ಸೋಮವಾರ, ಆಗಸ್ಟ್ 10, 2009

ಅಮೃತಕ್ಷಣಗಳು..

ನಮಸ್ತೇ.

ನಮ್ಮ ಕರೆಗೆ ಓಗೊಟ್ಟು , ಬಂದು ಪುಸ್ತಕ ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸಿದ್ದಕ್ಕೆ ನಮ್ಮ ಮತ್ತು ಪ್ರಣತಿಯ ಪರವಾಗಿ, ನಿಮಗೆಲ್ಲ, ವಂದೇ. ಇಲ್ಲಿ ಒಂದಿಷ್ಟು ಚಿತ್ರಗಳಿವೆ. ನೋಡಿ.

ಹಾ, ಬರಲಾಗದೇ ಇದ್ದ ಎಷ್ಟೋ ಜನ ಮೆಸೇಜು, ಕಾಲ್ಸು ಮತ್ತು ಈ ಮೈಲ್ ಮುಖಾಂತರ ಶುಭ ಹಾರೈಸಿದ್ದಾರೆ ಅವರಿಗೂ ನಮ್ಮ ನಮನಗಳು.


ಹೀಗೇ ನಮ್ಮ ಬೆನ್ನು ತಟ್ಟುತ್ತಿರಿ.

2 ಕಾಮೆಂಟ್‌ಗಳು:

sunaath ಹೇಳಿದರು...

ಶ್ರೀನಿಧಿ,
ನಿಮ್ಮ ಕಾರ್ಯಕ್ರಮ ಸುಮುಖವಾಗಿ ಜರುಗಿದ್ದಕ್ಕೆ ಖುಶಿಯಾಗಿದೆ. ಫೋಟೋಗಳು ಚೆನ್ನಾಗಿ ಬಂದಿವೆ.

ಭಾರ್ಗವಿ ಹೇಳಿದರು...

ಅಭಿನಂದನೆಗಳು.ಕಾರ್ಯಕ್ರಮದ ಫೋಟೋ ಚೆನ್ನಾಗಿ ಬಂದಿವೆ. ಹೆಚ್ಚು ಹೆಚ್ಚು ಪುಸ್ತಕಗಳು ನಿಮ್ಮಿಂದ ಬರಲಿ.