ಶುಕ್ರವಾರ, ಡಿಸೆಂಬರ್ 29, 2006

ಭಾವ- ೯

ಅಮ್ಮ ಕೊಟ್ಟಿದ್ದ ಒಂದು ಬಾಳೆ ಹಣ್ಣಲ್ಲೇ ಅರ್ಧ ಪಾಲು ಮಾಡಿದ ಆ ಹುಡುಗಿ, ಅದನ್ನ ಮನೆ ಎದುರಿನ ಕಂಬಕ್ಕೆ ಕೊರಳೊರೆಸುತ್ತ ನಿಂತಿದ್ದ ಕರುವಿಗೆ ತಿನ್ನಿಸ ತೊಡಗಿದಳು.. ಬದುಕು ಸುಂದರವಾಗಿದೆ, ಅಲ್ಲವೇ?...

3 ಕಾಮೆಂಟ್‌ಗಳು:

ಗುಹೆ ಹೇಳಿದರು...

Superb

ಅನಾಮಧೇಯ ಹೇಳಿದರು...

ಹುಡುಗಿಯ ಕೈಯಿಂದ ಬಾಳೆ ಹಣ್ಣನ್ನು ತಿಂದ ಆ ಕರು ನಾಲಿಗೆ ಚಾಚಿ ಆಕೆಯ ಕೈಯನ್ನು ನೆಕ್ಕಿ ತನ್ನ ಕೃತಜ್ನತೆಯನ್ನು ತಿಳಿಸಿತು.... ಬದುಕು ಬಹಳ ಸುಂದರವಾಗಿದೆ :-)

ಅನ್ನಪೂರ್ಣ ದೈತೋಟ

ಶ್ರೀನಿಧಿ.ಡಿ.ಎಸ್ ಹೇಳಿದರು...

ಅನ್ನಪೂರ್ಣ ದೈತೋಟ,

ಚೆನ್ನಾದ ಮುಂದುವರಿಕೆ!