tag:blogger.com,1999:blog-28251881.post1023509816886606154..comments2023-10-08T16:40:08.453+05:30Comments on ತುಂತುರು ಹನಿಗಳು: ಹಲಸು, ಹೊಲಸು ಮತ್ತು ಹಸಿವು.ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger17125tag:blogger.com,1999:blog-28251881.post-69431300589718463222013-01-18T13:44:14.215+05:302013-01-18T13:44:14.215+05:30Sir,am at office and its lunch time :D
Reading thi...Sir,am at office and its lunch time :D
Reading this i was laughing so much that the girl next to my cubical came and asked me if everything is ok :)
Love u r writing Sir :)Preethi Shivannahttps://www.blogger.com/profile/04828233511835032637noreply@blogger.comtag:blogger.com,1999:blog-28251881.post-30563864180187401442007-09-10T23:26:00.000+05:302007-09-10T23:26:00.000+05:30Arda raathrili nakku nakku kanniru baro haage madi...Arda raathrili nakku nakku kanniru baro haage madidri.. :'(

:D

GuruAnonymousnoreply@blogger.comtag:blogger.com,1999:blog-28251881.post-84120144187376453442007-06-11T22:11:00.000+05:302007-06-11T22:11:00.000+05:30oor kade bussina circus nenpaythu :-).bus nalli ya...oor kade bussina circus nenpaythu :-).
bus nalli yaradru olle hudga barthana antha nododu. appa ammana jothe idda naanu mellane nododu :D amele shimoga bandmele ilidu hogodu :-)Enigmahttps://www.blogger.com/profile/01580628008134339989noreply@blogger.comtag:blogger.com,1999:blog-28251881.post-5994573005397686842007-06-10T22:04:00.000+05:302007-06-10T22:04:00.000+05:30ನಕ್ಕೂ ನಕ್ಕೂ ಸುಸ್ತಾಯ್ತು. ಚೆನ್ನಾಗಿದೆ ವಾಂತಿಕಥೆ!ನಕ್ಕೂ ನಕ್ಕೂ ಸುಸ್ತಾಯ್ತು. ಚೆನ್ನಾಗಿದೆ ವಾಂತಿಕಥೆ!ಅರ್ಚನ ಧಾಮಿhttps://www.blogger.com/profile/11648066637414830867noreply@blogger.comtag:blogger.com,1999:blog-28251881.post-68027996375382383602007-06-09T12:18:00.000+05:302007-06-09T12:18:00.000+05:30ಅಯ್ಯೋ ರಾಮ ಯರಾದ್ರೂ ಒಬ್ಬರು ವಾಂತಿ ಮಾಡಿದರೇ ಬಸ್ಸಿನ ಶಾಂತ...ಅಯ್ಯೋ ರಾಮ ಯರಾದ್ರೂ ಒಬ್ಬರು ವಾಂತಿ ಮಾಡಿದರೇ ಬಸ್ಸಿನ ಶಾಂತಿ ಕೆಡುತ್ತದೆ ಸ್ವಾಮಿ.. ಸರಣಿ ವಾಂತಿ ರಾಜಹಿಂಸೆ ಅಯ್ಯಯ್ಯೋ ಬಹಳ ಕಷ್ಟ..

ಚೆನ್ನಾಗಿ ಬರೆದಿದ್ದೀರ ...Lanabhathttps://www.blogger.com/profile/10240599967283122875noreply@blogger.comtag:blogger.com,1999:blog-28251881.post-9529461912261491772007-06-08T20:16:00.000+05:302007-06-08T20:16:00.000+05:30"ವಾಂತಿಗೂ ಕಾಮನ್ಸೆನ್ಸಿಗೂ ಏನು ಸಂಬಂಧ!" - ಓದಿದವನೇ ಗೊಳ್..."ವಾಂತಿಗೂ ಕಾಮನ್ಸೆನ್ಸಿಗೂ ಏನು ಸಂಬಂಧ!" - ಓದಿದವನೇ ಗೊಳ್ಳೆಂದು ನಕ್ಕುಬಿಟ್ಟೆ. ಸಂಬಂಧ ಇದೆ ಅಂತ ನನ್ನ ನಂಬಿಕೆ. ಏಕೆಂದರೆ ನನ್ನದೂ ಅಂಥ ಅನುಭವವಿದೆ. ’ಸುವರ್ಣಕರ್ನಾಟಕ’ ಜಾತಿಯ ಬಸ್ಸು ಅದು. ರಾತ್ರಿ ಪ್ರಯಾಣ ಬೇರೆ. ಪಕ್ಕದಲ್ಲಿ ಕೂತಿದ್ದವ ರಾತ್ರಿ ೨ ಗಂಟೆಗೆ, ನಿದ್ರಿಸುತ್ತಿದ್ದ ನನ್ನನ್ನು ಎಬ್ಬಿಸಿ ’ವ್ಯಾ ವ್ಯಾ’ ಅಂತ ಅಭಿನಯಿಸಿದ. ನಾನು ಕೈ ಹಿಡಿಯಬೇಕಿತ್ತು ಅಂತ ಎಣಿಕೆಯೋ ಏನೋ ಅವನದ್ದು!! ’ಹೋಗಯ್ಯಾ, ಹಿಂದುಗಡೆ ಹೋಗಿ ಮಾಡ್ಕೋ’ ಅಂತ ಸಿಡುಕಿ ಅವಸರಿಸಿದ ಮೇಲೆ ನಿಧಾನಕ್ಕೆ ಹೋದ. ಮತ್ತೇನು ಮಾಡಿದನೋ!
ನಿಮ್ಮ ಬರಹ ಓದಿದ ಮೇಲೆ ಆ ಘಟನೆ ನೆನೆಸಿಕೊಂಡಾಗ ಅನಿಸುತ್ತಿದೆ - ವಾಂತಿಗೂ, ಕಾಮನ್ಸೆನ್ಸಿಗೂ ಸಂಬಂಧ ಇದೆ ಅಂತ.ನಂದಕಿಶೋರhttps://www.blogger.com/profile/08264330070982859525noreply@blogger.comtag:blogger.com,1999:blog-28251881.post-57546254233493668702007-06-08T17:41:00.000+05:302007-06-08T17:41:00.000+05:30ಶ್ರೀನಿ ನಕ್ಕೂ ನಕ್ಕೂ ಸಾಕಾಯ್ತು. ಎನ್ ಹೇಳಲಿ ಮಾರಾಯ ನನ್ನ ...ಶ್ರೀನಿ ನಕ್ಕೂ ನಕ್ಕೂ ಸಾಕಾಯ್ತು. ಎನ್ ಹೇಳಲಿ ಮಾರಾಯ ನನ್ನ ರೂಮ್ ಮೇಟು ಹಲಸಿನ ಹಣ್ಣು ತಂದಿದಿನಿ ಬೇಗ ಬಾ ಅಂತ ಮೆಸೇಜ್ ಮಾಡಿದಾಳೇ.. ಹೋಗಿ ಹೇಗೆ ತಿನ್ನಲಿ??? ತುಂಬಾ ಚೆನ್ನಾಗಿ ಬರ್ದಿದಿಯ... ಬರಿ ಕವನ ಬರೀತಾ ಇರ್ಬೇಡ. ಇಂಥದ್ದು ಬರಲಿAnonymousnoreply@blogger.comtag:blogger.com,1999:blog-28251881.post-44498695362239109052007-06-08T16:01:00.000+05:302007-06-08T16:01:00.000+05:30ತತ್ಕ್ಷಣದ ಪ್ರತಿಕ್ರಿಯೆ:1) ಈ ಹರಟೆಯನ್ನು "ಓಂ ವಾಂತಿಃ ವಾ...ತತ್ಕ್ಷಣದ ಪ್ರತಿಕ್ರಿಯೆ:

1) ಈ ಹರಟೆಯನ್ನು "ಓಂ ವಾಂತಿಃ ವಾಂತಿಃ ವಾಂತಿಃ..." ಎಂದು ಮುಗಿಸಬಹುದಿತ್ತು (ಮೂರು ವಾಂತಿಗಳು ಆ ಬಸ್ನಲ್ಲಿ ಸಂಭವಿಸಿದ್ದರಿಂದ)

2) ಅಥವಾ, ಕನ್ನಡಸಿನೆಮಾ ಅಭಿಮಾನ ಸೂಚಕವಾಗಿ "ಶಾಂತಿ ಕ್ರಾಂತಿ (ಮತ್ತು ವಾಂತಿ)" ಎಂದುಬೇಕಾದರೂ ಸಬ್ಟೈಟಲ್ ಕೊಡಬಹುದು.

3) ಅಂದಹಾಗೆ ಬಸ್ನಲ್ಲಿ ಆ ಹುಡುಗಿ carಇದಳು! ಅಂದರೆ ಬಸ್ ತನ್ನೊಳಗೊಂದು ವಾಹನವನ್ನು ಹುಟ್ಟಿಸಿಕೊಂಡ ಕ್ಷಣದಿಂದ ಪುಳಕಿತವಾಗಿ morning sicknessನಿಂದ ಬಸ್ಸೇ ವಾಂತಿ ಮಾಡುವ ಸಂಭವವೂ ಇಲ್ಲದಿಲ್ಲ!Anonymousnoreply@blogger.comtag:blogger.com,1999:blog-28251881.post-70760799658146160472007-06-08T14:59:00.000+05:302007-06-08T14:59:00.000+05:30Shree yako innu halasina hannina smell bandre e ka...Shree yako innu halasina hannina smell bandre e kathe nenpaguthe anista ideUnknownhttps://www.blogger.com/profile/14429638420563079076noreply@blogger.comtag:blogger.com,1999:blog-28251881.post-45065857478061365032007-06-08T14:47:00.000+05:302007-06-08T14:47:00.000+05:30Hi Shri,Thumba chennagi bardiddiya... kelavandu p...Hi Shri,

Thumba chennagi bardiddiya... kelavandu padabalakeyanna suktha samayadalli madiddira.. ide reethi baritha iriAnonymousnoreply@blogger.comtag:blogger.com,1999:blog-28251881.post-22798902411578925322007-06-08T14:22:00.000+05:302007-06-08T14:22:00.000+05:30ayyo..nimma avastheye!!ayyo..nimma avastheye!!archanahttps://www.blogger.com/profile/07569760894510107250noreply@blogger.comtag:blogger.com,1999:blog-28251881.post-21428587190771730032007-06-08T14:13:00.000+05:302007-06-08T14:13:00.000+05:30ನಾನೂ ಅಷ್ಟೇ ಓದಲೋ ಬೇಡವೋ ಅಂತ 2-3 ಸಲ ಯೋಚಿಸಿ ಆಮೇಲೆ ಏನಾದ...ನಾನೂ ಅಷ್ಟೇ ಓದಲೋ ಬೇಡವೋ ಅಂತ 2-3 ಸಲ ಯೋಚಿಸಿ ಆಮೇಲೆ ಏನಾದ್ರೂ ಆಗ್ಲೀ ಅಂತ ಧೈರ್ಯ ಮಾಡಿ ಓದಿದೆ.... ನಿಜಕ್ಕೂ ರಾಜ ಹಿಂಸೆ :)ಶ್ಯಾಮಾhttps://www.blogger.com/profile/06757480461545453535noreply@blogger.comtag:blogger.com,1999:blog-28251881.post-76569694847479395592007-06-08T14:06:00.000+05:302007-06-08T14:06:00.000+05:30ಆ ಕರ್ಮಕ್ಕೆ ಪರಿಮಳ ಅಂತ ಬೇರೆ ಹೆಳ್ತಿರಲ್ಲಾ ಗುರುವೆ?.ಮೊದಲ...ಆ ಕರ್ಮಕ್ಕೆ ಪರಿಮಳ ಅಂತ ಬೇರೆ ಹೆಳ್ತಿರಲ್ಲಾ ಗುರುವೆ?.ಮೊದಲೆ ಎಚ್ಚರಿಸಿ ಮಾನಸಿಕವಾಗಿ ಸನ್ನದ್ಧರಾಗುವಂತೆ ಮಾಡಿದ್ದಕ್ಕೆ ನಿಮಗೆ ಋಣಿ. ಇಲ್ಲ ಅಂದಿದ್ರೆ!!!!!ಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-28251881.post-74464891829877506672007-06-08T13:29:00.000+05:302007-06-08T13:29:00.000+05:30Namma kade bussina naija chitraNa nijakku khushiko...Namma kade bussina naija chitraNa nijakku khushikodtu :-).

Strong vishya enu ildenu tumbaa chennagi ondiskyandu hotu.. swalpanu bore aagalle.... nange 2 line lli Nanna favorite kathegaara Poorna Chandre tejaswi nenapaathu ....

Totally kathe Chennagiddu :-)My3 Hegde.https://www.blogger.com/profile/14901172502249154939noreply@blogger.comtag:blogger.com,1999:blog-28251881.post-17779877562649975382007-06-08T13:14:00.000+05:302007-06-08T13:14:00.000+05:30ಹೆಯ್ ಶ್ರೀನಿಧಿ,ನೀನು ಬರೆದಿದ್ದು ಓದಿ ನಂಗೆ ಆಫೀಸ್ ನಲ್ಲೆ ...ಹೆಯ್ ಶ್ರೀನಿಧಿ,

ನೀನು ಬರೆದಿದ್ದು ಓದಿ ನಂಗೆ ಆಫೀಸ್ ನಲ್ಲೆ ವಾಂತಿ ಬರಹಂಗೆ ಆತು. ತುಂಬಾ ಚನ್ನಾಗಿ ಬರದ್ದೆ. ಸಿದ್ದಾಪುರದ ಬಸ್ ಸ್ಟಾಂಡ್ ಕಣ್ಣಮುಂದೆ ಬಂತು.

ಇದನ್ನ ನೋಡಿದ ನೀನು ಹಲಸಿನ ಹಣ್ಣು ತಿಂಬದು ಡೌಟ್ ಇದ್ದು.Anonymousnoreply@blogger.comtag:blogger.com,1999:blog-28251881.post-10818478435752491332007-06-08T12:59:00.000+05:302007-06-08T12:59:00.000+05:30ವಿಷಯವಲ್ಲದಿದ್ದರೂ ನಿಮ್ಮ ಬರವಣಿಗೆ ಶೈಲಿ ಮುದನೀಡಿತು..ರಾಜಹ...ವಿಷಯವಲ್ಲದಿದ್ದರೂ ನಿಮ್ಮ ಬರವಣಿಗೆ ಶೈಲಿ ಮುದನೀಡಿತು..ರಾಜಹಿಂಸೆ,ಮೈಮೇಲೆ ಬಂದಂಥ ಕಂಡಕ್ಟರು ಹ ಹ ಹ....Susheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-28251881.post-52034221673795340592007-06-08T12:58:00.000+05:302007-06-08T12:58:00.000+05:30ಸೂಚನೆ: ( ಸಣ್ಣ ಪುಟ್ಟ ಅಸಹ್ಯಗಳಿಗೂ ರೇಜಿಗೆ ಪಟ್ಟುಕೊಳ್ಳುವ...ಸೂಚನೆ: ( ಸಣ್ಣ ಪುಟ್ಟ ಅಸಹ್ಯಗಳಿಗೂ ರೇಜಿಗೆ ಪಟ್ಟುಕೊಳ್ಳುವವರು ಈ ಬರಹವನ್ನು ಓದಬಾರದಾಗಿ ವಿನಂತಿ)

ಸೂಚನಾನುಸಾರವಾಗಿಯೇ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಕತ್ತರಿ ಹಾಕಿಕೊಂಡು ಓದಿ ಮುಗಿಸಿಬಿಟ್ಟೆ ಸ್ವಾಮಿ!
ನಿಜಕ್ಕೂ ನೀವು ಗಟ್ಟಿಪಿಂಡ ಬಿಡಿ...ಅಷ್ಟೆಲ್ಲ ಕಣ್ಮುಂದೆಯೇ ನಡೆದರೂ "ಆ ಪರಿಮಳವನ್ನ ಆಸ್ವಾದಿಸಬೇಕೋ, ಅಸಹ್ಯ ಪಟ್ಟುಕೊಳ್ಳಬೇಕೋ " ಅನ್ನೋ ಡೌಟ್ ಇದ್ಯಲ್ಲ ನಿಮಗೆ!
ವ್ಯಾ....:)Susheel Sandeephttps://www.blogger.com/profile/14510482113986319486noreply@blogger.com