ಸೋಮವಾರ, ಏಪ್ರಿಲ್ 07, 2008

ಬೆಂಗಳೂರಿನ ಹೂಗಳು

ಯುಗಾದಿ ಹಬ್ಬಕ್ಕೆ ಪ್ರಕೃತಿ ತನ್ನನ್ನು ತಾನು ಸಿಂಗರಿಸಿಕೊಳ್ಳುವ ಬಗೆ ಅದ್ಭುತ. ಮೊನ್ನೆ ಕ್ಯಾಮರಾ ಜೊತೆ ಸುತ್ತಬೇಕಿದ್ದರೆ ಕೆಲವೊಂದಿಷ್ಟು ತಂಪು ಚಿತ್ರಗಳು ಸೆರೆಸಿಕ್ಕವು.

ಎಲ್ಲರಿಗೂ ಯುಗಾದಿಯ ಶುಭಾಶಯಗಳು.

7 ಕಾಮೆಂಟ್‌ಗಳು:

Lakshmi Shashidhar Chaitanya ಹೇಳಿದರು...

ನಿಮಗೂ ಸಹ ಯುಗಾದಿಯ ಹಾರ್ದಿಕ ಶುಭಾಶಯಗಳು ಶ್ರೀನಿಧಿ ! ಚಿತ್ರಗಳು ಅತ್ಯದ್ಭುತವಾಗಿವೆ !!

ಶ್ವೇತ ಹೇಳಿದರು...

'Vasantana agamana'da kelavu chayaachtragalu...!! Sundara Sere...
Nimagu Ugadiya shubhashayagalu.

Archu ಹೇಳಿದರು...

'ellelloo saundaryave..
noduva kanniralu..keLuva kiviyiralu.. "

haadu nenapaayitu..bengLoorina sundara chitragaLannu clikkisi neediddakke tumbaa thanks ..

VENU VINOD ಹೇಳಿದರು...

FIRST PHOTO REALLY STEALS THE HEART

Srikanth - ಶ್ರೀಕಾಂತ ಹೇಳಿದರು...

ultimate collection!

ಸುಪ್ತದೀಪ್ತಿ suptadeepti ಹೇಳಿದರು...

ಚೈತ್ರನ ಚಿತ್ತಾರದ ಸೊಗಸೇ ಅದಲ್ಲವೇ? ಚೆನ್ನಾಗಿ ಸೆರೆಹಿಡಿದಿದ್ದೀರಿ. ನಿಮಗೂ ಹೊಸವರ್ಷದ ಶುಭಾಶಯಗಳು.

ಶರಶ್ಚಂದ್ರ ಕಲ್ಮನೆ ಹೇಳಿದರು...

ಚಿತ್ರಗಳು ಚನ್ನಾಗಿವೆ ಶ್ರೀನಿಧಿ. ತಿಳಿ ನೇರಳೆ ಬಣ್ಣದ ಹೂವಿನ ಹೆಸರು ಏನೆಂದು ಗೊತ್ತೆ ನಿಮಗೆ. ಬಹಳ ದಿನದಿಂದ ಬಹಳ ಜನರಲ್ಲಿ ಈ ಪ್ರಶ್ನೆಯನ್ನ ಕೇಳಿದ್ದೇನೆ. ಉತ್ತರ ಇನ್ನು ದೊರಕಿಲ್ಲ.