ಮಂಗಳವಾರ, ಜೂನ್ 19, 2007

ಭಾವ - ೧೧

ಇಲ್ಲೊಬ್ಬ ಗಂಡ ತನ್ನ ಹೆಂಡತಿಯನ್ನ ತೊಡೆ ಮೇಲೆ ಮಲಗಿಸಿಕೊಂಡು ತಟ್ಟುತ್ತಿದ್ದರೆ , ಪಕ್ಕದಲ್ಲಿರುವ ಮಗು ಅವರನ್ನೆ ದಿಟ್ಟಿಸುತ್ತಿದೆ ಅಚ್ಚರಿಯಲ್ಲಿ. ಬದುಕು ಸುಂದರವಾಗಿದೆ ಅಲ್ಲವೆ?

7 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಇಲ್ಲೊಬ್ಬ ಗಂಡ ತನ್ನ ಹೆಂಡತಿಯನ್ನ ತೊಡೆ ಮೇಲೆ ಮಲಗಿಸಿಕೊಂಡು ತಟ್ಟುತ್ತಿದ್ದರೆ , ಪಕ್ಕದಲ್ಲಿರುವ ಮಗು ಅವರನ್ನೆ ದಿಟ್ಟಿಸುತ್ತಿದೆ ಅಚ್ಚರಿಯಲ್ಲಿ. ಬದುಕು ಸುಂದರವಾಗಿದೆ ಅಲ್ಲವೆ?
ಇಷ್ಟಕ್ಕೆ ಬದುಕು ಸುಂದರವೇ?

ಅನಾಮಧೇಯ ಹೇಳಿದರು...

ನನ್ನ ಗಂಡ ತನ್ನ ತೊಡೆ ಮೇಲೆ ಮಲಗಿಸಿಕೊಂಡು ತಟ್ಟುವಷ್ಟು 'Lovable' ಇದ್ದರೆ ಖಂಡಿತ ಬದುಕು ಸುಂದರ ಏನ್ನಿಸಬಹುದೇನೋ!!! ಅದೇ, ನನ್ನ ಗಂಡ ಕ್ರೂರಿಯಾಗಿದ್ದರೆ ಇಂತಹ ದೃಶ್ಯ ನೋಡಿದಾಗ ಬದುಕು ತುಂಬಾ ಬೇಸರವೆನ್ನಿಸಬಹುದಲ್ಲವೇ?

Vijaya ಹೇಳಿದರು...

intha baduku khandita sundara. tande taayi preeti nodi magu aashcharya padade iro samaya bandaaga baduku mattoo sundara.

ಶ್ವೇತ ಹೇಳಿದರು...

ಗಂಡನ ಮಮತೆಯ ಮಡಿಲಲ್ಲಿ ಮಲಗಿ ಪ್ರೀತಿಯನ್ನು ಸವಿಯುವ ಭಾಗ್ಯ..!! ಓಹ್.. ಏಂತಹ ಸುಂದರ ಬದುಕು.. ನಿಜಕ್ಕೂ ಹೌದು..

Lanabhat ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Lanabhat ಹೇಳಿದರು...

ರೀ ಮಗೂನ ಯಾಕೆ ಸೈಡಲ್ಲಿ ಕೂರ್ಸಿದ್ದು ಪಾಪ -ಪಾಪ(ಪು) ?

ಶ್ರೀನಿಧಿ.ಡಿ.ಎಸ್ ಹೇಳಿದರು...

ಸಂದೀಪ,
:D

ರಂಜು ,
ಬದುಕು ಸುಂದರ :) ಅಲ್ದಾ? ಇಷ್ಟಕ್ಕೇ ಬದುಕು ಸುಂದರ ಅಲ್ಲ, ಇಷ್ಟು ಇರದ್ರಿಂದ್ಲೂ ಬದುಕು ಸುಂದರ!

ಶರಣ್ಯಾ,

ಹೌದು, ಬೇಸರವೆನ್ನಿಸಬಹುದು. ಬೇಸರದ ಘಳಿಗೆ ಹೆಚ್ಚು ಹೊತ್ತಿರಲಾರದೆಂಬ ಆಶಯ ನನ್ನದು. every cloud has a silver liing.

Vijaya,

ಆಹಾ! ತುಂಬ ಚೆಂದ ಕಮೆಂಟು!

ಶ್ವೇತಾ ಲಕ್ಷ್ಮಿ,

ನನ್ನ ಮಾತಿಗೆ ಸಹಮತ ಇದೆ ಅಂತ ಆಯ್ತು!

ಲ.ನಾ,

ಪಾಪ, ಯಾಕೇನೋ:)