tag:blogger.com,1999:blog-28251881.post7811731889880619404..comments2023-10-08T16:40:08.453+05:30Comments on ತುಂತುರು ಹನಿಗಳು: ಮತ್ತೆ HR ಕತೆ.ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger11125tag:blogger.com,1999:blog-28251881.post-29441319866473327192007-06-09T21:19:00.000+05:302007-06-09T21:19:00.000+05:30"ಸಂಸಾರ ಅಂದ್ಮೇಲೆ..."ಸಂಸಾರ ಅಂದ್ಮೇಲೆ...Sandeepahttps://www.blogger.com/profile/01156968462151168925noreply@blogger.comtag:blogger.com,1999:blog-28251881.post-88462913686959429722007-05-25T16:46:00.000+05:302007-05-25T16:46:00.000+05:30ನಕ್ಕು ನಕ್ಕು ಸುಸ್ತು...! ಚೆನ್ನಾಗಿದೆ.. ತುಂಬಾನೆ!office...ನಕ್ಕು ನಕ್ಕು ಸುಸ್ತು...! ಚೆನ್ನಾಗಿದೆ.. ತುಂಬಾನೆ!
officeನ free time ನಲ್ಲಿ ಒದ್ತಾ ಜೋರಾಗಿ ನಗಾಡ್ ಬಿಟ್ಟೆ....Pramod P Thttps://www.blogger.com/profile/13283133805817629922noreply@blogger.comtag:blogger.com,1999:blog-28251881.post-8284328759675663592007-05-25T13:20:00.000+05:302007-05-25T13:20:00.000+05:30ಶ್ರೀನಿಧಿ,ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಕಾದ್ರೆ ಇವೆಲ್ಲಾ ...ಶ್ರೀನಿಧಿ,
ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಕಾದ್ರೆ ಇವೆಲ್ಲಾ ಅನುಭವಿಸಲೇ ಬೇಕು. "ಕುಚ್ ಪಾನೆ ಕೆ ಲಿಯೆ ಕುಚ್ ಖೋನಾ ಚಾಹಿಯೆ"

ಹಿಂಗೆ ನಮ್ಮ ಹೊಟ್ಟೆಪಾಡಿಗೆ ಕೆಲಸ ಮಾಡಕಾದ್ರೆ ತಾಳ್ಮೆ ಬೇಕು. ಇದನ್ನೆಲ್ಲಾ ಬಿಟ್ಟು ಊರಕಡೆ ಹೋಗಿ ತೋಟದ ಕೆಲಸ ಮಾಡ್ಕ್ಯಂಡು ಬದುಕದು ಬೆಸ್ಟ್ ಎನಂತೀರಾ?Anonymousnoreply@blogger.comtag:blogger.com,1999:blog-28251881.post-6538201950174588382007-05-25T12:56:00.000+05:302007-05-25T12:56:00.000+05:30ಶ್ರೀನಿಧಿ, ತಮಾಷೆ ಮಾಡ್ದೆ ಅಷ್ಟೆ. ನಾನು ಇಷ್ಟು ದಿನ IT ಉದ...ಶ್ರೀನಿಧಿ, ತಮಾಷೆ ಮಾಡ್ದೆ ಅಷ್ಟೆ. ನಾನು ಇಷ್ಟು ದಿನ IT ಉದ್ಯೋಗಿಗಳು ಮಾತ್ರ ಕೂಲಿ ಕೆಲ್ಸ ಮಾಡೋದು ಅಂತ ಅನ್ಕೊಂಡಿದ್ದೆ. ನಿಮ್ಮ ಬ್ಳಾಗ್ ನೋಡಿದ್ಮೇಲೇ HRಗಳ ಪಾಡೂ ಅಷ್ಟೆ ಅಂತ ಗೊತ್ತಾಗಿದ್ದು :-(

ಏನು ಮಾಡೋದು... ಯಾವ ಜನ್ಮದ "ಖರ್ಮ" ನಮ್ಮನ್ನು ಅಟ್ಟಿಸ್ಕೋಂಡು ಬರ್ತಿದ್ಯೋ!Srikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-28251881.post-36513500942332620312007-05-25T12:54:00.000+05:302007-05-25T12:54:00.000+05:30ಅವರವರಿಗೆ ಅವರವರ ಕೆಲಸದಲ್ಲಿ ಇಂಥ ಒದ್ದಾಟ ಇರತ್ತೆ. ನಮ್ಮೂರ...ಅವರವರಿಗೆ ಅವರವರ ಕೆಲಸದಲ್ಲಿ ಇಂಥ ಒದ್ದಾಟ ಇರತ್ತೆ. ನಮ್ಮೂರಿನ ಕಮ್ಯುನಿಟಿ ಕಾಲೇಜಿನ ವ್ಯಾಯಾಮ ಶಾಲೆಯಲ್ಲಿ ನಾನು "Internship" ಮಾಡುತ್ತಿದ್ದೇನೆ. ವ್ಯಾಯಾಮ ಮಾಡುವವರು ಸರಿಯಾಗಿ ಮಾಡುತ್ತಿಲ್ಲವಾದರೆ ಅವರನ್ನು ಎಚ್ಚರಿಸಿ, ಸರಿಯಾದ ವಿಧಾನ ತಿಳಿಸುವುದು ನಮ್ಮ ಕೆಲಸ. ಮೊನ್ನೆ ಹಾಗೇ ಒಬ್ಬರಿಗೆ ತಿಳಿಸಲು ಹೋದರೆ, ಆತ.. "You mind yourself. I'm working out here like this for 30 years... nobody ever told me anything!" ಅಂದ. ಇವತ್ತು ಅವನನ್ನು ಇನ್ನೊಬ್ಬ Internಗೆ ತೋರಿಸಿದೆ, ಇವನೂ ಒಪ್ಪಿಕೊಂಡ ಅವನು ತಪ್ಪು-ತಪ್ಪಾಗಿ ಮಾಡುತ್ತಿದ್ದಾನೆಂದು. ಆದರೆ ಈಗ ಅವನನ್ನು ತಿದ್ದಲು ನಮಗಿಬ್ಬರಿಗೂ ಧೈರ್ಯ ಇಲ್ಲ. ಮತ್ತೆ ಬೈಯಿಸಿಕೊಳ್ಳಲು ನಾನಂತೂ ತಯಾರಿಲ್ಲ. ಇದೂ ಕಲಿಕೆಯ ಒಂದು ಮುಖ ಅಂತ ಸುಮ್ಮನಿದ್ದೇವೆ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-28251881.post-67072252773451818572007-05-25T09:21:00.000+05:302007-05-25T09:21:00.000+05:30ಶ್ಯಾಮಾ,ಹೌದೌದು:)ವಿಶ್ಯ ಕರೆಕ್ಟು ನೋಡಿ!ಶ್ಯಾಮಾ,

ಹೌದೌದು:)ವಿಶ್ಯ ಕರೆಕ್ಟು ನೋಡಿ!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-29467320944058688782007-05-25T09:16:00.001+05:302007-05-25T09:16:00.001+05:30@ L@N@,ಹಾಗಿದ್ದವರೆಲ್ಲ ಸಿಗೋದಿಲ್ಲ ಬಿಡಿ!;೦)@,Parisarap...@ L@N@,

ಹಾಗಿದ್ದವರೆಲ್ಲ ಸಿಗೋದಿಲ್ಲ ಬಿಡಿ!;೦)

@,Parisarapremi,

@ ಶ್ರೀಕಾಂತ್ ಕೆ.ಎಸ್.,

ಹಾಗೆ ಮಾಡಿದ್ರೆ, ಒದ್ದು ಓಡಸ್ತಾರೆ ಕಣ್ರೀ:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-76314339179347175592007-05-25T09:16:00.000+05:302007-05-25T09:16:00.000+05:30ಅದು ಹಾಗೆ... ಎಲ್ಲ ಕೆಲಸಗಳಿಗೂ ಅದರದೇ ಆದ ಇಂಥ ಕಷ್ಟಗಳಿದ್ದ...ಅದು ಹಾಗೆ... ಎಲ್ಲ ಕೆಲಸಗಳಿಗೂ ಅದರದೇ ಆದ ಇಂಥ ಕಷ್ಟಗಳಿದ್ದೆ ಇವೆ. ಉದಾಹರಣೆಗೆ, ಒಬ್ಬ ರೋಗಿ ಡಾಕ್ಟರ್ ಹತ್ತಿರ ಹೋದ ..ಡಾಕ್ಟರ್ ಕೇಳ್ತಾನೇ "ಏನಾಗಿದೆಯಪ್ಪ" ಅದಕ್ಕೆ ರೋಗಿ ಹೇಳ್ತಾನೇ " ಅದು ಗೊತ್ತಾಗಿದ್ದ್ರೆ ನಿಮ್ಮ ಹತ್ರ ಯಾಕೆ ಬರ್ತಿದ್ದೆ ನಾನು" ಅಂತ. :)ಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-28251881.post-31139604347720810122007-05-25T02:39:00.000+05:302007-05-25T02:39:00.000+05:30ನಾಳೆ ಇಂದ ನಾನು ಯಾರ್ಗೂ ಫೋನ್ ಮಾಡಲ್ಲ ಅಂತ strike ಮಾಡ್ರೀ...ನಾಳೆ ಇಂದ ನಾನು ಯಾರ್ಗೂ ಫೋನ್ ಮಾಡಲ್ಲ ಅಂತ strike ಮಾಡ್ರೀ... :-)Srikanth - ಶ್ರೀಕಾಂತhttps://www.blogger.com/profile/03073254956119635284noreply@blogger.comtag:blogger.com,1999:blog-28251881.post-39215777658181776632007-05-25T01:39:00.000+05:302007-05-25T01:39:00.000+05:30ಅಯ್ಯೋ ಪಾಪ...ಅವರವರ ಕರ್ಮಕ್ಕೆ ಅವರವರೇ ಹೊಣೆ ಸ್ವಾಮಿ.. ;-...ಅಯ್ಯೋ ಪಾಪ...

ಅವರವರ ಕರ್ಮಕ್ಕೆ ಅವರವರೇ ಹೊಣೆ ಸ್ವಾಮಿ.. ;-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-28251881.post-66687534907547259022007-05-24T19:22:00.000+05:302007-05-24T19:22:00.000+05:30ಛೆ ಛೆ ನಿಮ್ಮ ಪರಿಸ್ತಿತಿಗೆ ನಮ್ಮ ವಿಶಾದವಿದೆ..ನಿಮಗೆ ಯಾರೂ...ಛೆ ಛೆ ನಿಮ್ಮ ಪರಿಸ್ತಿತಿಗೆ ನಮ್ಮ ವಿಶಾದವಿದೆ..
ನಿಮಗೆ ಯಾರೂ Students ಸಿಗೋದಿಲ್ವ ಹೀಗೆ ಫೋನ್ ಮಡ್ದಾಗ ?...
ಸಾರ್ ನಾನಿನ್ನೂ ಕಲೀತಾ ಇದ್ದೇನೆ ಅನ್ನೋರು ? :PLanabhathttps://www.blogger.com/profile/10240599967283122875noreply@blogger.com