ಸೋಮವಾರ, ಅಕ್ಟೋಬರ್ 05, 2009

ಆಗ್ರಹ

ಇಂಥ ಹುಚ್ಚು ಮಳೇಲಿ
ಮನೇ ತಂಕ
ಬಿಟ್ಟು , ಚೂರಾದ್ರೂ
ಅಪ್ಪಿಕೊಳೇ
ಇಲ್ಲ ಪಪ್ಪಿ ಕೊಡೇ
ಅಂದ್ರೆ,
ತಪ್ಪಿಸಿಕೊಂಡು ಹೋದಳಲ್ಲ,
ಹೀಗೆಲ್ಲ ಮಾಡಬಾರದು ಅಂತ
ನ್ಯೂಟನ್ನು, ಐನ್ ಸ್ಟೀನು
ಬರೆದಿಲ್ಲವ ಎಂಥದೂ ತತ್ವ?
ಹೊರಡಿಸಬೇಕಿದೆ ಇಂಥ
ಅನ್ಯಾಯಕ್ಕೆಲ್ಲ
ಅರ್ಜೆಂಟಾಗಿ, ಫತ್ವಾ!

14 ಕಾಮೆಂಟ್‌ಗಳು:

Sushrutha Dodderi ಹೇಳಿದರು...

paapa nidhi! :P

Unknown ಹೇಳಿದರು...

:-) ha ha

ಅನಾಮಧೇಯ ಹೇಳಿದರು...

ohoho...yaava areadalli tappisikondu hogiddu helu hudukona!!!!
kodsara

ವಿ.ರಾ.ಹೆ. ಹೇಳಿದರು...

jorala !

ರಂಜನಾ ಹೆಗ್ಡೆ ಹೇಳಿದರು...

ಶ್ರೀ,
ಸಕತ್ ರೊಮ್ಯಾಂಟಿಕ್ ಆತಲೋ ಮಾರಾಯ..ಹಃ ಹಃ ಸುಪರ್

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿ...
ಅಷ್ಟಾಗಿದ್ದಕ್ಕೆ ಮತ್ತೊಂದೊಳ್ಳೆ ಕವನ ಬಂತಲಾ.
ಮಳೆಗೆ ಮತ್ತು ಮಳೆಹುಡುಗಿಗೆ ಇಬ್ಬರಿಗೂ ಒಂದು ಥ್ಯಾಂಕ್ಸ್ ಹೇಳವಷ್ಟೆ.

Greeshma ಹೇಳಿದರು...

ಭಯಂಕರ!

Parisarapremi ಹೇಳಿದರು...

intha aagraha ella maige oLLedalla kaNayya. acidity jaasti aagutte. maadiphala rasaayana kudi.

anju ಹೇಳಿದರು...

:-)

ಶಿವಪ್ರಕಾಶ್ ಹೇಳಿದರು...

ha ha ha... channagide...

sughosh s. nigale ಹೇಳಿದರು...

ಬ್ಯಾಡ್ ಲಕ್...ಎಲ್ಲಾ ಪಡೆದುಕೊಂಡು ಬಂದಿರಬೇಕು.

ಶ್ರೀನಿಧಿ.ಡಿ.ಎಸ್ ಹೇಳಿದರು...

ನನ್ನ ಸಂಕಟಕ್ಕೆ ಓಗೊಟ್ಟ ನಿಮಗೆಲ್ಲ :)

ಅನಾಮಧೇಯ ಹೇಳಿದರು...

:D

MJK-CREATIVE TALENTS ಹೇಳಿದರು...

sakkathagide