ಗುರುವಾರ, ಸೆಪ್ಟೆಂಬರ್ 21, 2006

ಜೀವನ

ಕಷ್ಟಗಳ ಗೂಡೊಳಗೆ ಸುಖವೆಂಬ
ಮೊಟ್ಟೆ;
ಕಾಯಬೇಕು,ಕಾವುಬೇಕು
ಫಲವು ಸಿಗುವುದಕ್ಕೆ!

2 ಕಾಮೆಂಟ್‌ಗಳು:

ಅನೂಜ್ಞಾ ಹೇಳಿದರು...

bahaLa suMdaravaagide kavana

vikas ಹೇಳಿದರು...

ಕಷ್ಟಗಳ ಗೂಡೊಳಗೆ ಸುಖವೆಂಬ
ಮೊಟ್ಟೆ;
ಕಾಯಬೇಕು,ಕಾವುಬೇಕು
ಫಲವು ಸಿಗುವುದಕ್ಕೆ!

ನಿರಾಶಾವಾದಿಯೊಬ್ಬನ ಮುಂದುವರೆದ ಬಡಬಡಿಕೆ....

ಕಾವು ಕೊಡುವವರ್ಯಾರೋ
ಕಾಯುವವರ್ಯಾರೋ
ಅನುಭವಿಸುವವರ್ಯಾರೋ..
ಈ ಫಲವೆಂಬುದು ಮರೀಚಿಕೆ, ಈ ಸುಖವೆಂಬುದು ಮರೀಚಿಕೆ.....!!