ಕಾರ್ತಿಕನು ಬರುತಿಹನು,ಮಾಸಗಳ ಮನೆಯೊಳಗೆಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ
ಕತ್ತಲನು ಓಡಿಸುವ,ದೀವಿಗೆಯೂ ಜೊತೆಯಿಹುದುಜ್ನಾನ ದೀಪವನೆಲ್ಲ ಹಚ್ಚ ಬನ್ನಿ
ದಾರಿ ಬಿಡಿ ಆತನಿಗೆ,ಮನದ ಕದವನು ತೆರೆದುಹರುಷದಾ ಮೊಗದಲ್ಲಿ ಒಳಗೆ ಕರೆತನ್ನಿ..
ದೀಪಾವಳಿಯ ದೀವಿಗೆ "ಜ್ಞಾನದೀಪ"ವಾಗಬಲ್ಲುದಾದರೆ why not? ಹಚ್ಚೋಣ ಬನ್ನಿ. ಕಾರ್ತೀಕನಿಗೆ ಸುಸ್ವಾಗತಂ!
ಕವನ ಸರಳ ಮತ್ತು ಸುಂದರವಾಗಿದೆ...ನವ್ಯಕ್ಕೆ ಅಂಟಿಕೊಳ್ಳದಿದ್ದರೆ ನಿಮ್ಮಿಂದ ಒಳ್ಳೆಯ 'ಕವಿ'ಯನ್ನು ನಿರೀಕ್ಷಿಸಬಹುದು......ಸಾಫ್ಟ್ವೇರ್ ಎಂಜಿನೀಯರುಗಳು ಇತ್ತೀಚೆಗೆ ತಮ್ಮ ಸಾಫ್ಟ್ ಸಾಫ್ಟ್ ಕಥೆ,ಕವನಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ........ಇಂಥಹ ಸಮುದಾಯ ದೊಡ್ಡದಾಗಲಿ....ದೀಪಾವಳಿ ಶುಭಾಶಯಗಳು....
ರವಿಯವರೆ,ನಿಮ್ಮ ನಲ್ಮೆಯ ನುಡಿಗಳಿಗಾಗಿ ವಂದನೆಗಳು.
ಕಾಮೆಂಟ್ ಪೋಸ್ಟ್ ಮಾಡಿ
4 ಕಾಮೆಂಟ್ಗಳು:
ದೀಪಾವಳಿಯ ದೀವಿಗೆ "ಜ್ಞಾನದೀಪ"ವಾಗಬಲ್ಲುದಾದರೆ why not? ಹಚ್ಚೋಣ ಬನ್ನಿ. ಕಾರ್ತೀಕನಿಗೆ ಸುಸ್ವಾಗತಂ!
ಕವನ ಸರಳ ಮತ್ತು ಸುಂದರವಾಗಿದೆ...
ನವ್ಯಕ್ಕೆ ಅಂಟಿಕೊಳ್ಳದಿದ್ದರೆ ನಿಮ್ಮಿಂದ ಒಳ್ಳೆಯ 'ಕವಿ'ಯನ್ನು ನಿರೀಕ್ಷಿಸಬಹುದು......
ಸಾಫ್ಟ್ವೇರ್ ಎಂಜಿನೀಯರುಗಳು ಇತ್ತೀಚೆಗೆ ತಮ್ಮ ಸಾಫ್ಟ್ ಸಾಫ್ಟ್ ಕಥೆ,ಕವನಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ........
ಇಂಥಹ ಸಮುದಾಯ ದೊಡ್ಡದಾಗಲಿ....
ದೀಪಾವಳಿ ಶುಭಾಶಯಗಳು....
ರವಿಯವರೆ,
ನಿಮ್ಮ ನಲ್ಮೆಯ ನುಡಿಗಳಿಗಾಗಿ ವಂದನೆಗಳು.
ಕಾಮೆಂಟ್ ಪೋಸ್ಟ್ ಮಾಡಿ