ನಮ್ಮ ಮನೆಗೆ ಡಿಶ್ ಆಂಟೇನಾ ಬಂದ ಹೊಸತು. ಎಂಟೀವಿ ಆಗಿನ್ನೂ ಪೇ ಚಾನಲ್ ಆಗಿರಲಿಲ್ಲ. ಕಾಲೇಜಿಗೆ ಹೋಗುತ್ತಿದ್ದ ದಿನಗಳು.. ಸೊಗಸಾದ ಇಂಡಿ ಪಾಪ್ ಹಾಡುಗಳ ಝಮಾನಾ ಆರಂಭವಾಗಿತ್ತು. ಅಂದು ಕೇಳಿದ ಕೆಲ ಹಾಡುಗಳು, ಇಂದಿಗೂ ಕಾಡುತ್ತವೆ. ಅಂಥ ಕೆಲ ಹಾಡುಗಳು, ಇಲ್ಲಿವೆ...
ಗೋರಿ ತೇರೆ ಆಂಖೇ ಕಹೇ - ಲಕ್ಕಿ ಅಲಿ
ಭೂಲ್ ಜಾ - ಶಾನ್
ಓ ಸನಮ್- ಲಕ್ಕಿ ಅಲಿ.
ತನ್ಹಾ ದಿಲ್- ಶಾನ್
ಮೈನೇ ಪಾಯಲ್ ಹೀ- ಫಾಲ್ಗುಣಿ ಪಾಠಕ್
ಡೂಬಾ ಡೂಬಾ - ಮೋಹಿತ್ ಚೌಹಾನ್
ಪ್ಯಾರ್ ಕೇ ಗೀತ್ ಸುನಾ ಜಾರೇ- ಶುಭಾ ಮುದ್ಗಲ್
ಮತ್ತು ಖಂಡಿತಾ ಮರೆಯಲಾಗದ,
ಮೇರೀ ಚೂನರ್ ಉಡ್ ಉಡ್ ಜಾಯೇ- ಫಾಲ್ಗುಣಿ ಪಾಠಕ್.
ನೆನಪಿಸಿಕೊಳ್ಳಬಹುದಾದ ಇನ್ನೂ ಹಲವೆಂದರೆ, ಪಿಯಾ ಬಸಂತೀ ರೇ, ಯಾರೋ ದೋಸ್ತೀ, ದೇಖಾ ಹೇ ಐಸೇ ಭೀ, ಇತ್ಯಾದಿ ಇತ್ಯಾದಿ.
ಸುಮ್ಮನೇ, ಯಾಕೋ ಇವೆಲ್ಲ ನೆನಪಾಯಿತು.
8 ಕಾಮೆಂಟ್ಗಳು:
ಏನೇನೋ ನೆನಪಾಗುತ್ತೆ ಜನಕ್ಕೆ..
hmm...most of them are my fav's too! special thanks for 'gori theri aankhen'!
Thanks a lot! Specially for ಮೇರೀ ಚೂನರ್ ಉಡ್ ಉಡ್ ಜಾಯೇ- ಫಾಲ್ಗುಣಿ ಪಾಠಕ್. ಕಾಲೇಜಿನ ದಿನಗಳಲ್ಲಿ ಮಧ್ಯಾಹ್ನ ಮನೆಗೆ ಊಟಕ್ಕೆ ಬಂದಾಗೆಲ್ಲ ಈ ಹಾಡು ನೋಡಿದ್ರೇನೆ ತಿಂದನ್ನ ಅರಗ್ತಾ ಇದ್ದದ್ದು!
ಧನ್ಯವಾದಗಳು ಈ ಹಾಡುಗಳಿಗಾಗಿ..
ಇವುಗಳನ್ನೆಲ್ಲ ಕೇಳುತ್ತ, ಹಿಂದೆ ಕೇಳಿದಾಗ ಮೂಡಿದ ಹಳೆಯ ಭಾವಗಳು, ಸ್ಥಳದ ನೆನಪನ್ನೂ ಸೇರಿಸಿಕೊಂಡು ಬರುತ್ತಿವೆ..
ಶ್ರೀನಿಧಿ,
ಹಲವು ಸಮಯಗಳ ನಂತರ "ಗೋರಿ ತೇರಿ.." ಹಾಡು ಕೇಳಿ ತುಂಬಾ ತುಂಬಾ ಸಂತೋಷವಾಯಿತು. ಅಬ್ಬಾ! ಈ ಹಾಡು ನನ್ನ ಅಚ್ಚುಮೆಚ್ಚಿನ ಹಾಡುಗಳಲ್ಲೊಂದು. ಅದೇ ರೀತಿ "ಓ.. ಸನಮ್" ಹಾಗೂ "ಪಿಯಾ ಬಸಂತೀ ರೇ.." ಹಾಡುಗಳೂ ಕೂಡಾ ತುಂಬ ಇಂಪಾಗಿವೆ.
ಆದರೆ ನೀಣು ಇದೇ ಸಮಾಯದಲ್ಲಿ ಬಿಡುಗಡೆಯಾಗಿದ್ದ ಇನ್ನೊಂದು ಜನಪ್ರಿಯ ಇಂಡಿಪಾಪ್ ಹಾಡನ್ನು ಮರೆತಿದ್ದಿ(?)
"ದಿಲ್ ಚೀಸ್ ಹೈ ಕ್ಯಾ ಜಾನಾ.. ಯೆ ಜಾನ್ ಭಿ ತುಮ್ಹಾರೀ ಹೈ.." ಕೇಳಿದ್ಯಾ ಈ ಹಾಡ್ನಾ?
ಈ ಹಾಡುಗಳು ನನ್ನ ಪ್ರೀತಿಯ ಹಾಡುಗಳೂ ಆಗಿವೆ. ಇವುಗಳ ವಿಡಿಯೋ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಎಲ್ಲಾ ಹಾಡೂ ಚೆನಾಗಿದ್ದು." ಮೈನೆ ಪಾಯಲ್ ಹೈ ಚಾನ್ಕಾಯಿ" ನನ್ fav, ಈ ಹಾಡಲ್ಲಿ ಆಯಿಶಾ ಟಾಕಿಯ ಅಂತ ನೆನಪೇ ಇರ್ಲೆ! "ಯಾದ್ ಪಿಯ ಕಿ ಆನೆ ಲಗಿ" ಇದು ಸೇರ್ಸ್ಲಕ್ಕು ಈ ಲಿಸ್ಟ್ ಗೆ.
ಕಾಮೆಂಟ್ ಪೋಸ್ಟ್ ಮಾಡಿ