ಬುಧವಾರ, ಸೆಪ್ಟೆಂಬರ್ 13, 2006

ಭಾವ- ೧.

ಬೆಳಗಿನ ಜಾವದ ಚುಮುಚುಮು ಚಳಿಯೊಳಗೆ ತನ್ನಪ್ಪನ ಕಿರುಬೆರಳ ಹಿಡಿದ ಆ ಪುಟ್ಟ ಮಗು, ತಪ್ಪು ತಪ್ಪು ಹೆಜ್ಜೆ ಹಾಕುತ್ತಾ.. ಮಂಜಿನ ದಾರಿಯೊಳಗೆ ನಡೆದುಹೋಯಿತು.. ಬದುಕು ಸುಂದರವಾಗಿದೆ, ಅಲ್ಲವೆ?!

1 ಕಾಮೆಂಟ್‌:

Veeresha Hogesoppinavar ಹೇಳಿದರು...

ನಮಸ್ತೆ ಶ್ರೀ ನಿಧಿ
ನಿಮ್ಮ ಕವನ ಓದಿದೆ. ಚೆನ್ನಾಗಿದೆ. ನೀವು ವಿಕ್ರಾಂತ ಕರ್ನಾಟಕ ನೋಡಿದಿರಾ?
ಅಲ್ಲೂ ಕವನಗಳನ್ನು ಹಾಕ್ತಿವಿ ನೀವ್ಯಾಕೆ ಅದಕ್ಕೆ ಕವನ ಕಳಿಸಬಾರದು?