ಸಾಹಿತ್ಯ ಸಮ್ಮೇಳನ ಆರಂಭಕ್ಕೆ ಕ್ಷಣಗಣನೆ ಆಗುತ್ತಿದ್ದ ಘಳಿಗೆಯಲ್ಲಿ, ಆಫೀಸಿಗೆ ಹೋಗುತ್ತಿದ್ದಾಗ ಕ್ಲಿಕ್ಕಿಸಿದ ಕೆಲ ಚಿತ್ರಗಳು.. ಮೆರವಣಿಗೆಗೆ ಸಿದ್ಧವಾಗುತ್ತಿದ್ದ ಸಾಂಸ್ಕೃತಿಕ ತಂಡಗಳು..

ಮುಂಡಾಸು ಸರಿಯಾಗಿ ಕಟ್ಟೋ..

ಎಲ್ಲಡೆ ಹಾರಾಡುತ್ತಿರುವ ಕನ್ನಡ ಧ್ವಜಗಳು..

ಬಾರಿಸು ಕನ್ನಡ ಡಿಡಿಂಮವ..

ಬಿಸಿಲಿಗೆ ಚಳಿ ಕಾಯಿಸಿಕೊಂಡು, ಸದ್ದು ಮಾಡಲು ಸಿದ್ಧ!

ನಾವ್ ರೆಡಿ!

ಹಲಗೆ ತಂಡ

ನಾವು ಬಂದೇವ..
ಅಂದ ಹಾಗೆ, ದಕ್ಷಿಣ ಬೆಂಗಳೂರಿಗೆ ಬರುತ್ತಿರೋ ಸಾಹಿತ್ಯ ಪ್ರೇಮಿಗಳಿಗೆ, ಒಳ್ಳೊಳ್ಳೇ ತಿಂಡಿ ತಿನಿಸುಗಳು
ಇಲ್ಲೆಲ್ಲ ಸಿಗುತ್ತವೆ ನೋಡಿ.
ಸಿರಿಗನ್ನಡಂ ಗೆಲ್ಗೆ:)
4 ಕಾಮೆಂಟ್ಗಳು:
Photogalu chennaagive ...
photo noDi sammelanadalli bhagavahisu aase agtide
chennagive
ಪಾಪ ಇವರಿಗೆಲ್ಲಾ ಇಂಥ ಸಮಯದಲ್ಲೇ ಚಾನ್ಸ್ ..:) Good photos .
ಕಾಮೆಂಟ್ ಪೋಸ್ಟ್ ಮಾಡಿ