ಗುರುವಾರ, ಮಾರ್ಚ್ 08, 2007

ಭಾವ-೧೦

ತಮ್ಮ ಪಾತ್ರೆ ಪಗಡ,ಮುರುಕಲು ಕುರ್ಚಿ ಮತ್ತಿತರ ಗಂಟು ಮೂಟೆಗಳ ಸಹಿತ ರಸ್ತೆ ಬದಿಯಲ್ಲಿ ಕುಳಿತಿದ್ದ ಆ ಅಮ್ಮ ,ಮಗಳು ಹೊಟ್ಟೆ ತುಂಬ ನಗುತಿದ್ದರು. ಬದುಕು ಸುಂದರವಾಗಿದೆ,ಅಲ್ಲವೆ?!

1 ಕಾಮೆಂಟ್‌:

Sushrutha Dodderi ಹೇಳಿದರು...

50ನೇ ಪೋಸ್ಟಿಂಗಿಗೆ ಶುಭಾಷಯಗಳು.
ಭಾವ ನೂರಾಗಲಿ.

ಪ್ರೀತಿಯಿಂದ,

-ಸು