tag:blogger.com,1999:blog-28251881.post7925147300320510465..comments2023-10-08T16:40:08.453+05:30Comments on ತುಂತುರು ಹನಿಗಳು: ಮೆಜೆಸ್ಟಿಕ್ ಮೋಸಗಳು...ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger10125tag:blogger.com,1999:blog-28251881.post-9748125135520945192009-01-21T21:34:00.000+05:302009-01-21T21:34:00.000+05:30ಯಾವತ್ತಾದರು ರಾತ್ರಿ ಮೆಜೆಸ್ಟಿಕ್ ಗೆ ಹೋಗಿ ನೋಡಿ. ಜೀವನದಲ್...ಯಾವತ್ತಾದರು ರಾತ್ರಿ ಮೆಜೆಸ್ಟಿಕ್ ಗೆ ಹೋಗಿ ನೋಡಿ. ಜೀವನದಲ್ಲಿ ಕಷ್ಟ ಎಂದರೇನೆಂದು ಅನುಭವವಾಗುತ್ತದೆ. ದೇವರು ನಮಗೆ ಎಲ್ಲಾ ಕೊಟ್ಟಿದ್ದಾನೆ ಇನ್ನೇನು ಬೇಡ ಅನಿಸಿದರೆ ಆಶ್ಚರ್ಯವಿಲ್ಲ.PrashanthKannadaBloghttps://www.blogger.com/profile/13569876833927672536noreply@blogger.comtag:blogger.com,1999:blog-28251881.post-17641562235182863692009-01-17T14:41:00.000+05:302009-01-17T14:41:00.000+05:30ಕೇವಲ 'Adidas' ಅಥವಾ 'Reebok' ಅಂತ print ಮಾಡೋದಕ್ಕೆ ಸಾ...ಕೇವಲ 'Adidas' ಅಥವಾ 'Reebok' ಅಂತ print ಮಾಡೋದಕ್ಕೆ ಸಾವಿರಾರು ರೂಪಾಯಿ ಸುರಿಯುವ ನಾವು, ರಸ್ತೆ ಬದಿಯಲ್ಲಿ ಮಾರಾಟ ಮಾಡುವವರಿಗೆ 50-100 ರೂಪಾಯಿ ಕೊಡುವಲ್ಲಿ ಯಾಕೆ ಅಷ್ಟೊಂದು ಯೋಚನೆ ಮಾಡುತ್ತೇವೆ ಅಂತ ಇದುವರೆಗೆ ನನಗೆ ಗೊತ್ತಾಗಿಲ್ಲ! ಈಗ ಪರಿಸ್ಥಿತಿ ಹೇಗಾಗಿದೆ ಎಂದರೆ ಅವರು ಎಷ್ಟೇ ಒಳ್ಳೆಯ ಮಾಲು ಕೊಡಲಿ, ಅದನ್ನು ಅನುಮಾನದ ದೃಷ್ಟಿಯಿಂದಲೇ ನೋಡುತ್ತೇವೆ, ಎಷ್ಟೇ ಕಡಿಮೆ ದುಡ್ಡು ಹೇಳಲಿ ಇನ್ನೂ ಕಡಿಮೆಗೆ ಕೇಳುತ್ತೇವೆಯೇ ಹೊರತು ಅವರ ಹೊಟ್ಟೆಪಾಡಿನ ಕುರಿತು ಒಂಚೂರೂ ಯೋಚನೆ ಮಾಡುವಿದಿಲ್ಲ. ಅಲ್ಲವೇ ನೀವೇ ಹೇಳಿ.
ನನ್ನ ಒಂದು ಅನುಭವ ಹೇಳಬೇಕೆಂದರೆ majestic ನಲ್ಲಿ 100ರೂ ಕೊಟ್ಟ ಚಪ್ಪಲಿ bata showroom ಅಲ್ಲಿ ಕೊಂಡ 750ರೂ ಚಪ್ಪಲಿಗಿಂತ ಹೆಚ್ಚು ಸಮಯ ಬಾಳಿಕೆ ಬಂತು!Anonymousnoreply@blogger.comtag:blogger.com,1999:blog-28251881.post-27949958995981579032009-01-16T23:04:00.000+05:302009-01-16T23:04:00.000+05:30ಒಳ್ಳೆ ಲೇಖನ! ಮೆಜೆಸ್ಟಿಕ್ ಮೋಸಗಳು ನಮ್ಮ ಜನಕ್ಕೆ ಒಗ್ಗಿ ಹೋ...ಒಳ್ಳೆ ಲೇಖನ! ಮೆಜೆಸ್ಟಿಕ್ ಮೋಸಗಳು ನಮ್ಮ ಜನಕ್ಕೆ ಒಗ್ಗಿ ಹೋಗಿದೆ, ಹೀಗಾಗಿ ಅಲ್ಲಿ ಮೋಸಹೋದವರೆ ಬೆಪ್ಪುತಕ್ಕಡಿಗಳು!!! ಏಕೆಂದರೆ ಭೂತಗನ್ನಡಿ ಹಾಕಿಕೊಂಡು ಹುಡುಕಿದರೂ, ನಿಮ್ಮನ್ನು ಬಕರ ಮಾಡಿದ ವ್ಯಕ್ತಿ ಇಡೀ ಮೆಜೆಸ್ಟಿಕ್ನಲ್ಲಿ ಮತ್ತೆ ಸಿಗಲಾರ!Hema Powarhttps://www.blogger.com/profile/01380180483946803101noreply@blogger.comtag:blogger.com,1999:blog-28251881.post-49191085549329444522009-01-16T05:09:00.000+05:302009-01-16T05:09:00.000+05:30ಇದು ವ್ಯಾಪಾರ! ಎಂದೂ ತಾನು ಜಹಿರಾತು ನೀಡುವ ಸಾಬೂನಿನ ವಾಸನೆ...ಇದು ವ್ಯಾಪಾರ! ಎಂದೂ ತಾನು ಜಹಿರಾತು ನೀಡುವ ಸಾಬೂನಿನ ವಾಸನೆ ಕೂಡ ನೋಡಿರದ ತಾರೆ ಅದನ್ನು ಮೂಸಿದಂತೆ ಮಾಡುತ್ತ ನೀರಿನಲ್ಲಿ ಇಳಿದಾಗ, "ಈ ತಾರೆಯ ಸೌಂದರ್ಯದ ಗುಟ್ಟು .... ಸೋಪು" ಎಂದಾಗ ಒಂದು ಕ್ಷಣ ಮೈ ಝುಂ ಎಂದು, ಅಂಗಡಿಗೆ ಹೋಗಿ ಆ ಸೋಪು ಕೊಳ್ಳುವುದಕ್ಕೂ ಈ ಮೆಜೆಸ್ಟಿಕ್ ವ್ಯವಹಾರಕ್ಕೂ ಹೆಚ್ಚಿನ ವ್ಯತ್ಯಾಸವೇನಿಲ್ಲ; ಮೆಜಸ್ಟಿಕ್ ವ್ಯಾಪಾರಸ್ಥನ ಲಾಭ ೧೦೦% ಇದ್ದರೆ, ಆ ಸೋಪಿನ ಕಂಪನಿಯ ಲಾಭ ೪೦೦% ಇರುತ್ತೆ, ಅಷ್ಟೇ! ಆದರೂ ನಾವು ಕೊನೆಗೆ ಬಯ್ಯುವುದು ಈ ಮೆಜೆಸ್ಟಿಕ್ನವನನ್ನೇ! Sorry, I am just playing Devil's advocate here, LOL!

-ಕೇಶವ (www.kannada-nudi.blogspot.com)Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-28251881.post-87337877405963541472009-01-15T21:55:00.000+05:302009-01-15T21:55:00.000+05:30ಏಸ್.. ಥಾಡೀಫಾಯ್... ಥಾಡೀಫಾಯ್.. ಆಹ್.. ಎಷ್ಟು ಇಂಪಾಗಿದೆ ...ಏಸ್.. ಥಾಡೀಫಾಯ್... ಥಾಡೀಫಾಯ್.. ಆಹ್.. ಎಷ್ಟು ಇಂಪಾಗಿದೆ ಈ ಶಬ್ದ!!! ನಂಗೆ ಸಕ್ಕತ್ ಇಷ್ಟ ಕೇಳೋಕೆ! ಮೆಜೆಸ್ಟಿಕ್ಕಿನಲ್ಲಿ ಇದಕ್ಕೆ ಏನೂ ಬರವಿಲ್ಲ.

ಮೋಸ ಮಾಡುವುದು ಬರೀ ಜರ್ಕಿನ್ನು ಸಾಕ್ಸುಗಳಲ್ಲಲ್ಲ.. ಟಾರ್ಚು, ಸೋಪು, ಪುಸ್ತಕ, ಸಿ.ಡಿ., ಔಷಧಿ, ಪೆನ್ನು, ಪ್ಯಾಂಟು, ಲಾಡ್ಜು - ಮೋಸದ ಪ್ರಾಡಕ್ಟುಗಳು ಒಂದೇ ಎರಡೇ!! ಡಾಕ್ಟರುಗಳು ಕೂಡ ಇದ್ದಾರೆ ಕಣಪ್ಪೋ!!!

ಇರಲಿ, ಏನೇ ಆದ್ರೂ ಬೆಂಗಳೂರಿನಲ್ಲಿ ಇರುವ ಎಲ್ಲ ಜಾಗಗಳಿಗಿಂತಲೂ ನನಗೆ ಮೆಜೆಸ್ಟಿಕ್ ಬಸ್ ನಿಲ್ದಾಣ ಅತ್ಯಂತ ಪ್ರಿಯವಾದ ಜಾಗ ಅಂತ ಈ ಸಂದರ್ಭದಲ್ಲಿ ಹೇಳೋಕೆ ಇಷ್ಟ ಪಡ್ತೀನಿ. :-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-28251881.post-41833249613811574872009-01-15T19:55:00.000+05:302009-01-15T19:55:00.000+05:30ಶ್ರೀನಿಧಿ...ಈ ಥರಹದ ಜನರನ್ನು ನಾನು ಗಮನಿಸಿದ್ದೇನೆ....ಹಾಗ...ಶ್ರೀನಿಧಿ...

ಈ ಥರಹದ ಜನರನ್ನು ನಾನು ಗಮನಿಸಿದ್ದೇನೆ....

ಹಾಗೆ "prostitutions" ಸಹ..
ಮರ್ಯಾದಸ್ಥರು ಅಲ್ಲಿ ನಿಲ್ಲುವಹಾಗಿಲ್ಲ...

ಇದೆಲ್ಲ ನಿಲ್ಲ ಬೇಕು..

ನಿಮ್ಮ ಬರವಣಿಗೆ ಇಷ್ಟವಾಯಿತು...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-28251881.post-60092107823699974482009-01-15T19:54:00.000+05:302009-01-15T19:54:00.000+05:30ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-28251881.post-25434506928881735312009-01-15T17:45:00.000+05:302009-01-15T17:45:00.000+05:30ಅಯ್ಯೋ, ಈ ಮೆಜಸ್ಟಿಕ್ ಅಂಗಡಿಯವರು ನಿಮ್ಮನ್ನು ಬಕರಾ ಮಾಡೋದಷ...ಅಯ್ಯೋ, ಈ ಮೆಜಸ್ಟಿಕ್ ಅಂಗಡಿಯವರು ನಿಮ್ಮನ್ನು ಬಕರಾ ಮಾಡೋದಷ್ಟೇ ಅಲ್ಲ, ನಿಮ್ಮನ್ನು ಬಕರಾಗಳಷ್ಟೇ ಕೀಳಾಗಿ ಟ್ರೀಟ್ ಮಾಡುತ್ತಾರೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-28251881.post-28594962217692280332009-01-15T17:24:00.000+05:302009-01-15T17:24:00.000+05:30good awareness.ಆದ್ರೂ 10 rupayi soxu ಇನ್ನೇನ್ ಒಂದು ವ...good awareness.

ಆದ್ರೂ 10 rupayi soxu ಇನ್ನೇನ್ ಒಂದು ವರ್ಷ ಬಾಳಿಕೆ ಬರಕ್ಕೆ ಸಾಧ್ಯನೆನ್ರಿ? :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-28251881.post-66990586201818204852009-01-15T17:09:00.000+05:302009-01-15T17:09:00.000+05:30ನಂಗಂತೂ ಆಗಿದೆ! ಸಾಕ್ಸು ಮತ್ತು ಬಸ್ಸಿನ ವಿಷಯದಲ್ಲಿ ಮೋಸ ಹೋ...ನಂಗಂತೂ ಆಗಿದೆ! ಸಾಕ್ಸು ಮತ್ತು ಬಸ್ಸಿನ ವಿಷಯದಲ್ಲಿ ಮೋಸ ಹೋಗಿದ್ದೇನೆ.

ಮತ್ತೆ, ಈ ಮೆಜೆಸ್ಟಿಕ್ ಏರಿಯಾದ ಅಂಗಡಿಗಳಲ್ಲಿ ಏನನ್ನಾದರೂ ಕೊಳ್ಳುವಾಗ ಬಾರ್ಗೇನ್ ಮಾಡದೇ ಹೋದರೆ ನೀವು ಡಬಲ್ ರೇಟ್ ಕೊಟ್ಟು ಕೊಂಡಂತೆ! ಒಂದು ಬ್ಯಾಗಿಗೆ ಅಂಗಡಿಯವನು ನಾಲ್ಕುನೂರು ರೂಪಾಯಿ ಹೇಳಿದನೆಂದರೆ ನೀವು ನೂರಾ ಎಂಭತ್ತರಿಂದ ಶುರು ಮಾಡಬೇಕು. ಆಗ ಅದು ಇನ್ನೂರಕ್ಕೆ ಬಂದು ನಿಲ್ಲುತ್ತೆ.

ಬಹುಶಃ ’ವ್ಯಾಪಾರದ ಕಲೆ’ ಕಲಿಯುವುದಕ್ಕೆ ಮೆಜೆಸ್ಟಿಕ್ಕು ಒಳ್ಳೆಯ ಶಾಲೆ.Sushrutha Dodderihttps://www.blogger.com/profile/02746636622217120028noreply@blogger.com