tag:blogger.com,1999:blog-28251881.post9133817907023281530..comments2023-10-08T16:40:08.453+05:30Comments on ತುಂತುರು ಹನಿಗಳು: ರಸ್ತೆಗಳೆಂದರೆ...ಶ್ರೀನಿಧಿ.ಡಿ.ಎಸ್http://www.blogger.com/profile/02351602960951872057noreply@blogger.comBlogger14125tag:blogger.com,1999:blog-28251881.post-83858444906055804832007-07-26T09:34:00.000+05:302007-07-26T09:34:00.000+05:30ಶ್ರೀ,ಚನ್ನಾಗಿದೆ ನಿನ್ನ ಕಲ್ಪನೆ. ಅದ್ಭುತ. ಒಂದು ಸಾರಿ ಓದಿ...ಶ್ರೀ,
ಚನ್ನಾಗಿದೆ ನಿನ್ನ ಕಲ್ಪನೆ. ಅದ್ಭುತ. ಒಂದು ಸಾರಿ ಓದಿ ಅರ್ಥ ಮಾಡಿಕೊಳ್ಳಲು ಕಷ್ಟ ಆಯಿತು ಎರೆಡು ಸಾರಿ ಓದಿ ಅರ್ಥ ಮಾಡಿಕೊಂಡೆ. ರಸ್ತೆಯನ್ನು ನಾಲಿಗೆಗೆ ಹೋಲಿಸಿದ್ದು ಮಾತ್ರ ತೀರ ಅಪರೂಪದ ಹೋಲಿಕೆ ಆಹಾ ಎಂಥಾ ಕಲ್ಪನೆ.Anonymousnoreply@blogger.comtag:blogger.com,1999:blog-28251881.post-34762071128238501262007-07-25T13:01:00.000+05:302007-07-25T13:01:00.000+05:30ನಾನು ತುಂಬಾ ದಿನಗಳಿಂದ ನಿಮ್ಮ ಬ್ಲಾಗನ್ನು ನೋಡುತಿದ್ದೇನೆ. ...ನಾನು ತುಂಬಾ ದಿನಗಳಿಂದ ನಿಮ್ಮ ಬ್ಲಾಗನ್ನು ನೋಡುತಿದ್ದೇನೆ. ಇದೊಂದು ಉತ್ತಮ ಬ್ಲಾಗ್.PRAVINA KUMAR.Shttps://www.blogger.com/profile/13251939120641934507noreply@blogger.comtag:blogger.com,1999:blog-28251881.post-6679957087580980242007-07-24T16:51:00.000+05:302007-07-24T16:51:00.000+05:30ಬರಿಗಾಲಲಿ ನಡೆವ ಭಿಕ್ಷುಕನ ಪಾದದ ನಿಟ್ಟುಸಿರು...............ಬರಿಗಾಲಲಿ ನಡೆವ ಭಿಕ್ಷುಕನ ಪಾದದ ನಿಟ್ಟುಸಿರು

ಮರಗಳಿಂದುದುರಿದ ಹೂವಿಂದ ಮುಚ್ಚಿದ ರಸ್ತೆ,
ಈಗ ತಾನೆ ನಡೆಯಲು ಕಲಿತು ಹೆಜ್ಜೆಯಿಡೋ ಪುಟ್ಟ ಪಾದ

tumba hiDisida sAlugaLuMahanteshhttps://www.blogger.com/profile/00445237486218836888noreply@blogger.comtag:blogger.com,1999:blog-28251881.post-74890573939137269322007-07-24T16:05:00.000+05:302007-07-24T16:05:00.000+05:30hello parisara premigale ಒಳ್ಳೇ ಪರಿಸರಪ್ರೇಮ!! antha ...hello parisara premigale ಒಳ್ಳೇ ಪರಿಸರಪ್ರೇಮ!! antha "!!" chinhegalanna yake hakiddiri antha kelbahuda?? nimage matra parisarada bagge preethi antha thilkobedi, anthavaru halavaru mandi deshadalli, prapanchadalli iddare....dayavittu prathiyondu chinhegalige arthaviruthe annudanna innadaru thilidukolluvirendu bavisuthene...Anonymousnoreply@blogger.comtag:blogger.com,1999:blog-28251881.post-51458487860669207072007-07-23T19:21:00.000+05:302007-07-23T19:21:00.000+05:30shree,ninge ondu swalpa adru nachke agavu.. malege...shree,

ninge ondu swalpa adru nachke agavu.. malege hedri manele kootidre, yava khushi sigta maaraya...

http://nenapu-nevarike.blogspot.com/2007/07/blog-post_06.html

Cheers
ChinAnonymousnoreply@blogger.comtag:blogger.com,1999:blog-28251881.post-22257337982083967502007-07-23T09:43:00.000+05:302007-07-23T09:43:00.000+05:30ಶ್ರೀನಿಧಿ,ಹೊಸರಸ್ತೆ ಹೊಸನೋಟ..ಚೆನ್ನಾಗಿದೆ, ಏರುತಗ್ಗಿನ ಹಾ...ಶ್ರೀನಿಧಿ,
ಹೊಸರಸ್ತೆ ಹೊಸನೋಟ..
ಚೆನ್ನಾಗಿದೆ, ಏರುತಗ್ಗಿನ ಹಾದಿಯಲ್ಲಿ ನಿನ್ನದೊಂದು ರಾಜಮಾರ್ಗ.. ಅಲ್ಲಿಂದ ಎಷ್ಟೊಂದು ರಸ್ತೆಗಳಿಗೆ ಸಂಪರ್ಕ..

ನನ್ನ ನಿನ್ನ ಭಾವಬಿಂದುಗಳ ಮಧ್ಯೆ ಹರಿವ ಲಹರಿ, ಸ್ನೇಹದ ದೋಣಿ..ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-28251881.post-54121133636129274522007-07-23T09:05:00.000+05:302007-07-23T09:05:00.000+05:30ನಿಮಗೆ ಗೊತ್ತಿಲ್ಲಾಂತ ಕಾಣ್ಸುತ್ತೆ...ನಮ್ಮೂರ ರಸ್ತೆಗಳೆಂದರ...ನಿಮಗೆ ಗೊತ್ತಿಲ್ಲಾಂತ ಕಾಣ್ಸುತ್ತೆ...

ನಮ್ಮೂರ ರಸ್ತೆಗಳೆಂದರೆ...
ರಾಜಕಾರಣಿಗಳು, ಅಧಿಕಾರಿಗಳ ನಾಲಿಗೆ ರುಚಿಗಾಗಿ ರಚನೆಯಾಗಿರುವ ದೊಡ್ಡ ದೊಡ್ಡ ಹೊಂಡಗಳು!!!Anveshihttps://www.blogger.com/profile/04356401566159202899noreply@blogger.comtag:blogger.com,1999:blog-28251881.post-91246521017469734382007-07-22T10:50:00.000+05:302007-07-22T10:50:00.000+05:30ಒಳ್ಳೇ ಪರಿಸರಪ್ರೇಮ!!ಒಳ್ಳೇ ಪರಿಸರಪ್ರೇಮ!!Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-28251881.post-17977630391038156092007-07-19T13:31:00.000+05:302007-07-19T13:31:00.000+05:30Kavanada ella bagavannu nodidre parisarada kurithu...Kavanada ella bagavannu nodidre parisarada kurithu kalaji kanisuthideye horathu "nanaganthu" berenoo kanisalilla, adakkagi hage barede.....(ಪರಿಸರ ಪ್ರೇಮಿಗಳೇ,
ನಿಮ್ಮ ಕಮೆಂಟೋದಿ ಖುಷಿಯಾಯಿತು. ನಾನು ಕೂಡ ನಿಮ್ಮ ಹಾಗೇ ಪರಿಸರ ಪ್ರೇಮೀನೇ. ಆದರೆ ಈ ಕವನ ಪರಿಸರಕ್ಕೆ ನೇರವಾಗಿ ಸಂಬಂಧಿಸಿದ್ದೇನೂ ಅಲ್ಲ..)hage vimarshe maduvavaru ondondu reethiyalli maduthareye horathu ellaru onde samanagi coment bareyodilla antha thilisalu santhoshapaduthene...Nimma feedbackigu Danyavada (ನೇರವಾಗಿ allade iddaru parokshavagi parisarada paravagiye ide...)Anonymousnoreply@blogger.comtag:blogger.com,1999:blog-28251881.post-35494328555958480262007-07-19T09:50:00.000+05:302007-07-19T09:50:00.000+05:30ಅನಾನಿಮಸ್,ನಿಮ್ಮ ಕಮೆಂಟಿಗೆ ಧನ್ಯವಾದಗಳು. ಪರಿಸರ ಪ್ರೇಮಿಗಳ...ಅನಾನಿಮಸ್,

ನಿಮ್ಮ ಕಮೆಂಟಿಗೆ ಧನ್ಯವಾದಗಳು.

ಪರಿಸರ ಪ್ರೇಮಿಗಳೇ,
ನಿಮ್ಮ ಕಮೆಂಟೋದಿ ಖುಷಿಯಾಯಿತು. ನಾನು ಕೂಡ ನಿಮ್ಮ ಹಾಗೇ ಪರಿಸರ ಪ್ರೇಮೀನೇ. ಆದರೆ ಈ ಕವನ ಪರಿಸರಕ್ಕೆ ನೇರವಾಗಿ ಸಂಬಂಧಿಸಿದ್ದೇನೂ ಅಲ್ಲ..

ಅರುಣ್ ಪರಿಸರಪ್ರೇಮಿ!
ಹುಂ ಕಣ್ರೀ, BSA ನೇ:) ನಿಮ್ ಹಾಗೇ ನಂಗೂ ಸಮಸ್ಯೆ ಆಗಿತ್ತು, ಇದೇನು ಅರುಣ್ ಇಷ್ಟ್ ಹೊತ್ತಲ್ಲಿ ಕಮೆಂಟ್ ಬರ್ದಿದಾರಲ್ಲ ಅಂತ. ಈಗ ಸಮಸ್ಯೆ ಪರಿಹಾರ ಆಯ್ತು!ಇನ್ನು ಅವರುಂಟು, ನೀವುಂಟು!:)ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-28251881.post-85085563628709334242007-07-19T06:22:00.000+05:302007-07-19T06:22:00.000+05:30ಅಂದ ಹಾಗೆ ಮೇಲಿರೋ "parisara premi" ಯಾರೆಂದು ತಿಳಿಯಲಿಲ್...ಅಂದ ಹಾಗೆ ಮೇಲಿರೋ "parisara premi" ಯಾರೆಂದು ತಿಳಿಯಲಿಲ್ಲ. Confuse ಆಯ್ತು, ನಾನೇ ಕಮೆಂಟಿಸಿದ್ದೆನಾ ಅಂತ.. ಪರಿಚಯ ಮಾಡಿಕೊಳ್ಳಬಯಸುತ್ತೇನೆ.. :-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-28251881.post-52188767764549335632007-07-19T06:20:00.000+05:302007-07-19T06:20:00.000+05:30aahhh.. BSA??aahhh.. BSA??Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-28251881.post-44280194557494979272007-07-18T17:32:00.000+05:302007-07-18T17:32:00.000+05:30"ರಸ್ತೆಗಳೆಂದರೆ..." ಅವಳ ನಿಜದ ನಾಲಗೆ ಅಲ್ಲೆಲ್ಲೋ ದೂರಕಾಡಲ..."ರಸ್ತೆಗಳೆಂದರೆ..."

ಅವಳ ನಿಜದ ನಾಲಗೆ ಅಲ್ಲೆಲ್ಲೋ ದೂರ
ಕಾಡಲ್ಲಿ ಮೆತ್ತಗೆ ಮಲಗಿರಬೇಕು
ತರಗೆಲೆಗಳಡಿಯಲ್ಲಿ.salugalalli nijakku arthavide. Yavude avaghada kanade kevala parisarada prani pakshigala jothe ee ನಿಜದ ನಾಲಗೆ thuntata aduthirabahudu..Aa rasthe hithavagi badukuvudaralli samshayavilla..........ninna parisara premakke nannadondu kanike ee Comment!!!!!!Anonymousnoreply@blogger.comtag:blogger.com,1999:blog-28251881.post-81115261185133147002007-07-18T17:19:00.000+05:302007-07-18T17:19:00.000+05:30ಬರಿಗಾಲಲಿ ನಡೆವ ಭಿಕ್ಷುಕನ ಪಾದದ ನಿಟ್ಟುಸಿರು...............ಬರಿಗಾಲಲಿ ನಡೆವ ಭಿಕ್ಷುಕನ ಪಾದದ ನಿಟ್ಟುಸಿರು

ಮರಗಳಿಂದುದುರಿದ ಹೂವಿಂದ ಮುಚ್ಚಿದ ರಸ್ತೆ,
ಈಗ ತಾನೆ ನಡೆಯಲು ಕಲಿತು ಹೆಜ್ಜೆಯಿಡೋ ಪುಟ್ಟ ಪಾದ,
e salugaLu nijvaglu touchy...chennagideAnonymousnoreply@blogger.com