tag:blogger.com,1999:blog-28251881.post8427512540325592503..comments2023-10-08T16:40:08.453+05:30Comments on ತುಂತುರು ಹನಿಗಳು: ಸೇತು ಬಂಧಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger7125tag:blogger.com,1999:blog-28251881.post-28907006197553012462012-12-17T15:39:15.342+05:302012-12-17T15:39:15.342+05:30ಬಾಲ್ಯದ ಆ ದಿನಗಳ ಮಧುರ ನೆನಪುಗಳನು ಎಳೆ ತಂದು ಕಚಗುಳಿಯಿಟ್ಟ...ಬಾಲ್ಯದ ಆ ದಿನಗಳ ಮಧುರ ನೆನಪುಗಳನು ಎಳೆ ತಂದು ಕಚಗುಳಿಯಿಟ್ಟ ಭಾವ ಸೇತುವೆ...ಎಷ್ಟೆಲ್ಲ ನೆನಪುಗಳ ಮೆರವಣಿಗೆ ಮನದಲ್ಲಿ...
ತುಂಬ ಚಂದದ ಭಾವ ಬರಹ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-28251881.post-54045238376563130712012-12-17T12:43:06.981+05:302012-12-17T12:43:06.981+05:30ಲೇಖನ ನನ್ನ ಪ್ರೈಮರಿ, ಹೈಸ್ಕೂಲ್ ದಿನಗಳಿಗೆ ಆಲೋಚನಾ ಸೇತುವಾ...ಲೇಖನ ನನ್ನ ಪ್ರೈಮರಿ, ಹೈಸ್ಕೂಲ್ ದಿನಗಳಿಗೆ ಆಲೋಚನಾ ಸೇತುವಾಯಿತು. ಬಹಳ ಚ೦ದವಾದ್ದುAnonymousnoreply@blogger.comtag:blogger.com,1999:blog-28251881.post-54863346424198333362012-12-17T12:31:19.340+05:302012-12-17T12:31:19.340+05:30ನಿಧೀ ಎಂಬ ಸೇತುವೆಪೋರನೇ
ಪ್ರಬಂಧ ಓದಿ ತುಂಬ ಖುಶಿಯಾಯ್ತು.
...ನಿಧೀ ಎಂಬ ಸೇತುವೆಪೋರನೇ

ಪ್ರಬಂಧ ಓದಿ ತುಂಬ ಖುಶಿಯಾಯ್ತು.
ಸುನಾಥ ಕಾಕಾ ಬರೆದ ಹಾಗೆ ಇದು ಭಾವ ಸೇತುವೆ. ಬೇರೆ ಹೆಸರುಗಳೆಲ್ಲ ಏಕೆ?
ಗೆಲ್ಲು ಮುರಿದ ಸಿಗ್ನಲ್ಲು, ಕಲ್ಗುಪ್ಪೆ, ಹೂವಿನ ಗೊಂಚಲು...ಎಂತಹ ಮಧುರವಾದ ಹಳೆಯ ನೆನಪು! ಇವು ಹಳತಾದಷ್ಟೂ ಗಾಢವಾಗುವ ವೈನಿನ ಹಾಗೆ ಅಮಲೇರಿಸುತ್ತಿದೆ. ಥ್ಯಾಂಕ್ಯೂ ಫಾರ್ ಸಚ್ ಅ ಬ್ಯೂಟಿಫುಲ್ ಪೋಸ್ಟ್.

ಓದುತ್ತ ಓದುತ್ತ ಇನ್ನೊಂದು ಸೇತುವೆ ಸಂಗ್ತಿ ನೆನಪಾತು ನಂಗೆ. ಸ್ವಾಮಿಯವ್ರ ಹಸಿರುಹೊನ್ನಿನಲ್ಲಿ ಬರುವ ಪಂಬನ್ ಸೇತುವೆ.
ನೀನಿನ್ನೂ ಓದಿಲ್ಲದಿದ್ರೆ ಓದಿ ಹೊಟ್ಟೆ ತುಂಬ ನಗು ಅಂತ ಶಾಪ ಕೊಡ್ತಾ ಇದ್ದಿ.

ಪ್ರೀತಿಯಿಂದ,ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-28251881.post-550729899828121842012-12-17T12:25:00.411+05:302012-12-17T12:25:00.411+05:30ಓಡಿಸಿಕೊಂಡು, ಓದಿಸಿಕೊಂಡು ಹೋದ ಲೇಖನ. ಚೆನ್ನಾಗಿದೆ ಅಣ್ಣಯ್...ಓಡಿಸಿಕೊಂಡು, ಓದಿಸಿಕೊಂಡು ಹೋದ ಲೇಖನ. ಚೆನ್ನಾಗಿದೆ ಅಣ್ಣಯ್ಯ. ಒಂದು ಒಳ್ಳೆಯ ಓದನ್ನು ನೀಡಿದ್ದಕ್ಕೆ ವಂದನೆಗಳು..Mohan V Kollegalhttps://www.blogger.com/profile/17733781344259078212noreply@blogger.comtag:blogger.com,1999:blog-28251881.post-47214000209419317752012-12-17T12:06:22.608+05:302012-12-17T12:06:22.608+05:30ಇದು ನಿಜವಾಗಿಯೂ ಭಾವಸೇತುವೆ!ಇದು ನಿಜವಾಗಿಯೂ ಭಾವಸೇತುವೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-28251881.post-50259834711308398872012-12-17T11:42:55.391+05:302012-12-17T11:42:55.391+05:30ಒಂದೇ ಬಾರಿ ಕೂತು ಓದಿದೆ ... ತುಂಬಾ ಚೆನ್ನಾಗಿದೆ ನಮ್ಮ ಶಾ...ಒಂದೇ ಬಾರಿ ಕೂತು ಓದಿದೆ ... ತುಂಬಾ ಚೆನ್ನಾಗಿದೆ ನಮ್ಮ ಶಾಲೆಯ ಜೀವನಕ್ಕೆ ಹೋಗಿ ಬಂದ ನೆನಪಾಯ್ತು ....:) ನಮಗೆ ಸೇತುವೆ ಇಲ್ದೆ ಇದ್ರೂ ಉಳ್ದಿದ್ದಕ್ಕೆಲ್ಲ ನನ್ವು ಪಾತ್ರಧಾರಿಗಳೇ ...:) AKSHAY HEGDEhttps://www.blogger.com/profile/15262993558695454675noreply@blogger.comtag:blogger.com,1999:blog-28251881.post-36262573686224825922012-12-17T11:25:10.512+05:302012-12-17T11:25:10.512+05:30ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ.. ಆಹಾ ಎಷ್ಟು ಸುಂದರವಾಗ...ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ.. ಆಹಾ ಎಷ್ಟು ಸುಂದರವಾಗಿ ಓದಿಸುತ್ತದೆ ನಿಮ್ಮ ಬರಹ. ಗುರುತುಗಳನ್ನಿಟ್ಟು ಮುಂದೆ ಸಾಗಿದವರು. ಎಷ್ಟೋ ಸೇತುವೆಯ, ಎಷ್ಟೋ ಸೇತುವೆಗಳು, ಮೋರಿಗಳು ನನಗೂ ಸುಂದರ ನೆನಪುಗಳೇ..ಈಶ್ವರhttps://www.blogger.com/profile/07246964435460269784noreply@blogger.com