tag:blogger.com,1999:blog-28251881.post7518521217507195481..comments2023-10-08T16:40:08.453+05:30Comments on ತುಂತುರು ಹನಿಗಳು: ಮೆಟ್ರೋ ಎಂಬ ಚಲಿಸುವ ಪುಟ್ಟಪಟ್ಟಣಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger3125tag:blogger.com,1999:blog-28251881.post-61577037627317693162019-01-31T16:55:02.479+05:302019-01-31T16:55:02.479+05:30"ರತ್ನಾಕರವರ್ಣಿ ಭರತೇಶವೈಭವ",ಈ ಪೂರ್ವನಾಮವನ್ನು..."ರತ್ನಾಕರವರ್ಣಿ ಭರತೇಶವೈಭವ",ಈ ಪೂರ್ವನಾಮವನ್ನು ಹೊಂದಿರುವ ಎಲ್ಲಾ ಪುಟಗಳು.ದಾಖಲೆಗಳು............?????????????? .....ಗಮನವಾದ ವಿಚಾರಗಳನ್ನೂ ನಿರಾಯಾಸವಾಗಿ ಸಂವಹನಿಸುತ್ತಾನೆ...... ಶಬ್ಧದಾರಿದ್ರ್ಯವಿಲ್ಲ.!ಭರತೇಶವೈಭವ 80 ಸಂಧಿಗಳು ಹಾಗೂ 10,000 ಪದ್ಯರಾಶಿಯನ್ನುಳ್ಳ ಸಾಂಗತ್ಯ ಕಾವ್ಯ. ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ, ಮೋಕ್ಷವಿಜಯ ಎಂಬ ಪಂಚಮಿವಿಜಯಗಳಾಗಿ ಕಾವ್ಯ ವಿಭಾಗಗೊಂಡಿದೆ. <br />ಕಲಾಪೂರ್ಣವಾದ ಭೋಗವಿಜಯದಲ್ಲಿ ಭರತನ ಮೂರು ದಿನಗಳ ರಾಗರಸಿಕತೆ ಸಂಜೆಗತ್ತಲಿನಲ್ಲಿ ಚಂದ್ರನಕಾಂತಿಯಲ್ಲಿ ರಂಜಿಸುವ ನಕ್ಷತ್ರಮಂಡಲದಂತಿವೆ. ಕವಿ ಗಮಕಿ ಗಾಯಕ ನರ್ತಕ ಸಮುದಾಯ ಭರತನ ಕಾಮನಬಿಲ್ಲಾಗಿ ನಿಲ್ಲುತ್ತಾರೆ. ಆತನದು ಅಪಾರ ಸಂಸಾರ, ಸಾವಿರಾರು ಮಡದಿಯರ ಶೃಂಗಾರ ಸಾಗರ, ಆತ ತನ್ನ ಹೆಂಡತಿಯರು ಅವರ ತವರೂರನ್ನು ಮರೆಯುವಂತೆ ನೋಡಿಕೊಂಡ ಪ್ರಿಯಕರ ಯಾವುದೇ ಸಾಹಿತ್ಯದಲ್ಲಿ ಇಂಥ ದಾಂಪತ್ಯ ಚಿತ್ರಣ ಅಪರೂಪ. ಇದು ವಿಶ್ವ ಸಾಹಿತ್ಯಕ್ಕೆ ಕನ್ನಡದ ಕೊಡುಗೆ. ರತ್ನಾಕರನ ಯಶಸ್ಸು ಸಂಸಾರ ಚಿತ್ರಗಳಲ್ಲಿದೆ. ಇಷ್ಟಿದ್ದೂ ಇಲ್ಲಿನ ಶೃಂಗಾರ ಉನ್ನತವಾದುದು. ಇದು ಒಲಿದವರಿಗೆ ಕೂಟವನ್ನು ಅಕುಟಿಲವಾಗಿ ಬಿಡಿಸಿದೆ. ಕುಸುಮಾಜಿಯೊಡನೆ ಭರತ ಪ್ರೇಮದಿಂದ ಪುಳಿಕಿತವಾಗಿ ಕಳೆಯುವ ಇರುಳಿನ ಅನುಭವ ಶುದ್ಧಕಾವ್ಯವಾಗಿ ಹರಳುಗೊಂಡಿದೆ. ಲೈಗಿಂಕಾನುಭವ ಹೇಯವೆಂದು ಮರೆಮಾಡುವ ಮರ್ಯಾದೆಗಳಿಂದ ಪಾರಾದ ಇಲ್ಲಿನ ಮುಕ್ತವಾತಾವರಣ ಸ್ವಚ್ಛವಾಗಿ ಅನಶ್ಲೀಲವಾಗಿ ಅಪೂರ್ವ ಶುಚಿತ್ವ ಪಡೆದಿದೆ. ಅಲ್ಲದೆ ಅಂತಃಪುರದ ಚಿತ್ರಕ್ಕೆ ತಿಳಿಹಾಸ್ಯದ ಗೆರೆಯೊಂದು ಅಂಚು ಹೆಣೆದು ಮಿಂಚುತ್ತದೆ<br />Anonymoushttps://www.blogger.com/profile/17326594316895510816noreply@blogger.comtag:blogger.com,1999:blog-28251881.post-78391739735366438762018-04-04T15:19:19.539+05:302018-04-04T15:19:19.539+05:30💓 ಮೆಟ್ರೋದಲ್ಲಿ ಓಡಾಡದ ನಾನು ನಿನ್ನ ಜೊತೆಜೊತೆಗೆ ಓಡಾಡಿಬಿ...💓 ಮೆಟ್ರೋದಲ್ಲಿ ಓಡಾಡದ ನಾನು ನಿನ್ನ ಜೊತೆಜೊತೆಗೆ ಓಡಾಡಿಬಿಟ್ಟೆ. Reading you after a long time. It is so refreshing.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-28251881.post-69597727485370958122018-03-26T21:12:25.869+05:302018-03-26T21:12:25.869+05:30ಅಬ್ಬಾ, ಮೆಟ್ರೋ ದರ್ಶನದಿಂದ ಪುಳಕಿತನಾದೆ. ಧನ್ಯವಾದಗಳು, ಶ್...ಅಬ್ಬಾ, ಮೆಟ್ರೋ ದರ್ಶನದಿಂದ ಪುಳಕಿತನಾದೆ. ಧನ್ಯವಾದಗಳು, ಶ್ರೀನಿಧಿ!sunaathhttps://www.blogger.com/profile/13386371953472087631noreply@blogger.com