ಗುರುವಾರ, ಜುಲೈ 10, 2008

ತುಂಡು ಸಾಲುಗಳು

ಸ್ತ್ರೀ ಸ್ವಾತಂತ್ರ್ಯದ ಬಗ್ಗೆ
ಬರೆವ ಹುಡುಗಿ,
ಬೇರಾರದೋ
ಮನೆಯಲಿದ್ದೇನೆ, ಅವರೆದುರು ಮಾತಾಡಲು
ಒಂಥರಾ ಅನ್ನುವ
ಕಾರಣಕ್ಕೆ ಫೋನು
ರಿಸೀವ್ ಮಾಡಲಿಲ್ಲ.

ಗೆಜ್ಜೆಗಳೆಂದರೆ ರೋಮಾಂಚನ, ಮಧುರ
ಪ್ರೇಮ ಸಂಕೇತ
ಅಂತ ಕವಿತೆ ಬರೆಯುವ
ಹುಡುಗ
ಕದ್ದು ಸೇರುವಾಗ
ಅವಳ ಬಳಿ
"ಗೆಜ್ಜೆ ತೆಗೆದಿಡು
ಸದ್ದಾಗುತ್ತದೆ" ಅಂದ.

ತೂತಿನಾಚಿಗೆ ಏನು
ನಡೆಯುತ್ತಿದೆ
ಅಂತ
ಕಣ್ಣು ಕಿರಿದಾಗಿಸಿ
ಆ ಕಡೆ ನೋಡಿದರೆ,
ಇನ್ನೊಂದು ಕಣ್ಣು ಕಂಡಿತು!

22 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಮೊದಲನೇದು ಆಭಾಸ ಅನ್ನಿಸ್ತು.
ಇನ್ನೆರಡು ಸೂಪರ್ :)

Unknown ಹೇಳಿದರು...

2nd one is too good :) mast dostaa...

Lakshmi Shashidhar Chaitanya ಹೇಳಿದರು...

ತೂತಿನಾಚಿಗೆ ಏನು
ನಡೆಯುತ್ತಿದೆ
ಅಂತ
ಕಣ್ಣು ಕಿರಿದಾಗಿಸಿ
ಆ ಕಡೆ ನೋಡಿದರೆ,
ಇನ್ನೊಂದು ಕಣ್ಣು ಕಂಡಿತು

sakhattaagide idu !

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀನಿಧಿ

ಚುರುಕಾದ ಸಾಲುಗಳು ಚೆನ್ನಾಗಿಮೂಡಿವೆ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿ...
ಎಲ್ಲ ಸಾಲುಗಳೂ ಇಷ್ಟವಾದ್ವು.

"ಗೆಜ್ಜೆಗಳೆಂದರೆ ರೋಮಾಂಚನ, ಮಧುರ
ಪ್ರೇಮ ಸಂಕೇತ
ಅಂತ ಕವಿತೆ ಬರೆಯುವ
ಹುಡುಗ
ಕದ್ದು ಸೇರುವಾಗ
ಅವಳ ಬಳಿ
"ಗೆಜ್ಜೆ ತೆಗೆದಿಡು
ಸದ್ದಾಗುತ್ತದೆ" ಅಂದ."
ಇಲ್ಲಿ ಐದು ಮತ್ತು ಆರನೆಯ ಸಾಲುಗಳು ಇಲ್ಲದಿದ್ದರೆ ಒಗಟು ಒಗಟಾಗಿ ಗುಟ್ಟು ಗುಟ್ಟಾಗುತ್ತಾ ತನ್ನರ್ಥವನ್ನು ಬಿಚ್ಚುಕೊಳ್ಳುತ್ತಿತ್ತು ಅನಿಸುತ್ತೆ. ಅಲ್ಲವಾ?
ಆ ಸಾಲುಗಳ ಬರೆದದ್ದು ತಪ್ಪೇನಲ್ಲ, ಬರೆಯದೇ ಬರೆದಂತಿರುವುದರ ಸೊಗಸೇ ಬೇರೆ. ಅಲ್ಲವಾ?
ಪುಕ್ಕಟೆ ಸಲಹೆ, ಬದಿಗಿಟ್ರೆ ಬೇಜಾರಿಲ್ಲೆ, :)

ಯಜ್ಞೇಶ್ (yajnesh) ಹೇಳಿದರು...

Shreenidhi,

ತೂತಿನಾಚಿಗೆ ಏನು
ನಡೆಯುತ್ತಿದೆ
ಅಂತ
ಕಣ್ಣು ಕಿರಿದಾಗಿಸಿ
ಆ ಕಡೆ ನೋಡಿದರೆ,
ಇನ್ನೊಂದು ಕಣ್ಣು ಕಂಡಿತು
chennagiddu

ಜಯಂತ ಬಾಬು ಹೇಳಿದರು...

ತುಂಡು ಸಾಲುಗಳು ಸೂಪರ್‍..

ಅಂತರ್ವಾಣಿ ಹೇಳಿದರು...

ತುಂಬಾ ಚೆನ್ನಾಗಿದೆ ಶ್ರೀನಿಧಿ :)

Annapoorna Daithota ಹೇಳಿದರು...

Sakhatth !!
Konedanthoo reality of life :)

Harsha ಹೇಳಿದರು...

chennagide

ಭಾವನೆಗಳಿಗೆ ಜೀವ ತುಂಬುತ್ತ... ಹೇಳಿದರು...

ತೂತಿನಾಚಿಗೆ ಏನು
ನಡೆಯುತ್ತಿದೆ
ಅಂತ
ಕಣ್ಣು ಕಿರಿದಾಗಿಸಿ
ಆ ಕಡೆ ನೋಡಿದರೆ,
ಇನ್ನೊಂದು ಕಣ್ಣು ಕಂಡಿತು
super kano...

ಅನಾಮಧೇಯ ಹೇಳಿದರು...

ಸ್ತ್ರೀ ಸ್ವಾತಂತ್ರ್ಯವನ್ನ ತಪ್ಪಾಗಿ ಅರ್ಥ ಮಾಡ್ಕೊಂಡಿದೀರ ಅನ್ಸುತ್ತೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಎಲ್ಲಾರ್ಗೂ ಥ್ಯಾಂಕ್ಸು:) ಸುಮ್ನೆ ಗೀಚಿದ್ದು, ಏನೋ ಹೊಳೆದಾಗ,

ಅನಾನಿಮಸ್, ಇರಬಹುದು!

Vijaya ಹೇಳಿದರು...

13 number sareegilla ... adakke nandondu 'chennagide' comment-u :-)
Heege bareetiru.

mruganayanee ಹೇಳಿದರು...

:-o nice one...

Unknown ಹೇಳಿದರು...

ತೂತಿನಾಚಿಗೆ ಏನು
ನಡೆಯುತ್ತಿದೆ
ಅಂತ
ಕಣ್ಣು ಕಿರಿದಾಗಿಸಿ
ಆ ಕಡೆ ನೋಡಿದರೆ,
ಇನ್ನೊಂದು ಕಣ್ಣು ಕಂಡಿತು!


ಹ ಹ ಹ - ವಂಡರ್‍ಫುಲ್
ಸಾಮಾನ್ಯ ಸಂಗತಿ ನೈಜ ಮಾನವ ಗುಣವನ್ನು ಬಹಳ ಸುಂದರವಾಗಿ ಸೆರೆ ಹಿಡಿದಿದ್ದೀರಿ

Sree ಹೇಳಿದರು...

nice:)

ಶ್ರೀನಿಧಿ.ಡಿ.ಎಸ್ ಹೇಳಿದರು...

viya, mruganayanee,
sree and tavishree sir,

thyanksu:)

ನವಿಲುಗರಿ ಹುಡುಗ ಹೇಳಿದರು...

ಗೆಜ್ಜೆಗಳೆಂದರೆ ರೋಮಾಂಚನ, ಮಧುರ
ಪ್ರೇಮ ಸಂಕೇತ
ಅಂತ ಕವಿತೆ ಬರೆಯುವ
ಹುಡುಗ
ಕದ್ದು ಸೇರುವಾಗ
ಅವಳ ಬಳಿ
"ಗೆಜ್ಜೆ ತೆಗೆದಿಡು
ಸದ್ದಾಗುತ್ತದೆ" ಅಂದ."

idkintha chennag barilikke agallappa...tumba tumba tumba ishta aaythu shrnidhi dear....

ಚಕೋರ ಹೇಳಿದರು...

ತೂತಿನಾಚಿಗೆ ಏನು
ನಡೆಯುತ್ತಿದೆ
ಅಂತ
ಕಣ್ಣು ಕಿರಿದಾಗಿಸಿ
ಆ ಕಡೆ ನೋಡಿದರೆ,
ಇನ್ನೊಂದು ಕಣ್ಣು ಕಂಡಿತು!
idu sooper agide..:)

ಸ್ನೇಹಾ ಹೇಳಿದರು...

superb.........

Ravi shetty ಹೇಳಿದರು...

good nidi . I enjoyed