ಗುರುವಾರ, ನವೆಂಬರ್ 02, 2006

ಭಾವ ೮

ಗಂಡ ಆಗ ತಾನೆ ತಂದ ಕೊಂಡು ತಂದ ಒಂದು ಗಿಂಡಿ ಎಣ್ಣೆಯಲ್ಲಿ, ಗುಡಿಸಲೆದುರು ನಾಲ್ಕು ಹಣತೆಗಳನ್ನು ಹಚ್ಚಿದ ಆಕೆಯ ಕಣ್ಣಲ್ಲಿ ತೃಪ್ತಿ ಮಿನುಗುತ್ತಿತ್ತು.. ಬದುಕು ಸುಂದರವಾಗಿದೆ, ಅಲ್ಲವೆ?!

6 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಸಿಕ್ಕಾಪಟ್ಟೆ :)

Pramod P T ಹೇಳಿದರು...

ಬೇಂದ್ರೆಯವರ ನಾನು ಬದವಿ, ಆತ ಬಡವ ಒಲವೇ ನಮ್ಮ ಬದುಕು......ಹಾಡು ನೆನಪಿಗೆ ಬರುತ್ತಿದೆ :)

ಅನಾಮಧೇಯ ಹೇಳಿದರು...

ಚಿತ್ರಣ ಕಣ್ಣಿಗೆ ಕಟ್ಟುವ ಹಾಗಿದೆ.

ವೆಂ.

ಶ್ರೀನಿಧಿ.ಡಿ.ಎಸ್ ಹೇಳಿದರು...

ವಿಕಾಸ,
ಹಾಂಗಂದ್ರೆ ಏನ್ ಅರ್ಥನೋ?:)

ಪ್ರಮೋದ್,ವೆಂಕಟೇಶ ಮೂರ್ತಿ,
ನಿಮ್ಮ ಅಭಿಪ್ರಾಯಗಳಿಗೆ ಧನ್ಯ.

ಅನಾಮಧೇಯ ಹೇಳಿದರು...

ನಿಧಿ, ಬದುಕು ಸುಂದರವಾಗಿದೆಯಲ್ಲವೇ ಅಂತ ಕೇಳಿದ್ಯಲ್ಲಾ, ಅದಕ್ಕೆ 'ಸಿಕ್ಕಾಪಟ್ಟೆ' ಸುಂದರವಾಗಿದೆ ಅಂತ ಹೇಳಿದೆ ಅಷ್ಟೆ. :)

ಅನಾಮಧೇಯ ಹೇಳಿದರು...

adanna gamaniso hrudayakke nanna abhinandanegalu