ಸೋಮವಾರ, ಅಕ್ಟೋಬರ್ 16, 2006

ಭಾವ -೬

ಇಲ್ಲೊಂದು ಪುಟ್ಟ ಮಗು, ಹಂಚಿನ ಸಂದಿಯಿಂದ ತೂರಿ ಬರುತ್ತಿರುವ ಬಿಸಿಲಕೋಲನ್ನ ಹಿಡಿಯಲು ಯತ್ನಿಸುತ್ತಾ , ಕಿಲ ಕಿಲನೆ ನಗುತ್ತಿದೆ. ಬದುಕು ಸುಂದರ ವಾಗಿದೆ, ಅಲ್ಲವೆ?!

ತಂಗಿ ಶ್ರೀಕಲಾ ಮುಂದುವರೆಸಿದ್ದು:
ನಿನ್ನೆ ಆ ನಿನ್ನ ಪುಟ್ಟ ಮಗುವಿಗೆ ಸಿಗದೆ ತಪ್ಪಿಸಿಕೊಂಡ ಆ ಬಿಸಿಲಕೋಲು, ಇಂದಿಲ್ಲಿ ಬಂಗಾರದ ಬಣ್ಣಕ್ಕೆ ತಿರುಗುತ್ತಿರುವ ಭತ್ತದ ತೆನೆಗೆ, ಮತ್ತಷ್ಟು ರಂಗು ನೀಡುತ್ತಿದೆ.

5 ಕಾಮೆಂಟ್‌ಗಳು:

vikas ಹೇಳಿದರು...

ಅಣ್ಣ ತಂಗಿ ಇಬ್ರೂ ..ಸೂಪರ್ :)

Sushrutha Dodderi ಹೇಳಿದರು...

ಅಣ್ಣ, ತಂಗಿ ಮತ್ತು 'ಭಾವ' -ಮೂವರೂ ಸೂಪರ್ :)

ಶ್ರೀನಿಧಿ.ಡಿ.ಎಸ್ ಹೇಳಿದರು...

ಧನ್ಯವಾದಗಳು,
ವಿಕಾಸ ಮತ್ತೆ ಸುಶ್ರುತ ಇಬ್ರಿಗೂ.. :)

ಅನಾಮಧೇಯ ಹೇಳಿದರು...

anna nanthe thangi.. excellent..

ಅನಾಮಧೇಯ ಹೇಳಿದರು...

annangitha thangi super!!
annana drushtili avlu nodiddu prashamsaneeya