ಶುಕ್ರವಾರ, ಆಗಸ್ಟ್ 29, 2008

ಕಾಡು ಹರಟೆ

ಕಳೆದ ನಾಲ್ಕು ವಾರಗಳಿಂದ ದಟ್ಸ್ ಕನ್ನಡ ದಲ್ಲಿ ಕಾಡು ಹರಟೆ ಅನ್ನುವ ಅಂಕಣ ಬರೆಯುತ್ತಿದ್ದೇನೆ. ಸುಮ್ಮನೆ, ಮಾಹಿತಿಗಾಗಿ ಈ ಪೋಸ್ಟು. ಯಾವತ್ತೂ ಹೀಗೆಲ್ಲ ವಾರಾ ವಾರ -ಟೈಮ್ ಟು ಟೈಮ್ ಬರೆದೇ ಗೊತ್ತಿರದ ನಾನು, ಅದೆಷ್ಟು ದಿನ ಈ ಹರಟೇನ ಮುಂದುವರೆಸಿಕೊಂಡು ಹೋಗುತ್ತೇನೋ ನನಗೇ ಗೊತ್ತಿಲ್ಲ. ನೋಡೋಣ.

3 ಕಾಮೆಂಟ್‌ಗಳು:

Parisarapremi ಹೇಳಿದರು...

ninge hopeless fellow anbeku anstaa ide.. :-)

ತೇಜಸ್ವಿನಿ ಹೆಗಡೆ ಹೇಳಿದರು...

ಬೇಜಾರಾಗಡ ಶ್ರೀನಿಧಿ ನಂಗೇನೋ ತುಂತುರುಹನಿ ಶ್ರೀನಿಧಿ ತುಂಬಾ ಇಷ್ಟವಾಗ್ತಾ.. ಕಾಡುಹರಟೆ ಶ್ರೀನಿಧಿಗಿಂತ. ಬಹುಶಃ ಅಲ್ಲಿ ಕಾಲದ ಮಿತಿಯಿರುವುದರಿಂದಲೋ ಏನೋ.. ಬ್ಲಾಗ್ ನಲ್ಲಿ ಬರುವ ಕವನ, ಲೇಖನ, ಜಂಗಮ ಬಿಂಬಗಳಷ್ಟು ಪ್ರಭಾವ ಬೀರುತ್ತಿಲ್ಲ. ಬ್ಲಾಗ್ ನಿಲ್ಲಿಸದಿರು ಮತ್ತೆ. ಒಳಿತಾಗಲಿ.

Vijaya ಹೇಳಿದರು...

anstaa idre andbidbeku ... hopeless fellow :-)