ಮಂಗಳವಾರ, ಜೂನ್ 22, 2010

ರಾವಣ್: ಹತ್ತೇ ಸಾಲಿನ ವಿಮರ್ಶೆ

ರಾವಣ್ ನೋಡಿದೆ. ಕಥೆ ಚೆನ್ನಾಗಿಲ್ಲ. ಜಾಳು ಜಾಳಾಗಿ ಬೋರು ಬರಿಸುತ್ತದೆ.. ಅಭಿಷೇಕ್ ನಟಿಸಲು ಕಷ್ಟ ಪಟ್ಟಿದ್ದರೆ, ಐಶ್ವರ್ಯ ಇಷ್ಟಪಟ್ಟಿದ್ದಾರೆ. ಗೋವಿಂದ ಅಭಿನಯ ಖುಷಿ ಕೊಡುತ್ತದೆ, ವಿಕ್ರಮ್ ಸಾಧಾರಣ.

ಆದರೆ, ಛಾಯಾಗ್ರಹಣ ಸೂಪರ್.. ಡಿಸ್ಕವರಿ ಡಾಕ್ಯುಮೆಂಟರಿ ಥರ ಕಾಣೋ ಹಲವು ಸೀನ್ ಗಳು ಸಿನಿಮಾದಲ್ಲಿದೆ. ಒಳ್ಳೊಳ್ಳೆ ಜಾಗದಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಹಾಡುಗಳು, ಹಿನ್ನೆಲೆ ಸಂಗೀತ ಚೆನ್ನಾಗಿದೆ.

ಒಟ್ಟಾರೆ ಐದಕ್ಕೆ ಎರಡು ಸ್ಟಾರ್ ಕೊಡಬೌದು.

8 ಕಾಮೆಂಟ್‌ಗಳು:

Non Sense ಹೇಳಿದರು...

ಹಂಗಾದ್ರೆ ಮನೆಲ್ಲೇ ಕುತ್ಗಂಡು ೨ ಡಿಸ್ಕವರಿ ಡಾಕ್ಯುಮೆಂಟರಿ ನೋಡ್ತೆ. ದುಡ್ಡಾದರೂ ಉಳಿತು.

Sandeepa ಹೇಳಿದರು...

Hmm.. Thanks for warning me!:)

I'm waiting for remaining 4 lines!

Sushrutha Dodderi ಹೇಳಿದರು...

@ Sandeepa,

;)

ಶ್ರೀನಿಧಿ.ಡಿ.ಎಸ್ ಹೇಳಿದರು...

@sandeepa,

:D alle iddale!

Tina ಹೇಳಿದರು...

ಶ್ರೀನಿಧಿ,
ಎಲ್ಲಾರೂ ಬೈತಾ ಇದಾರಲ್ಲಪ್ಪ ರಾವಣನಿಗೆ!!
ನಾಳೆ ಥಿಯೇಟರಿಗೆ ಹೋದ್ರೆ ಅಭಿಶೇಕು ಚೆನ್ನಾಗಿ ಆಕ್ಟಿಂಗ್ ಮಾಡಬೋದೇನೊ ಅಂತ ಹೋಪು. ನೋಡಣ, ಇರಿ. :)

Vijaya ಹೇಳಿದರು...

alla ... direction bagge ond line haakbodittalla ... Mani Ratnam direction goskarane cinema nodoru irtaare ... 10 line aagohoytu antha bitbitya?

Parisarapremi ಹೇಳಿದರು...

ha ha ha.. nimge buddhi illa, eneno film-gaLannella nODteera. "aittalakaDi" na yaak nODilla?

Unknown ಹೇಳಿದರು...

ನಿಮ್ಮ ಅನಸಿಕೆ ಚೆನ್ನಾಗಿದೆ