtag:blogger.com,1999:blog-28251881.post-11771848888391523922008-03-26T23:25:00.000+05:302008-03-26T23:25:00.000+05:30ಶ್ರೀನಿಧಿ... ಪ್ರಥಮ ಪ್ರಯತ್ನಕ್ಕೆ ಪ್ರೋತ್ಸಾಹದ ಬದಲಾಗಿ ಟೀ...ಶ್ರೀನಿಧಿ...
ಪ್ರಥಮ ಪ್ರಯತ್ನಕ್ಕೆ ಪ್ರೋತ್ಸಾಹದ ಬದಲಾಗಿ ಟೀಕೆ-ಕಟುನುಡಿಗಳೇ ದೊರಕಿಬಿಟ್ಟರೆ ಮೊದಲ ಹೆಜ್ಜೆ ಎರಡನೆ ಹೆಜ್ಜೆಗೆ ನಾಂದಿಯಾಗುವ ಬದಲು ಇಟ್ಟ ಹೆಜ್ಜೆಯನ್ನು ಕಿತ್ತು ಹಿಂದಿಡಲು ಹವಣಿಸುತ್ತದೆ. ಹಿಂಜರಿವ ಮನಸ್ಸು ಸ್ಥಿಮಿತಕ್ಕೆ ಬರಲು ಹೊಸ ಆಡಿಪಾಯವೇ ಬೇಕಾಗುತ್ತದೆ, ಅಲ್ಲವಾ?
ನಿಮ್ಮ ಈ ಲೇಖನ ಮತ್ತೊಮ್ಮೆ ನನ್ನನ್ನು ಶಾಲಾದಿನಗಳಿಗೆ ಕರೆದೊಯ್ದಿತು. ಉತ್ತಮ ಉದಾಹರಣೆಗಳೊಂದಿಗಿನ ಒಳ್ಳೆಯ ಲೇಖನ.

ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲ, ಯಾವುದೇ ರೀತಿಯಲ್ಲೂ ನಮ್ಮ ಮಕ್ಕಳ ಬೆಳವಣಿಗೆಯ ಜವಾಬ್ದಾರಿಯನ್ನು ಮುಂದಿಟ್ಟುಕೊಂಡು ಯೋಚಿಸುವಾಗ ನಾವು ಕಲಿಯಬೇಕಾದ್ದೇ ಬಹಳಷ್ಟಿದೆ ಅನಿಸಿಬಿಡುತ್ತದೆ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-28251881.post-30619031049912731122008-03-26T22:35:00.000+05:302008-03-26T22:35:00.000+05:30:( Remembering the moments that forced u to sit in...:( Remembering the moments that forced u to sit infornt of camera at odd hours... n really appreciate ur spirit!

- SHREEAnonymousnoreply@blogger.comtag:blogger.com,1999:blog-28251881.post-6588024132836657362008-03-26T13:22:00.000+05:302008-03-26T13:22:00.000+05:30Hi. Your article is nice. Please have an eye on my...Hi. Your article is nice. Please have an eye on my blog too. I can't write stories and poems. I think, for the same reason Kannada bloggers have turned a blind eye towards my blog.ವಿಜಯ್ ಜೋಶಿhttps://www.blogger.com/profile/02908408255242855916noreply@blogger.comtag:blogger.com,1999:blog-28251881.post-82056115936264180462008-03-26T10:26:00.000+05:302008-03-26T10:26:00.000+05:30ಆ ಸಂದರ್ಭದಲ್ಲಿ ಅವತ್ತು ನಿನ್ನ ಟೀಚರ್ ಭಾಷಣ ಮಾಡಲಾಗದ ಕಾರಣ...ಆ ಸಂದರ್ಭದಲ್ಲಿ ಅವತ್ತು ನಿನ್ನ ಟೀಚರ್ ಭಾಷಣ ಮಾಡಲಾಗದ ಕಾರಣ ತಿಳಿದು ನಿನ್ಗೆ ಧೈರ್ಯ ತುಂಬಿದ್ದರೆ ಸ್ಟೇಜ್ ಫೀಯರ್ ಅವಾಗಲೆ ಮಾಯವಾಗುತ್ತಿತ್ತೆನೊ.... ಅಲ್ವ.

ನಾನು ಮೂರನೆ ಕ್ಲಾಸ್ ನಲ್ಲಿದಾಗ ನಮ್ಮ ಮೇಡಮ್ ಹೇಳುತ್ತಿದ್ದ ಮಾತು ಇವತ್ತು ನೆನೆಪಿದೆ "ಶಾಲೆಗೆ ಬಂದು ನೀವು ಕಲಿಯದೆ ಹೊದರೆ ಕೊನೆಗೆ ಕೂಲಿ ಮಾಡಿಕೊಂಡು ಅವರು ಕೊಡೊ ನಾಲ್ಕಾಣಿಗೆ ಕೈವೊಡ್ಡಬೇಕಾಗುತ್ತೆ".

-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-28251881.post-57638395052282279862008-03-26T00:25:00.000+05:302008-03-26T00:25:00.000+05:30hmmm...ಪ್ರೀಚಿಂಗ್ ಅನ್ನಿಸದಂತೆ ವಿಷಯ ಮುಂದಿಟ್ಟ ರೀತಿ ಹಿಡ...hmmm...ಪ್ರೀಚಿಂಗ್ ಅನ್ನಿಸದಂತೆ ವಿಷಯ ಮುಂದಿಟ್ಟ ರೀತಿ ಹಿಡಿಸ್ತು...
ನನ್ನ ಶಾಲೆಯ ನೆನಪುಗಳಲ್ಲಿ ಇಂಥಾ ಘಟನೆಗಳೆಷ್ಟೋ...ವ್ಯತ್ಯಾಸವೊಂದೇ, ನಾನಿರ್ತಿದ್ದಿದ್ದು ಬೇಲಿಯ ಆ ಬದಿಗೆ, ಕನ್ನಡ, ಇಂಗ್ಲಿಷ್ ’ಹೇಳಿಕೊಡೋದು’ ಭೂಪಟ ಬಿಡಿಸೋದು...ಆಗೆಲ್ಲಾ ಆ ಹುಡುಗ್ರು ನಿಷ್ಪ್ರಯೋಜಕರು, ನಾನು ಮಹಾ ಜ್ಞಾನಿ ಅಂತ ಬೀಗುತ್ತಿದ್ದದ್ದು ನೆನಪಿಸಿಕೊಂಡ್ರೆ ಈಗ ಮುಜುಗರವೆನ್ನಿಸತ್ತೆ, ಗಿಲ್ಟ್ ಕಾಡುತ್ತೆ!
ಶಿಕ್ಷಣ ವ್ಯವಸ್ಥೆ ಬದಲಾಗ್ಬೇಕು ಅಂತ ಭಾಷಣ ಕುಟ್ಟೋದು ನಿಲ್ಸಿ ಏನಾದ್ರೂ ಮಾಡಬೇಕನ್ನಿಸಲ್ಲ್ವಾ...ಅರಳುತ್ತಿರೋ ಮೊಗ್ಗುಗಳಂಥ ಮಕ್ಕಳನ್ನ ಸ್ಕೂಲಿಗೆ ದಬ್ಬುವಾಗ!Sreehttps://www.blogger.com/profile/17769955193753066109noreply@blogger.comtag:blogger.com,1999:blog-28251881.post-19911171011313980742008-03-26T00:23:00.000+05:302008-03-26T00:23:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.Sreehttps://www.blogger.com/profile/17769955193753066109noreply@blogger.comtag:blogger.com,1999:blog-28251881.post-73025819371490493942008-03-25T23:27:00.000+05:302008-03-25T23:27:00.000+05:30ಒಳ್ಳೆಯ ನೆನಪುಗಳು... ಆದ್ರೂ "ಕನ್ನಡ ಮಾಸ್ಟ್ರ ಮಗನಾಗಿ..."...ಒಳ್ಳೆಯ ನೆನಪುಗಳು... ಆದ್ರೂ "ಕನ್ನಡ ಮಾಸ್ಟ್ರ ಮಗನಾಗಿ..." :-)

ಅರುಣ: "ಷ" ಡಿಸ್ಲೆಕ್ಸಿಯಾ ಇರ್ಬೇಕುSrikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-28251881.post-30269154438298171402008-03-25T23:18:00.000+05:302008-03-25T23:18:00.000+05:30ನಿಂಗೆ ಕನ್ನಡದ ಡಿಸ್ಲೆಕ್ಸಿಯಾ ಇತ್ತು ಅನ್ಸುತ್ತೆ!!ನಿಂಗೆ ಕನ್ನಡದ ಡಿಸ್ಲೆಕ್ಸಿಯಾ ಇತ್ತು ಅನ್ಸುತ್ತೆ!!Parisarapremihttps://www.blogger.com/profile/03306989114076932751noreply@blogger.com