ಬುಧವಾರ, ಮೇ 16, 2007

ಒಂದು ಸಾಲು!

ನನ್ನ ಸ್ನೇಹಿತ ಕಣಾದನಿಗೆ ಹುಟ್ಟು ಹಬ್ಬಕ್ಕೆ ಹಾರಯಿಸೋಣ ಅಂತ ಫೋನಾಯಿಸಿದ್ದೆ.
ಅವನಿಗೆ " ಹ್ಯಾಪಿ ಬರ್ತಡೇನಮ್ಮಾ" ಅಂತ ಅಂದೆ,
ಅವನು ಒಂದು ಘಳಿಗೆ ಸುಮ್ಮನಿದ್ದು,

" ಹಮ್, ನಂಗೆ ೨೫ ವರ್ಷ. ೨೩ನೇ ವರ್ಷಕ್ಕೆ ಭಗತ್ ಸಿಂಗ್ ಸತ್ತೇ ಹೋಗಿದ್ದನಲ್ಲ" ಅಂದ.
ಅವನು ಆವತ್ತು ಆಡಿದ ಮಾತು ಇನ್ನೂ ನನ್ನ ತಲೆಯೊಳಗೆ ಗುಂಗಿ ಹುಳ!

10 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

adakke,

jeevanada sarthakate annodu nidhi,
bahusha avrante navu, atleast 123 varshakkadru agabahudu :)


Cheers
Chin

ಶ್ಯಾಮಾ ಹೇಳಿದರು...

houdu avaranthe naavu agodu 100 varshakkoo sadhya ideyo illavo!!! aadaroo "navu navagodu" saadhya ide alwa?

ವಿ.ರಾ.ಹೆ. ಹೇಳಿದರು...

ಈಗ ೧೯೩೦ ನೇ ಇಸವಿ ಅಲ್ಲಾ ಅಂತ ನುಣುಚಿಕೊಂಡು ಸಮಾಧಾನ ಪಟ್ಕೋಬೇಕು ನಾವು ಅಷ್ಟೆ :-)

ಅನಾಮಧೇಯ ಹೇಳಿದರು...

ಏನ್ರೀ!! ಖರ್ಮ ಕಾಂಡ!! ಹುಟ್ಟು ಹಬ್ಬದ ದಿನ ಯಾರಾದ್ರೂ ಹಂಗ್ ಮಾತಾಡ್ತರಾ...must be a different fellow...

ಶ್ರೀನಿಧಿ.ಡಿ.ಎಸ್ ಹೇಳಿದರು...

ಚಿನ್ಮಯಾ,
ವಿಶ್ಯ ಕರೆಕ್ಟು ನೋಡು:)

ಶ್ಯಾಮಾ,

ನಾವು ನಾವಾಗೋದು ಸಾಧ್ಯ, ಆದರೆ ಹೇಗೆ ನಾವು "ನಾವಾ"ಗೋದು ಹೇಗೆ ಅಂತ ತಿಳಿದಿಕೊಂಡಿರಬೇಕು ಅಷ್ಟೆ!

ವಿಕಾಸ್
:)
ಮಲ್ನಾಡ್ ಹುಡ್ಗಿ,
ಏನ್ ಮಾಡ್ತೀರಾ, ಅವರವರ ಮನದಂತೆ ದೃಷ್ಟಿಯೂ ಬೇರೆ!

Lanabhat ಹೇಳಿದರು...

:O :O

Parisarapremi ಹೇಳಿದರು...

ನನಗೂ ಇಪ್ಪತ್ತೈದಾಯ್ತು... ಬದುಕಿದ್ದೀನಿ.. ಐವತ್ತಾಗುತ್ತೆ.. ಬದುಕಿರುತ್ತೇನೆ... ನೂರಾಗುತ್ತೆ ಬದುಕಿರ ಬಹುದು.. ಪಾಪಿ ಚಿರಾಯು!!

ಶ್ರೀನಿಧಿ.ಡಿ.ಎಸ್ ಹೇಳಿದರು...

ಅರುಣ್,

ಚಲ್ನಾ ಹಿ ಝಿಂದಗೀ ಹೈ.. :)

ಅನಾಮಧೇಯ ಹೇಳಿದರು...

"೨೩ನೇ ವರ್ಷಕ್ಕೆ ಭಗತ್ ಸಿಂಗ್ ಸತ್ತೇ ಹೋಗಿದ್ದನಲ್ಲ" :ಇದನ್ನ ಒದಿದಾಗ, ಸುಮ್-ಸಮ್ನೆ ಸಮಯ/ಜೀವನ ವ್ಯರ್ಥ ಮಾಡ್ತಿನಿ ಅನ್ನಿಸ್ತು!!
"ಕೆಲವೊಂದು ಮಾತುಗಳು ಚಿಂತನೆಗೆ ಹಚ್ಚುತ್ತವೆ" ಅಂತ ನಾ ಇಂತ ಮಾತುಗಳಿಗೆ ಹೇಳೊದು. ನಾ ಈಗ ನಿಲ್ಲಿಸ್ತಿನಪ್ಪ ಶ್ರೀನಿಧಿ. ಇದನ್ನ ಜೀವನ್ದಲ್ಲಿ ಅಳವಡಿಸಿಕೊಳ್ಳಬೇಕು!!!!!

Sandeepa ಹೇಳಿದರು...

next birthday ಯಾರಿದ್ದು?

ಅಲ್ಲಾ, ಯಾಕೆ ಕೇಳಿದೆ ಅಂದ್ರೆ ಭಗತ್ ಸಿಂಗ್ ಹುಟ್ಟಿದಹಬ್ಬದ ದಿನ ಸತ್ತದ್ದಲ್ಲ!

ದಿನವೂ ನೆನೆಸಬಹುದಾದಂತ, ನೆನೆಸಬೇಕಾದಂತ ವ್ಯಕ್ತಿ; ವ್ಯಕ್ತಿತ್ವ.