tag:blogger.com,1999:blog-28251881.post4698106113171868196..comments2023-10-08T16:40:08.453+05:30Comments on ತುಂತುರು ಹನಿಗಳು: ನವಿಲಗರಿಗೆ ಪ್ರಶ್ನೆಗಳುಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger13125tag:blogger.com,1999:blog-28251881.post-42805186036294850272009-07-28T15:31:22.840+05:302009-07-28T15:31:22.840+05:30:) ಕಣ್ಣಲ್ಲಿ ಕೃಷ್ಣ ಹಾದು ಹೋದ, ತುಟಿ ಮೇಲೆ ಮಂದಹಾಸ.....:) ಕಣ್ಣಲ್ಲಿ ಕೃಷ್ಣ ಹಾದು ಹೋದ, ತುಟಿ ಮೇಲೆ ಮಂದಹಾಸ.....Rashmihttps://www.blogger.com/profile/09548573299524779411noreply@blogger.comtag:blogger.com,1999:blog-28251881.post-86177627196690447142009-07-25T20:23:52.811+05:302009-07-25T20:23:52.811+05:30ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞ. ನಿಮ್ಮಗಳ ಇಂತಹ ಪ್ರೋತ...ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞ. ನಿಮ್ಮಗಳ ಇಂತಹ ಪ್ರೋತ್ಸಾಹ ಮತ್ತೊಂದು ಕವನ ಬರೆಸುತ್ತದೆ. ನಮಸ್ತೇ.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-64555594352123518732009-07-25T16:17:37.002+05:302009-07-25T16:17:37.002+05:30ಶ್ರೀನಿಧಿ....
ನಿಮ್ಮೊಳಗೆ ಒಬ್ಬ ಸೊಗಸಾದ "ಕವಿ"...ಶ್ರೀನಿಧಿ....

ನಿಮ್ಮೊಳಗೆ ಒಬ್ಬ ಸೊಗಸಾದ "ಕವಿ" ಇದ್ದಾನೆ....

ಬಲು ಸುಂದರ ಕವಿತೆ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-28251881.post-22063038443838277802009-07-24T10:50:03.612+05:302009-07-24T10:50:03.612+05:30Life History of a great man-u.... :-)
What a grea...Life History of a great man-u.... :-)

What a great man he was!!!Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-28251881.post-69998020687624168552009-07-23T23:07:13.944+05:302009-07-23T23:07:13.944+05:30ಪುತಿನ ಅವರ ಗೀತೆಗಳ ನೆನಪಾಯ್ತು.ಪುತಿನ ಅವರ ಗೀತೆಗಳ ನೆನಪಾಯ್ತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-28251881.post-15421006715035386752009-07-23T22:29:36.059+05:302009-07-23T22:29:36.059+05:30ಶ್ರೀನಿಧಿ ಅವರೇ,
ತುಂಬಾ ಸುಂದರವಾದ ಕವನ. ಕೃಷ್ಣನ ಜೀವನ...ಶ್ರೀನಿಧಿ ಅವರೇ,

ತುಂಬಾ ಸುಂದರವಾದ ಕವನ. ಕೃಷ್ಣನ ಜೀವನ ಸಂಕ್ಷಿಪ್ತವಾಗಿ ಕಣ್ಣ ಮುಂದೆ ಹಾದುಹೋಯ್ತು. ಮನ ಮುಟ್ಟಿ ಕಣ್ಣೀರು ತಂದಿದ್ದಕ್ಕೆ ಧನ್ಯವಾದಗಳು.

ಮೀನಾ ಜೋಇಸ್Anonymoushttps://www.blogger.com/profile/18166198160687673527noreply@blogger.comtag:blogger.com,1999:blog-28251881.post-59022779786792024612009-07-23T11:53:15.254+05:302009-07-23T11:53:15.254+05:30ತುಂಬಾ ಚೆನ್ನಾಗಿ ಮೂಡಿ ಬಂದಿದೆ :)ತುಂಬಾ ಚೆನ್ನಾಗಿ ಮೂಡಿ ಬಂದಿದೆ :)Manjulahttps://www.blogger.com/profile/00527450030822152275noreply@blogger.comtag:blogger.com,1999:blog-28251881.post-26094846585857557262009-07-22T17:07:16.509+05:302009-07-22T17:07:16.509+05:30:) ಶ್ರೀನಿಧಿ, ಸಿಕ್ಕ್ ಸಿಕ್ಕಾಪಟ್ಟೆ ’ಇದಾಗಿದೆ’ ಕವನ.:) ಶ್ರೀನಿಧಿ, ಸಿಕ್ಕ್ ಸಿಕ್ಕಾಪಟ್ಟೆ ’ಇದಾಗಿದೆ’ ಕವನ.Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-28251881.post-6409342390448150412009-07-22T14:36:07.525+05:302009-07-22T14:36:07.525+05:30ಕೃಷ್ಣಗುಚ್ಛಕ್ಕೆ ಮತ್ತೊಂದು ಚೆಂದದ ಗರಿ... ಕೆಲ ಸಾಲುಗಳಲ್ಲ...ಕೃಷ್ಣಗುಚ್ಛಕ್ಕೆ ಮತ್ತೊಂದು ಚೆಂದದ ಗರಿ... ಕೆಲ ಸಾಲುಗಳಲ್ಲಿ ಮಾತ್ರೆ ವ್ಯತ್ಯಾಸ ಸರಿ ಮಾಡ್ಕೊಂಡ್ರೆ ಚಂದವಾಗಿ ಹಾಡಬಹುದಾದಂತಹ ಪದ್ಯ...Shreehttps://www.blogger.com/profile/11541927845221428283noreply@blogger.comtag:blogger.com,1999:blog-28251881.post-73594501758312560832009-07-22T09:44:19.927+05:302009-07-22T09:44:19.927+05:30ಶ್ರೀನಿಧಿಯೆಂಬ ಕವಿ ಮಾತ್ರ ಕೇಳಬಲ್ಲ ಇಂತಹ ಪ್ರಶ್ನೆಗಳನ್ನು ...ಶ್ರೀನಿಧಿಯೆಂಬ ಕವಿ ಮಾತ್ರ ಕೇಳಬಲ್ಲ ಇಂತಹ ಪ್ರಶ್ನೆಗಳನ್ನು ಹೀಗೆ ನವಿಲಗರಿಗೆ..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-28251881.post-41205726208902123012009-07-22T09:09:12.541+05:302009-07-22T09:09:12.541+05:30ನಿಧಿ,
ಎರಡೂ ಕವಿತೆಗಳೂ ಸಿಕ್ಕಾಪಟ್ಟೆ ಇಷ್ಟ ಆತು. ಮಳೆಕವಿತ...ನಿಧಿ,

ಎರಡೂ ಕವಿತೆಗಳೂ ಸಿಕ್ಕಾಪಟ್ಟೆ ಇಷ್ಟ ಆತು. ಮಳೆಕವಿತೆ ಮತ್ತೆ ಮಳೆಗೆಜ್ಜೆ ಹುಡುಗಿಯ ಸುನಾದ ಕೇಳಿಸಿತು. ನವಿಲುಗರಿಗೆ ಪ್ರಶ್ನೆ ಹಾಕುವಾಗ ಪು.ತಿ.ನ ಏನಾದ್ರೂ ಆಲಂಗಿಸಿಕೊಂಡಿದ್ರಾ ಅನ್ನಿಸುತ್ತಿದೆ. ಆಪ್ತ ಭಾವಗಳ ನವಿರು ಸಂಯೋಜನೆ.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-28251881.post-50070145047236087992009-07-22T02:12:43.378+05:302009-07-22T02:12:43.378+05:30ವಾವ್ ಶ್ರೀನಿಧಿ. ಲಾಲಿತ್ಯ, ಪಾಂಡಿತ್ಯ, ಕಥನ, ಮಂಥನ, ಎಲ್ಲವ...ವಾವ್ ಶ್ರೀನಿಧಿ. ಲಾಲಿತ್ಯ, ಪಾಂಡಿತ್ಯ, ಕಥನ, ಮಂಥನ, ಎಲ್ಲವನ್ನೂ ಒಳಗೊಂಡ ಗೇಯ ಗೀತ ಇಷ್ಟವಾಯ್ತು.ಸುಪ್ತದೀಪ್ತಿhttps://www.blogger.com/profile/16730001861050989067noreply@blogger.comtag:blogger.com,1999:blog-28251881.post-91147313169256838872009-07-22T00:22:43.220+05:302009-07-22T00:22:43.220+05:30ಶ್ರೀನಿಧಿ ಯವರೇ...
ಒಂದು ನವಿಲುಗರಿಯ ಮೂಲಕ ಶ್ರೀ ಕೃಷ್ಣನ ...ಶ್ರೀನಿಧಿ ಯವರೇ...

ಒಂದು ನವಿಲುಗರಿಯ ಮೂಲಕ ಶ್ರೀ ಕೃಷ್ಣನ ಸಂಪೂರ್ಣ ಜೀವನ ವೃತ್ತಾಂತ ನಮ್ಮೆದುರು ತೆರೆದಿಟ್ಟಿದೆ ನಿಮ್ಮ ಕವಿತೆ... ತುಂಬಾ ಇಷ್ಟವಾಯ್ತು...

ದಿಲೀಪ್ ಹೆಗಡೆDileep Hegdehttps://www.blogger.com/profile/13952833039068797341noreply@blogger.com