tag:blogger.com,1999:blog-28251881.post4502956431931749095..comments2023-10-08T16:40:08.453+05:30Comments on ತುಂತುರು ಹನಿಗಳು: ಎಮ್ಮ ಮನೆಯಂಗಳದಿ..ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger4125tag:blogger.com,1999:blog-28251881.post-43657415564488652472015-07-30T13:06:47.247+05:302015-07-30T13:06:47.247+05:30ಬಹಳ ಸೊಗಸಾಗಿದ್ದು ಶ್ರೀನಿಧಿ ಅಣ್ಣ. 'ಅಂಗಳ'ದ ಬಗ್...ಬಹಳ ಸೊಗಸಾಗಿದ್ದು ಶ್ರೀನಿಧಿ ಅಣ್ಣ. 'ಅಂಗಳ'ದ ಬಗ್ಗೆಯೂ ಇಷ್ಟೆಲ್ಲಾ ಬರೆಯಬಹುದಾ ಅಂತ ಅನುಸ್ತು. "ಮೊದಲು ಕತ್ತಲಾಗುವುದು ಮನೆಯೊಳಕ್ಕಾದರೆ, ಮೊದಲು ಬೆಳಕಾಗುವುದು ಅಂಗಳಕ್ಕೆ!" ಈ lines ಸಖತ್ ಇಷ್ಟ ಆತು.Medini M Bhathttps://www.blogger.com/profile/07817514504689682195noreply@blogger.comtag:blogger.com,1999:blog-28251881.post-74592210375524164352014-11-06T19:21:50.560+05:302014-11-06T19:21:50.560+05:30ಇಷ್ಟವಾಯಿತು, ಅಂಗಳ ಕುರಿತು ಯೋಚಿಸಿದರೆ ಇಷ್ಟೊಂದು ವಿಚಾರ ...ಇಷ್ಟವಾಯಿತು, ಅಂಗಳ ಕುರಿತು ಯೋಚಿಸಿದರೆ ಇಷ್ಟೊಂದು ವಿಚಾರ ಹುಟ್ಟುತ್ತವೆ ಎಂದು ಹೀಗನಿಸಿತುಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-28251881.post-1359385831568180112014-11-06T12:47:07.781+05:302014-11-06T12:47:07.781+05:30ಎಲ್ಲೆಲ್ಲಿಯದೋ ಅಂಗಳದ ನೆನಪುಗಳು ಅಂಗೈಅಗಲದಲ್ಲಿ ಬಂದು ಕುಂ...ಎಲ್ಲೆಲ್ಲಿಯದೋ ಅಂಗಳದ ನೆನಪುಗಳು ಅಂಗೈಅಗಲದಲ್ಲಿ ಬಂದು ಕುಂತಂತೆ ... <br /><br />ಹಸಿಯಡಕೆ ಸುಲಿಯಲು ಹೋಗಿ ಕೈ ಕಪ್ಪಿಸಿಕೊಂಡಿದ್ದು .. ಹಸಿರು ಬಾಳೆಯೆಲೆ ಮೇಲೆ ಹಪ್ಪಳ ಹಚ್ಚಿದ್ದು .. ಹೆಸರಿಲ್ಲದ ಹೂಗಳು ಅಂಗಳದಲ್ಲಿ ಅರಳಿ ಸಂಭ್ರಮಿಸಿದ್ದು .. ಕಂಬ್ ಕಂಬಾಟದಲ್ಲಿ ಕಂಬ ಹೊಡೆಸಿಕೊಂಡು ಹಣೆ ಒಡೆದುಕೊಂಡಿದ್ದು ... <br /><br />awesome ...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-28251881.post-10596191250997785072014-11-05T18:05:19.863+05:302014-11-05T18:05:19.863+05:30nice ! :-)nice ! :-)prashastihttps://www.blogger.com/profile/11208960340052384306noreply@blogger.com