tag:blogger.com,1999:blog-28251881.post116021388236909678..comments2023-10-08T16:40:08.453+05:30Comments on ತುಂತುರು ಹನಿಗಳು: ಭಾವ-೫ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger1125tag:blogger.com,1999:blog-28251881.post-62208525173478723622006-11-10T13:51:00.000+05:302006-11-10T13:51:00.000+05:30ಅಂಗಡಿಯಾತ ತನಗೆ ಕೊಟ್ಟ ಆ ಗೊಂಬೆಯನ್ನು ಮುದ್ದಿನಿಂದ ಎದೆಗವು...ಅಂಗಡಿಯಾತ ತನಗೆ ಕೊಟ್ಟ ಆ ಗೊಂಬೆಯನ್ನು ಮುದ್ದಿನಿಂದ ಎದೆಗವುಚಿಕೊಂಡು ತನ್ನ ಗುಡಿಸಲಿಗೆ ಬಂದ ಆ ಹುಡುಗಿ, ತೊಟ್ಟಿಲಲ್ಲಿ ಕೈಕಾಲಾಡಿಸುತ್ತಾ ಮಲಗಿರುವ ತನ್ನ ಪುಟ್ಟ ತಂಗಿಯ ಬಳಿ ಆ ಗೊಂಬೆಯಿಟ್ಟು ಕೈ ತಟ್ಟಿ ಕಿಲಕಿಲ ನಕ್ಕಿತು... ಬದುಕು ಬಹಳ ಸುಂದರವಾಗಿದೆ ಶ್ರೀನಿಧಿ :-)Annapoorna Daithotahttps://www.blogger.com/profile/05089949892568990494noreply@blogger.com